LIVE NOW

(LIVE): ಏಷ್ಯಾ ಕಪ್ 2018: ಪಾಕ್ ವಿರುದ್ಧ ಘರ್ಜಿಸಿದ ಟೀಂ ಇಂಡಿಯಾ: ರೋಹಿತ್ ಪಡೆಗೆ 8 ವಿಕೆಟ್​ಗಳ ಭರ್ಜರಿ ಜಯ

Kannada.news18.com | September 19, 2018, 11:23 PM IST
facebook Twitter Linkedin
Last Updated September 19, 2018
auto-refresh
ನ್ಯೂಸ್ 18 ಕನ್ನಡ

ದುಬೈ (ಸೆ. 19): ಏಷ್ಯಾ ಕಪ್​​ನ ಇಂದಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಅಂತೆಯೆ ಭಾರತದಲ್ಲಿ 2 ಪ್ರಮುಖ ಬದಲಾವಣೆ ಮಾಡಲಾಗಿದ್ದು, ಮಹ್ಮದ್ ಖಲೀಲ್ ಬದಲು ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್ ಬದಲು ಜಸ್​ಪ್ರೀತ್ ಬುಮ್ರಾ ಆಡುವ 11ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. Read More
11:20 pm (IST)
Load More


corona virus btn
corona virus btn
Loading