T20 World Cup 2022: ಟಿ20 ವಿಶ್ವಕಪ್​ಗೂ ಮುನ್ನ ಈ ತಂಡಗಳೊಂದಿಗೆ ಸೆಣಸಲಿದೆ ಭಾರತ, ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ

T20 World Cup 2022: ಅಕ್ಟೋಬರ್ ಮತ್ತು ನವೆಂಬರ್​ ತಿಂಗಳಲ್ಲಿ ಐಸಿಸಿ ಟಿ20 ವಿಶ್ವಕಪ್​ ಮಹಾ ಸಮರ ನಡೆಯಲಿದೆ. ಇದಕ್ಕಾಗಿ ಇದೀಗ ಅಭ್ಯಾಸ ಪಂದ್ಯದ ವೇಳಾಪಟ್ಟಿ ಬಿಡುಗಡೆ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಷ್ಯಾ ಕಪ್​ 2022 (Asia Cup 2022) ಟೂರ್ನಿಯು ಇನ್ನೇನು ಅಂತಿಮ ಹಂತಕ್ಕೆ ತಲುಪುತ್ತಿದೆ. ಇದರ ನಂತರ ಮುಂದಿನ ತಿಂಗಳಿನಿಂದ ICC ಟಿ20 ವಿಶ್ವಕಪ್​​ (T20 World Cup ) ಆರಂಭವಾಗಲಿದೆ. ಆದರೆ ಇದಕ್ಕೂ ಮುನ್ನ ಟೀಂ ಇಂಡಿಯಾ (Team India) ಪ್ರಮುಖ 2 ತಂಡಗಳ ವಿರುದ್ಧ ಸೆಣಸಾಡಲಿವೆ. ಅದೂ ಸಹ ಟಿ20 ವಿಶ್ವಕಪ್​ನಲ್ಲಿಯೇ. ಹೌದು, ಇಂದು ಐಸಿಸಿ ಟಿ20 ವಿಶ್ವಕಪ್​ನ ಅಭ್ಯಾಸ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಮದ್ಯದಲ್ಲಿ ಆಡಬೇಕಿದೆ. ಇದಾದ ಬಳಿಕ 23 ಅಕ್ಟೋಬರ್ ನಿಂದ ವಿಶ್ವಕಪ್​ ಲೀಗ್​ ಹಂತವು ಆರಂಭವಾಗಲಿದ್ದು, 23 ಅಕ್ಟೋಬರ್ 24ರಂದು ಮತ್ತೊಮ್ಮೆ ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ಸೆಣಸಾಡಲಿವೆ.

ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳಾಪಟ್ಟಿ:

10 ಅಕ್ಟೋಬರ್ - ವೆಸ್ಟ್ ಇಂಡೀಸ್ vs ಯುಎಇ
10 ಅಕ್ಟೋಬರ್ - ಸ್ಕಾಟ್ಲೆಂಡ್ vs ನೆದರ್ಲ್ಯಾಂಡ್ಸ್
10 ಅಕ್ಟೋಬರ್ - ಶ್ರೀಲಂಕಾ vs ಜಿಂಬಾಬ್ವೆ
11 ಅಕ್ಟೋಬರ್ -  ನಮೀಬಿಯಾ vs ಐರ್ಲೆಂಡ್
12 ಅಕ್ಟೋಬರ್ - ವೆಸ್ಟ್ ಇಂಡೀಸ್ vs ನೆದರ್ಲ್ಯಾಂಡ್ಸ್
13 ಅಕ್ಟೋಬರ್ - ಜಿಂಬಾಬ್ವೆ vs ನಮೀಬಿಯಾ
13 ಅಕ್ಟೋಬರ್ -  ಶ್ರೀಲಂಕಾ vs ಐರ್ಲೆಂಡ್
13 ಅಕ್ಟೋಬರ್ - ಸ್ಕಾಟ್ಲೆಂಡ್ vs ಯುಎಇ
17 ಅಕ್ಟೋಬರ್ -  ಆಸ್ಟ್ರೇಲಿಯಾ vs ಭಾರತ
17 ಅಕ್ಟೋಬರ್ -   ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ
17 ಅಕ್ಟೋಬರ್ -  ಇಂಗ್ಲೆಂಡ್ vs ಪಾಕಿಸ್ತಾನ
17 ಅಕ್ಟೋಬರ್ -  ಅಫ್ಘಾನಿಸ್ತಾನ vs ಬಾಂಗ್ಲಾದೇಶ
19 ಅಕ್ಟೋಬರ್ - ಅಫ್ಘಾನಿಸ್ತಾನ vs ಪಾಕಿಸ್ತಾನ
19 ಅಕ್ಟೋಬರ್ -  ಬಾಂಗ್ಲಾದೇಶ vs ದಕ್ಷಿಣ ಆಫ್ರಿಕಾ
19 ಅಕ್ಟೋಬರ್ -  ನ್ಯೂಜಿಲೆಂಡ್ vs ಭಾರತ





T20 ವಿಶ್ವಕಪ್​ ವೇಳಾಪಟ್ಟಿ:

23 ಅಕ್ಟೋಬರ್ - ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ
23 ಅಕ್ಟೋಬರ್ - ಇಂಗ್ಲೆಂಡ್ vs ವೆಸ್ಟ್​ ಇಂಡೀಸ್
24 ಅಕ್ಟೋಬರ್ - ಭಾರತ vs ಪಾಕಿಸ್ತಾನ
24 ಅಕ್ಟೋಬರ್ - ಇಂಗ್ಲೆಂಡ್ vs B2
25 ಅಕ್ಟೋಬರ್ - ಅಫ್ಘಾನಿಸ್ತಾನ vs B1
26 ಅಕ್ಟೋಬರ್ - ದಕ್ಷಿಣ ಆಫ್ರಿಕಾ vs ವೆಸ್ಟ್​ ಇಂಡೀಸ್
26 ಅಕ್ಟೋಬರ್ - ಪಾಕಿಸ್ತಾನ vs ನ್ಯೂಜಿಲೆಂಡ್
27 ಅಕ್ಟೋಬರ್ - B1 vs A2
28 ಅಕ್ಟೋಬರ್ - ಆಸ್ಟ್ರೇಲಿಯಾ vs A2
29 ಅಕ್ಟೋಬರ್ - ಅಫ್ಘಾನಿಸ್ತಾನ vs ಪಾಕಿಸ್ತಾನ
29 ಅಕ್ಟೋಬರ್ - ವೆಸ್ಟ್​ ಇಂಡೀಸ್ vs B2
30 ಅಕ್ಟೋಬರ್ - ದಕ್ಷಿಣ ಆಫ್ರಿಕಾ vs A1
30 ಅಕ್ಟೋಬರ್ - ಇಂಗ್ಲೆಂಡ್ vs ಆಸ್ಟ್ರೇಲಿಯಾ
31 ಅಕ್ಟೋಬರ್ - ಅಫ್ಘಾನಿಸ್ತಾನ vs A2
31 ಅಕ್ಟೋಬರ್ - ಭಾರತ vs ನ್ಯೂಜಿಲೆಂಡ್

ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ಗೆ ಇಂಗ್ಲೆಂಡ್​ ತಂಡ ಪ್ರಕಟ, ಆದ್ರೆ ಸ್ಟಾರ್​ ಬೌಲರ್​ಗಿಲ್ಲ ಸ್ಥಾನ!

ನವೆಂಬರ್ 01 - ಇಂಗ್ಲೆಂಡ್ vs A1
ನವೆಂಬರ್ 02 - ದಕ್ಷಿಣ ಆಪ್ರಿಕಾ vs B2
ನವೆಂಬರ್ 02 - ಪಾಕಿಸ್ತಾನ vs A2
ನವೆಂಬರ್ 03 - ನ್ಯೂಜಿಲೆಂಡ್ vs B1
ನವೆಂಬರ್ 03 - ಭಾರತ vs ಅಫ್ಘಾನಿಸ್ತಾನ
ನವೆಂಬರ್ 04 - ಆಸ್ಟ್ರೇಲಿಯಾ vs B2
ನವೆಂಬರ್ 04 - ವೆಸ್ಟ್​ ಇಂಡೀಸ್ vs A1
ನವೆಂಬರ್ 05 – ನ್ಯೂಜಿಲೆಂಡ್ vs A2
ನವೆಂಬರ್ 05 - ಭಾರತ vs B1
ನವೆಂಬರ್ 06 - ಆಸ್ಟ್ರೇಲಿಯಾ vs ವೆಸ್ಟ್​ ಇಂಡೀಸ್
ನವೆಂಬರ್ 06 - ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ
ನವೆಂಬರ್ 07 - ನ್ಯೂಜಿಲೆಂಡ್ vs ಅಫ್ಘಾನಿಸ್ತಾನ
ನವೆಂಬರ್ 07 - ಪಾಕಿಸ್ತಾನ vs B1
ನವೆಂಬರ್ 08 - ಭಾರತ vs A2
ನವೆಂಬರ್ 10 - ಸೆಮಿ ಫೈನಲ್ 1 – A1 vs B2
ನವೆಂಬರ್ 11 - ಸೆಮಿ ಫೈನಲ್ 2- A2 vs B1
ನವೆಂಬರ್ 14 - ಫೈನಲ್ ಪಂದ್ಯ
Published by:shrikrishna bhat
First published: