Valentine's Day: ಕ್ರೀಡಾಪಟುಗಳಿಂದ ಪ್ರೇಮಿಗಳ ದಿನ ಆಚರಣೆ!

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ದೇಶದ ಪ್ರಮುಖ ಕ್ರೀಡಾಪಟುಗಳು ತಮ್ಮ ಹೆಂಡತಿ-ಗಂಡನ ಜೊತೆ ವಿಶೇಷವಾಗಿ ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ. ಅದರಲ್ಲು ಕೊಹ್ಲಿ ಹಾಗೂ ಅನುಷ್ಕಾ ರೆಸ್ಟೋರೆಂಟ್​​ನಲ್ಲಿ ವಿಭಿನ್ನ ರೀತಿಯಲ್ಲಿ ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ.

  • News18
  • 4-MIN READ
  • Last Updated :
  • Share this:

ಇಂದು ಪ್ರೇಮಿಗಳ ದಿನಾಚರಣೆ. ಈ ದಿನವನ್ನು ವಿಶ್ವದಾದ್ಯಂತ ಬಲು ಸಂಭ್ರಮದಿಂದ ಆಚರಿಸಲಾಗುತ್ತದೆ. ವ್ಯಾಲೆಂಟೈನ್ಸ್​ ಡೇ ಪಾಶ್ಚಾತ್ಯ ದೇಶದ ಆಚರಣೆಯಾಗಿದ್ದರೂ, ಇಂದು ಭಾರತದ ಮೂಲೆ ಮೂಲೆಯಲ್ಲೂ ಸಡಗರದಿಂದ ಆಚರಿಸಲಾಗುತ್ತಿದೆ. ಇದುವೇ ಪ್ರೀತಿಯ ಶಕ್ತಿ ಎಂದರೆ ತಪ್ಪಾಗಲಾರದು.

ಅಂತೆಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ದೇಶದ ಪ್ರಮುಖ ಕ್ರೀಡಾಪಟುಗಳು ತಮ್ಮ ಹೆಂಡತಿ-ಗಂಡನ ಜೊತೆ ವಿಶೇಷವಾಗಿ ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ. ಅದರಲ್ಲು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದೆಹಲಿಯ ನುಎವಾ ರೆಸ್ಟೋರೆಂಟ್​​ನಲ್ಲಿ ವಿಭಿನ್ನ ರೀತಿಯಲ್ಲಿ ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ. ರೆಡ್ ಹಾಟ್​​ ಡ್ರೆಸ್​​ನಲ್ಲಿ ಅನುಷ್ಕಾ ಕಂಗೊಳಿಸಿದರೆ, ಕೊಹ್ಲಿ ಬ್ಲಾಕ್ ಆ್ಯಂಡ್ ಬ್ಲಾಕ್​​ನಲ್ಲಿ ಮಿಂಚುತ್ತಿದ್ದರು.

ಇದನ್ನೂ ಓದಿ: ರಿಷಭ್ ಪಂತ್ ವಿಶ್ವಕಪ್​​ನಲ್ಲಿ ಆಡಬೇಕು: ನೆಹ್ರಾ ಕೊಟ್ಟ 5 ಕಾರಣಗಳು ಏನು ಗೊತ್ತಾ?

 










 




View this post on Instagram




 

#happyvalentinesday #Love @priyankacraina


A post shared by Suresh Raina (@sureshraina3) on












 




View this post on Instagram




 

Happy Valentines Day 😍😍... #valentinesday2019 ❤️❤️


A post shared by SAINA NEHWAL (@nehwalsaina) on






First published: