ಏಷ್ಯನ್ ಗೇಮ್ಸ್ 2018: ದಾಖಲೆ ಮುರಿದ ಹಿಮಾ ದಾಸ್; ಈಕ್ವೆಸ್ಟ್ರಿಯನ್​​​ನಲ್ಲಿ 2 ಬೆಳ್ಳಿ

news18
Updated:August 26, 2018, 2:29 PM IST
ಏಷ್ಯನ್ ಗೇಮ್ಸ್ 2018: ದಾಖಲೆ ಮುರಿದ ಹಿಮಾ ದಾಸ್; ಈಕ್ವೆಸ್ಟ್ರಿಯನ್​​​ನಲ್ಲಿ 2 ಬೆಳ್ಳಿ
news18
Updated: August 26, 2018, 2:29 PM IST
ನ್ಯೂಸ್ 18 ಕನ್ನಡ

ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಪುರುಷರ ವಿಭಾಗದ ಈಕ್ವೆಸ್ಟ್ರಿಯನ್​​ನಲ್ಲಿ ಭಾರತದ ಪೌವಾದ್ ಮಿರ್ಜಾ ಅವರು ದ್ವಿತಿಯ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿದ್ದಾರೆ. 1982ರಿಂದ ಈಕ್ವೆಸ್ಟ್ರಿಯನ್​​​​ನಲ್ಲಿ ಭಾರತಕ್ಕೆ ಪದಕ ದಕ್ಕಿದ್ದು ಇದೇ ಮೊದಲಾಗಿದೆ. ಇನ್ನು ಇದೇ ವಿಭಾಗದಲ್ಲಿ 121.30 ಅಂಕದೊಂದಿಗೆ ಭಾರತ ಮತ್ತೊಂದು ಪದಕ ತನ್ನದಾಗಿಸಿದೆ.

ಮಹಿಳೆಯರ 400 ಮೀ. ಓಟದ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಅಥ್ಲೀಟ್ ಹಿಮಾ ದಾಸ್ ಅವರು ರಾಷ್ಟ್ರೀಯಾ ದಾಖಲೆ ಬರೆದು ಫೈನಲ್​​​ಗೆ ಲಗ್ಗೆ ಇಟ್ಟಿದ್ದಾರೆ. 51.00 ಸೆಕೆಂಡ್​ಗಳಲ್ಲಿ ಗುರಿ ತಲುಪಿ 14 ವರ್ಷದ ರಾಷ್ಟ್ರೀಯ ದಾಖಲೆಯತನ್ನು ದಾಸ್ ಮುರಿದಿದ್ದಾರೆ. ಜೊತೆಗೆ ಭಾರತದ ಮತ್ತೊಬ್ಬ ಓಟಗಾರ್ತಿ ನಿರ್ಮಲಾ ಅವರು 400 ಮೀ. ನಲ್ಲಿ ಫೈನಲ್​​ ಪ್ರವೇಶಿಸಿದ್ದಾರೆ. ನಿರ್ಮಲಾ 54.09 ಕಾಲಾವಧಿಯ ಸಾಧನೆ ತೋರಿದರು.

ಈ ಮೂಲಕ ಭಾರತ 7 ಚಿನ್ನದ ಪದಕ, 7 ಬೆಳ್ಳಿ ಪದಕ ಹಾಗೂ 17 ಕಂಚಿನ ಪದಕ ಗೆದ್ದಿದ್ದು, ಒಟ್ಟಾರೆ 31 ಪದಕದೊಂದಿಗೆ 9ನೇ ಸ್ಥಾನದಲ್ಲಿದೆ.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626