ಮುದ್ದಿನ ನಾಯಿಗಳೊಂದಿಗೆ ಧೋನಿ ಟೈಮ್​​ಪಾಸ್; ವಿಡಿಯೋ ವೈರಲ್

news18
Updated:August 25, 2018, 2:33 PM IST
ಮುದ್ದಿನ ನಾಯಿಗಳೊಂದಿಗೆ ಧೋನಿ ಟೈಮ್​​ಪಾಸ್; ವಿಡಿಯೋ ವೈರಲ್
news18
Updated: August 25, 2018, 2:33 PM IST
ನ್ಯೂಸ್ 18 ಕನ್ನಡ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಸದ್ಯ ಪುಲ್ ರೆಸ್ಟ್​ ಮೂಡ್​​​ ನಲ್ಲಿದ್ದಾರೆ. ಇಂಗ್ಲೆಂಡ್​​​ನಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಬ್ಯುಸಿ ಇರುವುದರಿಂದ ಈಗಾಗಲೇ ಟೆಸ್ಟ್​ ಕ್ರಿಕೆಟ್​ನಿಂದ ನಿವೃತ್ತಿ ಪಡೆದಿರುವ ಧೋನಿ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ.

ಈ ವಿರಾಮದ ವೇಳೆ ಧೋನಿ ಅವರು ತನ್ನ ಪ್ರೀತಿಯ ನಾಯಿಗಳೊಂದಿಗೆ ಆಟ ವಾಡುತ್ತಿದ್ದು, ಈ ಕುರಿತು ವಿಡಿಯೋವೊಂದನ್ನು ಇನ್ಸ್​​​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಇದಕ್ಕೆ ಲೈಕ್, ಕಮೆಂಟ್​ಗಳ ಸುರಿಮಳೆಯೇ ಬಂದಿದೆ.

 First published:August 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ