ಜಾರ್ಖಂಡ್​​ನ ಜಲಪಾತದಲ್ಲಿ ಮಿಂದೆದ್ದ ಧೋನಿ

news18
Updated:August 12, 2018, 5:14 PM IST
ಜಾರ್ಖಂಡ್​​ನ ಜಲಪಾತದಲ್ಲಿ ಮಿಂದೆದ್ದ ಧೋನಿ
news18
Updated: August 12, 2018, 5:14 PM IST
ನ್ಯೂಸ್ 18 ಕನ್ನಡ

ಟೀಂ ಇಂಡಿಯಾದ ಮಾಜಿ ನಾಯಕ ಎಂ. ಎಸ್. ಧೋನಿ ಅವರು ಇಂಗ್ಲೆಂಡ್ ಏಕದಿನ ಸರಣಿ ಮುಗಿದ ಬಳಿಕ ತವರಿನಲ್ಲಿ ಫುಲ್ ಜಾಲಿಮೂಡ್​​ನಲ್ಲಿದ್ದಾರೆ. ಈ ಮಧ್ಯೆ ಧೋನಿ ಅವರು ಜಲಪಾತದಲ್ಲಿ ಸ್ನಾನ ಮಾಡಿದ್ದು, ಈ ವಿಡಿಯೋವನ್ನು ತಮ್ಮ ಇನ್​ಸ್ಟಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸುಮಾರು 10 ವರ್ಷಗಳ ಬಳಿಕ ಜಾರ್ಖಂಡ್​​ನ ಜಲಪಾತದಲ್ಲಿ ಮಿಂದೆದ್ದಿರುವ ಧೋನಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಬಾಲ್ಯದ ದಿನಗಳಲ್ಲಿ ರಾಂಚಿಯಲ್ಲಿರುವ 3 ಪ್ರಮುಖ ಜಲಪಾತಗಳಲ್ಲಿ ಸಮಯ ಕಳೆದಿದ್ದೇನೆ. ಈಗ ಸುಮಾರು 10 ವರ್ಷಗಳ ಬಳಿಕ ಪುನಃ ಜಲಪಾತದಲ್ಲಿ ಸ್ನಾನ ಮಾಡಿರುವುದು ಹಳೆ ನೆನಪು ಮತ್ತೊಮ್ಮೆ ನೆನಪಿಸುವಂತೆ ಮಾಡಿದೆ ಎಂದು ಇನ್​ಸ್ಟಾಗ್ರಾಂನಲ್ಲಿ ಬರೆದು ವಿಡಿಯೋವನ್ನು ಅಪ್​​ಲೋಡ್ ಮಾಡಿದ್ದಾರೆ.

 
Loading...

With 3 waterfalls around Ranchi, v cd do this whenever v wanted but now to do something like this after more than 10yrs brings back the good old memories.head massage for free


A post shared by M S Dhoni (@mahi7781) on
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ