ಬೆಳಕಿನ ಹಬ್ಬಕ್ಕೆ ಟೀಂ ಇಂಡಿಯಾ ಆಟಗಾರರಿಂದ ಶುಭಾಶಯಗಳ ಮಹಾಪೂರ

Vinay Bhat | news18
Updated:November 7, 2018, 6:05 PM IST
ಬೆಳಕಿನ ಹಬ್ಬಕ್ಕೆ ಟೀಂ ಇಂಡಿಯಾ ಆಟಗಾರರಿಂದ ಶುಭಾಶಯಗಳ ಮಹಾಪೂರ
Vinay Bhat | news18
Updated: November 7, 2018, 6:05 PM IST
ನ್ಯೂಸ್ 18 ಕನ್ನಡ

ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಸಂಭ್ರಮ ಮನೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಂತು ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿವೆ. ಭಾರತ ಕ್ರಿಕೆಟ್​​ ತಂಡದ ಆಟಗಾರರು ಕೂಡ ಟ್ವಿಟರ್ ಮೂಲಕ ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭ ಕೋರಿದ್ದಾರೆ.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ, ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಸುರೇಶ್ ರೈನಾ, ಯೂಸುಫ್ ಪಠಾಣ್, ಗೌತಮ್ ಗಂಭೀರ್, ಮಹಿಳಾ ಕ್ರಿಕೆಟರ್ ಪೂನಂ ಯಾದವ್ ಸೇರಿದಂತೆ ಅನೇಕರು ಟ್ವೀಟ್ ಮಾಡಿ ಶುಭಕೋರಿದ್ದಾರೆ.

ಇದನ್ನೂ ಓದಿ'ಭಾರತ ದೇಶದಲ್ಲಿ ಯಾಕಿದ್ದೀರಾ?, ಬೇರೆ ದೇಶಕ್ಕೆ ಹೋಗಿ.. ಅಲ್ಲೆ ಬದುಕಿ': ಚರ್ಚೆಗೆ ಗ್ರಾಸವಾಗಿದೆ ಕೊಹ್ಲಿ ಹೇಳಿಕೆ

  ಇದನ್ನೂ ಓದಿ: ಒಂದೇ ಓವರ್​ನಲ್ಲಿ 43 ರನ್​​ ಚಚ್ಚಿದ ಬ್ಯಾಟ್ಸ್​ಮನ್​​ಗಳು: ಕ್ರಿಕೆಟ್ ಇತಿಹಾಸದಲ್ಲೇ ನೂತನ ದಾಖಲೆ

        

First published:November 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...