• Home
 • »
 • News
 • »
 • sports
 • »
 • ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಡ್ರಾ ಆದಲ್ಲಿ ಏನಾಗಲಿದೆ?

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಡ್ರಾ ಆದಲ್ಲಿ ಏನಾಗಲಿದೆ?

Icc Test championship: ಇಂದು ಐದನೇ ದಿನದ ಪಂದ್ಯಾಟ ನಡೆಯುತ್ತಿದೆ. ಒಂದು ವೇಳೆ ಪಂದ್ಯಾಟ ಡ್ರಾ ಅಥವಾ ಟೈನಲ್ಲಿ ಕೊನೆಗೊಂಡರೆ ಎರಡು ತಂಡಗಳು ವಿಜೇತಶಾಲಿಯೆಂದು ಘೋಷಿಸಲಾಗುತ್ತದೆ

 • Share this:

  ಭಾರತ ಮತ್ತು ನ್ಯೂಜಿಲೆಂಡ್​ ವಿರುದ್ಧ ಐದನೇ ದಿನದ ಟೆಸ್ಟ್​​ ಪಂದ್ಯ ನಡೆಯುತ್ತಿದೆ. ಇಂದು ವರುಣನ ಉಪಟಳ ಕಡಿಮೆಯಾಗಿದೆ. ಹಾಗಾಗಿ ಪಂದ್ಯಾಟ ನಡೆಯುತ್ತಿದೆ. ಜೂನ್​ 18ರಿಂದ ಆರಂಭವಾಗಬೇಕಾಗಿದ್ದ ಪಂದ್ಯ ಮಳೆಯ ಕಾರಣದಿಂದ ಜೂನ್​ 19ರಂದು ಶುರುವಾಯಿತು.

  ಇಂಗ್ಲೆಂಡ್​ನ ಸೌತಂಪ್ಟನ್​ ಪಂದ್ಯ ನಡೆಯುತ್ತಿದ್ದು, ಪ್ರಾರಂಭದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ನ್ಯೂಜಿಲೆಂಡ್​​ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾವನ್ನು 217 ರನ್​ಗೆ ಆಲೌಟ್​ ಮಾಡಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ನ್ಯೂಜಿಲೆಂಟ್ 2 ವಿಕೆಟ್​ ನಷ್ಟಕ್ಕೆ 101 ರನ್ ಕಲೆಹಾಕಿತ್ತು.

  ಇಂದು ಐದನೇ ದಿನದ ಪಂದ್ಯಾಟ ನಡೆಯುತ್ತಿದೆ. ಒಂದು ವೇಳೆ ಪಂದ್ಯಾಟ ಡ್ರಾ ಅಥವಾ ಟೈನಲ್ಲಿ ಕೊನೆಗೊಂಡರೆ ಎರಡು ತಂಡಗಳು ವಿಜೇತಶಾಲಿಯೆಂದು ಘೋಷಿಸಲಾಗುತ್ತದೆ. ಜತೆಗೆ ವಿಜೇತರಿಗೆ ದೊರಕುವ 1.6 ಮಿಲಿಯನ್​ ಹಣವನ್ನು ಎರಡು ತಂಡಗಳು ಸಮಾನವಾಗಿ ಹಂಚಿಕೊಳ್ಳಲಿದೆ. ಅಂದರೆ 11.7 ಕೋಟಿ ಹಣವನ್ನು ಎರಡು ತಂಡಗಳು ಸಮಾನಾಗಿ ಪಾಲು ಮಾಡಿಕೊಳ್ಳಲಿದೆ.

  ಇನ್ನು5 ದಿನ ಸಂಪೂರ್ಣ ಆಗಿ ಫಲಿತಾಂಶ ಬರದಿದ್ದರೆ ಆರನೇ ದಿನ ಪಂದ್ಯವನ್ನು ಮುಂದೂಡುವುದಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಹಾಗಾಗಿ ಪಂದ್ಯ ಡ್ರಾ ಆದರೆ ಎರಡು ತಂಡಗಳು ಈ ನಿರ್ಧಾರವನ್ನು ತೆಗೆದುಕೊಳ್ಳಲಿದೆ.

  Published by:Harshith AS
  First published: