MS Dhoni: ಸೇನೆಯಿಂದ ಮರಳಿ ಬಂದಿರುವ ಧೋನಿ ಈಗೇನು ಮಾಡುತ್ತಿದ್ದಾರೆ ಗೊತ್ತಾ?

Indian Army: 2019ರ ವಿಶ್ವಕಪ್​ ನಂತರ ಧೋನಿ ವೆಸ್ಟ್​ ಇಂಡೀಸ್​ ಪ್ರವಾಸದಿಂದ ಬಿಡುವು ಪಡೆದುಕೊಂಡಿದ್ದರು. ಸೇನೆಯಲ್ಲಿ ಸ್ವಲ್ಪ ಸಮಯ ಕಾರ್ಯನಿರ್ವಹಿಸುವ ಸಲುವಾಗಿ ವಿಂಡೀಸ್​ ಪ್ರವಾಸವನ್ನು ಹಿಂದೆ ಸರಿದಿದ್ದರು. ಇದೀಗ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಿ ಮರಳಿ ಮನೆಗೆ ಬಂದಿರುವ ಧೋನಿ ಜಾಹಿರಾತು ಶೂಟಿಂಗ್​ ಬ್ಯುಸಿಯಾಗಿದ್ದಾರೆ.

Harshith AS | news18
Updated:August 22, 2019, 9:47 AM IST
MS Dhoni: ಸೇನೆಯಿಂದ ಮರಳಿ ಬಂದಿರುವ ಧೋನಿ ಈಗೇನು ಮಾಡುತ್ತಿದ್ದಾರೆ ಗೊತ್ತಾ?
ಧೋನಿ
Harshith AS | news18
Updated: August 22, 2019, 9:47 AM IST
ಭಾರತೀಯ ಸೇನೆಯೊಂದಿಗೆ ಕಾರ್ಯ ನಿರ್ವಹಿಸಿದ ಧೋನಿ ಆಗಸ್ಟ್​ 16ರಂದು ಮನೆಗೆ ವಾಪಾಸಾಗಿದ್ದಾರೆ.  ಜಮ್ಮು-ಕಾಶ್ಮೀರದ ಟೆರಿಟೋಯಲ್​ ಆರ್ಮಿ ಜೊತೆಗೆ ಕೆಲಸ ಮಾಡಿ, 15 ದಿನಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಮನೆಗೆ ಮರಳಿರುವ ಧೋನಿ ಸದ್ಯ ಫುಲ್​ ಬ್ಯುಸಿಯಾಗಿದ್ದಾರೆ.

2019ರ ವಿಶ್ವಕಪ್​ ನಂತರ ಧೋನಿ ವೆಸ್ಟ್​ ಇಂಡೀಸ್​ ಪ್ರವಾಸದಿಂದ ಬಿಡುವು ಪಡೆದುಕೊಂಡಿದ್ದರು. ಸೇನೆಯಲ್ಲಿ ಸ್ವಲ್ಪ ಸಮಯ ಕಾರ್ಯನಿರ್ವಹಿಸುವ ಸಲುವಾಗಿ ವಿಂಡೀಸ್​ ಪ್ರವಾಸವನ್ನು ಹಿಂದೆ ಸರಿದಿದ್ದರು. ಇದೀಗ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಿ ಮರಳಿ ಮನೆಗೆ ಬಂದಿರುವ ಧೋನಿ ಜಾಹಿರಾತು ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.

 



Loading...




ಮಾಹಿ ಕಮರ್ಷಿಯಲ್​ ಅಡ್ವಟೈಸ್​ಮೆಂಟ್​ನಲ್ಲಿ ಭಾಗಿಯಾಗಿದ್ದಾರೆ. ಈ ಕುರಿತಂತೆ ಧೋನಿ ಮ್ಯಾನೆಜರ್​ ಮಿಹಿರ್​ ದಿವಾಕರ್​ ಸೋಷಿಯಲ್​ ಮೀಡಿಯಾದಲ್ಲಿ ಶೂಟಿಂಗ್​ನ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ
First published:August 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...