• Home
  • »
  • News
  • »
  • sports
  • »
  • ಮಿಂಚಿದ ಪೃಥ್ವಿ ಶಾ, ಸ್ಟಾರ್ ಆದ ರಬಾಡ; ಕೆಕೆಆರ್ ವಿರುದ್ಧ ಡೆಲ್ಲಿಗೆ 'ಸೂಪರ್ ಓವರ್​​​'ನಲ್ಲಿ ಗೆಲುವು

ಮಿಂಚಿದ ಪೃಥ್ವಿ ಶಾ, ಸ್ಟಾರ್ ಆದ ರಬಾಡ; ಕೆಕೆಆರ್ ವಿರುದ್ಧ ಡೆಲ್ಲಿಗೆ 'ಸೂಪರ್ ಓವರ್​​​'ನಲ್ಲಿ ಗೆಲುವು

ಸಂಭ್ರಮಿಸುತ್ತಿರುವ ಡೆಲ್ಲಿ ತಂಡದ ಆಟಗಾರರು

ಸಂಭ್ರಮಿಸುತ್ತಿರುವ ಡೆಲ್ಲಿ ತಂಡದ ಆಟಗಾರರು

ಕೊನೆ ಹಂತದಲ್ಲಿ ಕಾಲಿನ್ ಇನ್​ಗ್ರಾಂ ಹಾಗೂ ಹನುಮ ವಿಹಾರಿ ತಂಡವನ್ನು ಗೆಲುವಿನ ದಡ ಸೇರಿಸುತ್ತಾರೆ ಎಂದು ನಂಬಲಾಗಿತ್ತು. ಆದರೆ, ಕೆಕೆಆರ್ ಪರ 20ನೇ ಓವರ್ ಬೌಲಿಂಗ್ ಮಾಡಲು ಬಂದ ಕುಲ್ದೀಪ್ ಯಾದವ್ ಡೆಲ್ಲಿ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ ಪಂದ್ಯ ಟೈ ಮಾಡುವಲ್ಲಿ ಯಶಸ್ವಿಯಾದರು.

  • News18
  • Last Updated :
  • Share this:
First published: