ಹೊಸ ಲುಕ್​ನಲ್ಲಿ ಎಂ ಎಸ್ ಧೋನಿ; ಫೋಟೋ ವೈರಲ್

ಧೋನಿ ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಎಂಎಸ್​ಡಿ ನಡೆದುಕೊಂಡು ಬರುವ ವಿಡಿಯೋ ಮಾಡಿದ್ದು ಇದುಕೂಡ ಎಲ್ಲಡೆ ಹರಿದಾಡುತ್ತಿದೆ.

ಎಂ ಎಸ್ ಧೋನಿ

ಎಂ ಎಸ್ ಧೋನಿ

  • News18
  • Last Updated :
  • Share this:
ಬೆಂಗಳೂರು (ಆ. 25): ಭಾರತೀಯ ಸೇನೆಯೊಂದಿಗೆ ಕಾರ್ಯನಿರ್ವಹಿಸಿ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಈಗಾಗಲೇ ಮನೆಗೆ ವಾಪಾಸಾಗಿದ್ದಾರೆ. 15 ದಿನಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಮನೆಗೆ ಮರಳಿರುವ ಧೋನಿ ಇತ್ತೀಚೆಗಷ್ಟೆ ಜಾಹೀರಾತು ಶೂಟಿಂಗ್​ನಲ್ಲಿ ಕಾಣಿಸಿಕೊಂಡಿದ್ದರು.

ಇದಾದ ಬಳಿಕ ಧೋನಿ ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ. ಆದರೆ ಸದ್ಯ ಧೋನಿಯ ಹೊಸ ಫೋಟೋ ಒಂದು ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಜೈಪುರದ ವಿಮಾನ ನಿಲ್ದಾಣದಲ್ಲಿ ಕ್ಯಾಮೆರ ಕಣ್ಣಿಗೆ ಸೆರೆಯಾಗಿರುವ ಧೋನಿ ತಲೆಗೆ ಕಪ್ಪು ಬಟ್ಟೆಯನ್ನು ಧರಿಸಿ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.

View this post on Instagram
 
MS Dhoni's day out yesterday in the Pink City Jaipur!💕 . . #Dhoni #MSDhoni #TeamIndia #TravelDiary

A post shared by MS Dhoni / Mahi7781 (@msdhonifansofficial) on

ಧೋನಿ ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಎಂಎಸ್​ಡಿ ನಡೆದುಕೊಂಡು ಬರುವ ವಿಡಿಯೋ ಮಾಡಿದ್ದು ಇದುಕೂಡ ಎಲ್ಲಡೆ ಹರಿದಾಡುತ್ತಿದೆ.

IPL 2020: ಪಂಜಾಬ್ ತಂಡದಿಂದ ಅಶ್ವಿನ್ ಔಟ್?; ಕಿಂಗ್ಸ್​​ಗೆ ಈ ಸ್ಟಾರ್ ಆಟಗಾರ ಕ್ಯಾಪ್ಟನ್!

ಇತ್ತೀಚೆಗಷ್ಟೆ ಸ್ವಾತಂತ್ರ್ಯ ದಿನದಂದು ಧೋನಿ, ಆರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ವಿಚಾರಿಸಿ ಅವರೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದು ದೊಡ್ಡ ಸುದ್ದಿಯಾಗಿತ್ತು.

View this post on Instagram
 
MS Dhoni snapped at Mumbai airport last night! 😍✈ . . #MSDhoni #Dhoni #TravelDiary

A post shared by MS Dhoni / Mahi7781 (@msdhonifansofficial) on
 
View this post on Instagram
 
MS Dhoni's new look dedicated to the Jawans. Once and forever an army personnel!❤👏 . . #IndianArmy #MSDhoni #Dhoni #PicOfTheDay

A post shared by MS Dhoni / Mahi7781 (@msdhonifansofficial) on
 
View this post on Instagram
 
Recent Click of MS Dhoni with friends from Jaipur!😍😊 . #Dhoni #MSDhoni #TravelDiary

A post shared by MS Dhoni / Mahi7781 (@msdhonifansofficial) on
First published: