ನ್ಯೂಯಾರ್ಕ್ (ಸೆ. 08): ಸೆರೆನಾ ವಿಲಿಯಮ್ಸ್ ಕನಸು ನುಚ್ಚುನೂರಾಗಿದೆ! ಯುಎಸ್ ಓಪನ್ 2019ರಲ್ಲಿ 24ನೇ ಗ್ರಾನ್ ಸ್ಲ್ಯಾಮ್ ಪ್ರಶಸ್ತಿಗೆ ಮುತ್ತಿಡಬೇಕೆಂದುಕೊಂಡಿದ್ದ ಸೆರೆನಾ ವಿಲಿಯಮ್ಸ್ ಆಸೆ ಕೈಗೂಡಿಲ್ಲ.
19 ರ ಹರೆಯದ ಬಿಯಾಂಕ ಆಂಡ್ರೆಸ್ಕಾ ಅವರು ಸೆರೆನಾ ವಿಲಿಯಮ್ಸ್ರನ್ನು ಫೈನಲ್ ಕಾದಾಟದಲ್ಲಿ ಸೋಲಿಸಿ ಇತಿಹಾಸದ ಪುಟ ಸೇರಿದ್ದಾರೆ. ಕೆನಡಾದ ಬಿಯಾಂಕ ಆಂಡ್ರೆಸ್ಕಾ ವಿಲಿಯಮ್ಸ್ ವಿರುದ್ಧ 6-3, 7-5 ಅಂಕಗಳ ಅಂತರದಿಂದ ಗೆಲುವು ದಾಖಲು ಮಾಡಿ ಚೊಚ್ಚಲ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡರು.
Teen queen 💋#USOpen | #WomenWorthWatching pic.twitter.com/yKyucG6AtE
— US Open Tennis (@usopen) September 7, 2019
Sealed with a kiss 😘🏆@Bandreescu_ | #USOpen | #WomenWorthWatching pic.twitter.com/XNAq0ZkqD5
— US Open Tennis (@usopen) September 7, 2019
Forever a champion...@serenawilliams | #USOpen pic.twitter.com/f3GH6HKt9R
— US Open Tennis (@usopen) September 7, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ