ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ಕ್ಯೂಟ್ ಆಟಗಾರ್ತಿಯರ ಮುದ್ದು ಫೋಟೋ ಇಲ್ಲಿದೆ ನೋಡಿ
ಮಹಿಳೆಯರ ಬಿಗ್ ಬ್ಯಾಶ್ ಲೀಗ್, ಟಿ-20 ಚಾಲೆಂಜ್ ಸೇರಿದಂತೆ ಅನೇಕ ಟೂರ್ನಿಗಳು ಶುರುವಾಗಿದೆ. ಮಹಿಳಾ ಕ್ರಿಕೆಟ್ನಲ್ಲಿ ಮುದ್ದು ಮುಖದ ಅನೇಕ ಚೆಲುವೆಗಳಿದ್ದಾರೆ.

ತನಿಯಾ ಭಾಟಿಯ ಹಾಗೂ ಎಲ್ಲಿಸ್ ಪೆರ್ರಿ
- News18
- Last Updated: July 27, 2019, 8:31 PM IST
ಬೆಂಗಳೂರು (ಜು. 27): ಕಳೆದ ಕೆಲ ವರ್ಷಗಳಿಂದ ಪುರುಷರ ಕ್ರಿಕೆಟ್ನಂತೆ ಮಹಿಳಾ ಕ್ರಿಕೆಟ್ ಕೂಡ ಭಾರೀ ಸದ್ದು ಮಾಡುತ್ತಿದೆ. ಅಂತೆಯೆ ವನಿತೆಯರ ಕ್ರಿಕೆಟ್ಗೆ ಪ್ರಚಾರ ಕೂಡ ಸಿಗುತ್ತಿದ್ದು, ಆಟಗಾರ್ತಿಯರು ಜಾಹೀರಾತು ಲೋಕಕ್ಕೂ ಕಾಲಿಟ್ಟಿದ್ದಾರೆ. ಅದರಲ್ಲು 2017ರ ವಿಶ್ವಕಪ್ ನಂತರ ವನಿತೆಯರ ಕ್ರಿಕೆಟ್ ಅನ್ನು ವೀಕ್ಷಿಸುವ ಸಂಖ್ಯೆಯು ಹೆಚ್ಚಾಗಿದೆ.
ಮಹಿಳೆಯರ ಬಿಗ್ ಬ್ಯಾಶ್ ಲೀಗ್, ಟಿ-20 ಚಾಲೆಂಜ್ ಸೇರಿದಂತೆ ಅನೇಕ ಟೂರ್ನಿಗಳು ಶುರುವಾಗಿದೆ. ಮಹಿಳಾ ಕ್ರಿಕೆಟ್ನಲ್ಲಿ ಮುದ್ದು ಮುಖದ ಅನೇಕ ಚೆಲುವೆಗಳಿದ್ದಾರೆ. ಅವರಲ್ಲಿ ಟಾಪ್ 5 ಸುಂದರಿಯರನ್ನು ನೋಡುವುದಾದರೆ...
5. ತನಿಯಾ ಭಾಟಿಯ (ಭಾರತ): 21 ವರ್ಷದ ತನಿಯಾ ಭಾಟಿಯ 2018 ರಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದರು.
ಕೆರಿಬಿಯನ್ನರ ನಾಡಲ್ಲಿ ದೂಳೆಬ್ಬಿಸಲಿರುವ ಕೊಹ್ಲಿ; ಸೃಷ್ಟಿಯಾಗಲಿವೆ ಮತ್ತಷ್ಟು ದಾಖಲೆಗಳು
4. ಅಮೆಲಿಯಾ ಕೆರ್ (ನ್ಯೂಜಿಲೆಂಡ್): 16 ವರ್ಷಕ್ಕೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅಮೆಲಿಯಾ ಕೆರ್ ಕಿವೀಸ್ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ.

3. ಸುನೆ ಲೂಸ್ (ದಕ್ಷಿಣ ಆಫ್ರಿಕಾ): 2012ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಸುನೆ ಲೂಸ್ ಅನುಭವಿ ಆಟಗಾರ್ತಿಯಾಗಿದ್ದಾರೆ.

2. ಸ್ಮೃತಿ ಮಂದಾನ (ಭಾರತ): ಭಾರತ ಮಹಿಳಾ ಕ್ರಿಕೆಟ್ನಲ್ಲಿ ಮುಂದಾದ ಚೆಲುವೆ ಎಂದರೆ ಅದು ಸ್ಮೃತಿ ಮಂದಾನ. ಭಾರತದ ನ್ಯಾಷನ್ ಕ್ರಶ್ ಆಗಿರುವ ಇವರು 2018ರ ಅತ್ಯುತ್ತಮ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1. ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ): ಕೇವಲ 16 ವರ್ಷ ಪ್ರಾಯಕ್ಕೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಇವರು ತಂಡದ ಪ್ರಮುಖ ಆಲ್ರೌಂಡರ್ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ.

ತನಿಯಾ ಭಾಟಿಯ
ಕೆರಿಬಿಯನ್ನರ ನಾಡಲ್ಲಿ ದೂಳೆಬ್ಬಿಸಲಿರುವ ಕೊಹ್ಲಿ; ಸೃಷ್ಟಿಯಾಗಲಿವೆ ಮತ್ತಷ್ಟು ದಾಖಲೆಗಳು
View this post on Instagram
The only person who is allowed to get on my nerves and get away with it 🤪👻#sislove @sanjanabhatia20
4. ಅಮೆಲಿಯಾ ಕೆರ್ (ನ್ಯೂಜಿಲೆಂಡ್): 16 ವರ್ಷಕ್ಕೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅಮೆಲಿಯಾ ಕೆರ್ ಕಿವೀಸ್ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ.

ಅಮೆಲಿಯಾ ಕೆರ್
3. ಸುನೆ ಲೂಸ್ (ದಕ್ಷಿಣ ಆಫ್ರಿಕಾ): 2012ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಸುನೆ ಲೂಸ್ ಅನುಭವಿ ಆಟಗಾರ್ತಿಯಾಗಿದ್ದಾರೆ.

ಸುನೆ ಲೂಸ್
View this post on Instagram
Happiness is winning the toss for the first time in the last match of a series 😁🏏
2. ಸ್ಮೃತಿ ಮಂದಾನ (ಭಾರತ): ಭಾರತ ಮಹಿಳಾ ಕ್ರಿಕೆಟ್ನಲ್ಲಿ ಮುಂದಾದ ಚೆಲುವೆ ಎಂದರೆ ಅದು ಸ್ಮೃತಿ ಮಂದಾನ. ಭಾರತದ ನ್ಯಾಷನ್ ಕ್ರಶ್ ಆಗಿರುವ ಇವರು 2018ರ ಅತ್ಯುತ್ತಮ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸ್ಮೃತಿ ಮಂದಾನ
1. ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ): ಕೇವಲ 16 ವರ್ಷ ಪ್ರಾಯಕ್ಕೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಇವರು ತಂಡದ ಪ್ರಮುಖ ಆಲ್ರೌಂಡರ್ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ.

ಎಲ್ಲಿಸ್ ಪೆರ್ರಿ
View this post on Instagram
Training is a big part of my day... Mizone helps me to train at the level I want to @mizonesport
Loading...