ಮಹಿಳಾ ಟಿ-20 ವಿಶ್ವಕಪ್ ಮುಗಿದ ಬೆನ್ನಲ್ಲೆ ಕ್ರಿಕೆಟ್ ಲೋಕದಲ್ಲಿ ಮಿಂಚಿದ್ದಾರೆ ಈ ಕ್ಯೂಟ್ ಆಟಗಾರ್ತಿಯರು

ಮಹಿಳೆಯರ ಬಿಗ್​ ಬ್ಯಾಶ್ ಲೀಗ್, ಟಿ-20 ಚಾಲೆಂಜ್ ಸೇರಿದಂತೆ ಅನೇಕ ಟೂರ್ನಿಗಳು ಶುರುವಾಗಿದೆ. ಮಹಿಳಾ ಕ್ರಿಕೆಟ್​ನಲ್ಲಿ ಮುದ್ದು ಮುಖದ ಅನೇಕ ಚೆಲುವೆಗಳಿದ್ದಾರೆ.

news18-kannada
Updated:March 17, 2020, 7:11 PM IST
ಮಹಿಳಾ ಟಿ-20 ವಿಶ್ವಕಪ್ ಮುಗಿದ ಬೆನ್ನಲ್ಲೆ ಕ್ರಿಕೆಟ್ ಲೋಕದಲ್ಲಿ ಮಿಂಚಿದ್ದಾರೆ ಈ ಕ್ಯೂಟ್ ಆಟಗಾರ್ತಿಯರು
ಮಹಿಳೆಯರ ಬಿಗ್​ ಬ್ಯಾಶ್ ಲೀಗ್, ಟಿ-20 ಚಾಲೆಂಜ್ ಸೇರಿದಂತೆ ಅನೇಕ ಟೂರ್ನಿಗಳು ಶುರುವಾಗಿದೆ. ಮಹಿಳಾ ಕ್ರಿಕೆಟ್​ನಲ್ಲಿ ಮುದ್ದು ಮುಖದ ಅನೇಕ ಚೆಲುವೆಗಳಿದ್ದಾರೆ.
  • Share this:
ಬೆಂಗಳೂರು (ಜು. 27): ಕಳೆದ ಕೆಲ ವರ್ಷಗಳಿಂದ ಪುರುಷರ ಕ್ರಿಕೆಟ್​ನಂತೆ ಸದ್ಯ ಮಹಿಳಾ ಕ್ರಿಕೆಟ್ ಕೂಡ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಇತ್ತೀಚೆಗಷ್ಟೆ ಮುಕ್ತಾಯಗೊಂಡ ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಬಳಿಕ ವನಿತೆಯರ ಕ್ರಿಕೆಟ್​ಗೆ ಪ್ರಚಾರ ಕೂಡ ಸಿಗುತ್ತಿದ್ದು, ಆಟಗಾರ್ತಿಯರು ಜಾಹೀರಾತು ಲೋಕಕ್ಕೂ ಕಾಲಿಟ್ಟಿದ್ದಾರೆ. ಈಗೀಗ ವನಿತೆಯರ ಕ್ರಿಕೆಟ್ ವೀಕ್ಷಿಸುವ ಸಂಖ್ಯೆಯು ಹೆಚ್ಚಾಗಿದೆ.

ಮಹಿಳೆಯರ ಬಿಗ್​ ಬ್ಯಾಶ್ ಲೀಗ್, ಮಹಿಳಾ ವಿಶ್ವಕಪ್ ಟೂರ್ನಿ, ಟಿ-20 ಚಾಲೆಂಜ್ ಸೇರಿದಂತೆ ಅನೇಕ ಟೂರ್ನಿಗಳು ಶುರುವಾಗಿದೆ. ಮಹಿಳಾ ಕ್ರಿಕೆಟ್​ನಲ್ಲಿ ಮುದ್ದು ಮುಖದ ಅನೇಕ ಚೆಲುವೆಗಳಿದ್ದಾರೆ. ಅವರಲ್ಲಿ ಟಾಪ್ 5 ಸುಂದರಿಯರನ್ನು ನೋಡುವುದಾದರೆ...

5. ತನಿಯಾ ಭಾಟಿಯ (ಭಾರತ): 22 ವರ್ಷದ ತನಿಯಾ ಭಾಟಿಯ 2018 ರಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದರು.

Taniya Bhatia
ತನಿಯಾ ಭಾಟಿಯ

View this post on Instagram
 
Home bound ! The best time ❤️

A post shared by 𝔗𝔞𝔫𝔦𝔶𝔞 𝔟𝔥𝔞𝔱𝔦𝔞 (@taniya_bhatia._) on

View this post on Instagram
 
Each person is the architect of their own fate.❤️

A post shared by 𝔗𝔞𝔫𝔦𝔶𝔞 𝔟𝔥𝔞𝔱𝔦𝔞 (@taniya_bhatia._) on

View this post on Instagram
 
Do what makes you happy..❤️ PC @winsports.abhi

A post shared by 𝔗𝔞𝔫𝔦𝔶𝔞 𝔟𝔥𝔞𝔱𝔦𝔞 (@taniya_bhatia._) on
4. ಅಮೆಲಿಯಾ ಕೆರ್ (ನ್ಯೂಜಿಲೆಂಡ್): 16 ವರ್ಷಕ್ಕೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅಮೆಲಿಯಾ ಕೆರ್ ಕಿವೀಸ್ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ.

amelia kerr
ಅಮೆಲಿಯಾ ಕೆರ್

View this post on Instagram
 
🙈🐘🙈 #incredibleindia

A post shared by Amelia Kerr (@meliekerrr) on

View this post on Instagram
 
Coolangatta 🐬

A post shared by Amelia Kerr (@meliekerrr) on

View this post on Instagram
 
Scenic 🇬🇧

A post shared by Amelia Kerr (@meliekerrr) on
  
View this post on Instagram
 
A year ago today and still missing it 🏏 @jkerr2.0

A post shared by Amelia Kerr (@meliekerrr) on
3. ಸುನೆ ಲೂಸ್ (ದಕ್ಷಿಣ ಆಫ್ರಿಕಾ): 2012ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ಸುನೆ ಲೂಸ್ ಅನುಭವಿ ಆಟಗಾರ್ತಿಯಾಗಿದ್ದಾರೆ.

suné luus
ಸುನೆ ಲೂಸ್

View this post on Instagram
 
Last game today 🏏 #focus #MomentumProteas

A post shared by Suné Luus (@suneluus) on

View this post on Instagram
 
Happiness is winning the toss for the first time in the last match of a series 😁🏏

A post shared by Suné Luus (@suneluus) on2. ಸ್ಮೃತಿ ಮಂದಾನ (ಭಾರತ): ಭಾರತ ಮಹಿಳಾ ಕ್ರಿಕೆಟ್​ನಲ್ಲಿ ಮುಂದಾದ ಚೆಲುವೆ ಎಂದರೆ ಅದು ಸ್ಮೃತಿ ಮಂದಾನ. ಭಾರತದ ನ್ಯಾಷನ್ ಕ್ರಶ್ ಆಗಿರುವ ಇವರು 2018ರ ಅತ್ಯುತ್ತಮ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Smriti Mandhana
ಸ್ಮೃತಿ ಮಂದಾನ

View this post on Instagram
 
Look past the fear and rise😇✌️

A post shared by Smriti Mandhana (@smriti_mandhana) on
 
View this post on Instagram
 
My #FirstVote I have done my bit... you do too! 🙂#GotInked @ECISVEEP

A post shared by Smriti Mandhana (@smriti_mandhana) on
1. ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ): ಕೇವಲ 16 ವರ್ಷ ಪ್ರಾಯಕ್ಕೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಇವರು ತಂಡದ ಪ್ರಮುಖ ಆಲ್ರೌಂಡರ್ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ.

ellyse perry
ಎಲ್ಲಿಸ್ ಪೆರ್ರಿ

View this post on Instagram
 
Thank you @moirahughescouture and @thewhitecollectionau for taking care of me for the Australian Cricket Awards. You guys are amazing!

A post shared by Ellyse Perry (@ellyseperry) on

View this post on Instagram
 
Training is a big part of my day... Mizone helps me to train at the level I want to @mizonesport

A post shared by Ellyse Perry (@ellyseperry) on

View this post on Instagram
 
Road testing 👟💯@adidasau #UltraBoostX

A post shared by Ellyse Perry (@ellyseperry) on

First published:March 17, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading