Super-12 Schedule- ನಾಲ್ಕು ತಂಡಗಳ ಪ್ರವೇಶದೊಂದಿಗೆ ಸೂಪರ್-12 ಭರ್ತಿ; ಇಲ್ಲಿದೆ ವೇಳಾಪಟ್ಟಿ

T20 World Cup- ಟಿ20 ವಿಶ್ವಕಪ್ನ ಸೂಪರ್-12 ಹಂತದ ಪಂದ್ಯಗಳು ಅ. 23ರಿಂದ ಚಾಲನೆಗೊಂಡಿವೆ. ಮೊದಲ ಸುತ್ತಿನಿಂದ ನಾಲ್ಕು ತಂಡಗಳು ಸೂಪರ್-12 ಹಂತಕ್ಕೆ ತೇರ್ಗಡೆಗೊಂಡಿವೆ. ಎಲ್ಲಾ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ….

ಟಿ20 ವಿಶ್ವಕಪ್ ಟ್ರೋಫಿ

ಟಿ20 ವಿಶ್ವಕಪ್ ಟ್ರೋಫಿ

  • Share this:
    ದುಬೈ: ನಿನ್ನೆಗೆ (ಅಕ್ಟೋಬರ್ 22) ಮೊದಲ ಸುತ್ತಿನ ಅರ್ಹತಾ ಪಂದ್ಯಗಳು ಮುಗಿದಿವೆ. ಎರಡು ಗುಂಪುಗಳಿಂದ ನಾಲ್ಕು ತಂಡಗಳು ಸೂಪರ್-12 ಹಂತ ಪ್ರವೇಶಿಸಿವೆ. ಅದಾಗಲೇ ನೇರವಾಗಿ ಸೂಪರ್-12 ಹಂತ ಪ್ರವೇಶಿಸಿದ ಎಂಟು ತಂಡಗಳ ಜೊತೆಗೆ ಈ ನಾಲ್ಕು ತಂಡಗಳು ಸೇರಿ ಒಟ್ಟು 12 ತಂಡಗಳ ಮಧ್ಯೆ ನಾಕೌಟ್ ಪ್ರವೇಶಕ್ಕೆ ಪೈಪೋಟಿ ನಡೆಯಲಿದೆ. ಈ ಸೂಪರ್-12 ಹಂತದಲ್ಲೂ ಎರಡು ಗುಂಪುಗಳಾಗಿ ವಿಭಜಿಸಲಾಗಿದ್ದು ಒಂದೊಂದು ಗುಂಪಿನಲ್ಲೂ ಆರು ತಂಡಗಳು ಇವೆ. ಪ್ರತೀ ಗುಂಪಿನಿಂದ ಇಬ್ಬರು ಟಾಪರ್​ಗಳು ಸೆಮಿಫೈನಲ್ ಪ್ರವೇಶಿಸುತ್ತವೆ.

    ಮೊದಲ ಸುತ್ತಿನಿಂದ ನಿರ್ಗಮಿಸಿರುವ ತಂಡಗಳು: ನೆದರ್​ಲೆಂಡ್ಸ್, ಐರ್​ಲೆಂಡ್, ಓಮನ್, ಪಪುವಾ ನ್ಯೂಗಿನಿಯಾ

    ಮೊದಲ ಸುತ್ತಿನಿಂದ ಸೂಪರ್-12 ಪ್ರವೇಶಿಸಿರುವ ತಂಡಗಳು: ಶ್ರೀಲಂಕಾ, ನಮೀಬಿಯಾ, ಸ್ಕಾಟ್ಲೆಂಡ್, ಬಾಂಗ್ಲಾದೇಶ

    ಸೂಪರ್-12 ಹಂತ ಹಾಗೂ ಗುಂಪುಗಳು:

    ಗ್ರೂಪ್ 1: ಆಸ್ಟ್ರೇಲಿಯಾ, ಸೌಥ್ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ, ಬಾಂಗ್ಲಾದೇಶ

    ಗ್ರೂಪ್ 2: ಭಾರತ, ಪಾಕಿಸ್ತಾನ್, ನ್ಯೂಜಿಲೆಂಡ್, ಅಫ್ಗಾನಿಸ್ತಾನ್, ಸ್ಕಾಟ್​ಲೆಂಡ್, ನಮೀಬಿಯಾ

    ಇದನ್ನೂ ಓದಿ: T20 Wold Cup- ಕೊಹ್ಲಿಗೂ ಹೆದರಲ್ಲ, ಬಾಬರ್​ಗೂ ಹೆದರಲ್ಲ: ತೊಡೆತಟ್ಟಿದ ಸ್ಕಾಟ್ಲೆಂಡ್ ಆಟಗಾರ

    ಸೂಪರ್-12 ಹಂತದ ಪಂದ್ಯಗಳ ವೇಳಾಪಟ್ಟಿ















































































































































































































    ದಿನಾಂಕ ಸಮಯ ಪಂದ್ಯಗಳು ಸ್ಥಳ
    ಅ. 23 ಮಧ್ಯಾಹ್ನ 3:30 ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ ಅಬುಧಾಬಿ
    ಅ. 23 ಸಂಜೆ 7:30 ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ದುಬೈ
    ಅ. 24 ಮಧ್ಯಾಹ್ನ 3:30 ಬಾಂಗ್ಲಾದೇಶ್ vs ಶ್ರೀಲಂಕಾ ಶಾರ್ಜಾ
    ಅ. 24 ಸಂಜೆ 7:30 ಭಾರತ vs ಪಾಕಿಸ್ತಾನ ದುಬೈ
    ಅ. 25 ಸಂಜೆ 7:30 ಅಫ್ಘಾನಿಸ್ತಾನ್ vs ಸ್ಕಾಟ್ಲೆಂಡ್ ಶಾರ್ಜಾ
    ಅ. 26 ಮಧ್ಯಾಹ್ನ 3:30 ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ ದುಬೈ
    ಅ. 26 ಸಂಜೆ 7:30 ಪಾಕಿಸ್ತಾನ್ vs ನ್ಯೂಜಿಲೆಂಡ್ ಶಾರ್ಜಾ
    ಅ. 27 ಮಧ್ಯಾಹ್ನ 3:30 ಬಾಂಗ್ಲಾದೇಶ್ vs ಇಂಗ್ಲೆಂಡ್ ಅಬುಧಾಬಿ
    ಅ. 27 ಸಂಜೆ 7:30 ಸ್ಕಾಟ್ಲೆಂಡ್ vs ನಮೀಬಿಯಾ ಅಬುಧಾಬಿ
    ಅ. 28 ಸಂಜೆ 7:30 ಆಸ್ಟ್ರೇಲಿಯಾ vs ಶ್ರೀಲಂಕಾ ದುಬೈ
    ಅ. 29 ಮಧ್ಯಾಹ್ನ 3:30 ಬಾಂಗ್ಲಾದೇಶ್ vs ವೆಸ್ಟ್ ಇಂಡೀಸ್ ಶಾರ್ಜಾ
    ಅ. 29 ಸಂಜೆ 7:30 ಅಫ್ಘಾನಿಸ್ತಾನ್ vs ಪಾಕಿಸ್ತಾನ್ ದುಬೈ
    ಅ. 30 ಮಧ್ಯಾಹ್ನ 3:30 ಸೌಥ್ ಆಫ್ರಿಕಾ vs ಶ್ರೀಲಂಕಾ ಶಾರ್ಜಾ
    ಅ. 30 ಸಂಜೆ 7:30 ಆಸ್ಟ್ರೇಲಿಯಾ vs ಇಂಗ್ಲೆಂಡ್ ದುಬೈ
    ಅ. 31 ಮಧ್ಯಾಹ್ನ 3:30 ಅಫ್ಗಾನಿಸ್ತಾನ್ vs ನಮೀಬಿಯಾ ಅಬುಧಾಬಿ
    ಅ. 31 ಸಂಜೆ 7:30 ಭಾರತ vs ನ್ಯೂಜಿಲೆಂಡ್ ದುಬೈ
    ನ. 1 ಸಂಜೆ 7:30 ಇಂಗ್ಲೆಂಡ್ vs ಶ್ರೀಲಂಕಾ ಶಾರ್ಜಾ
    ನ. 2 ಮಧ್ಯಾಹ್ನ 3:30 ಬಾಂಗ್ಲಾದೇಶ್ vs ಸೌಥ್ ಆಫ್ರಿಕಾ ಅಬುಧಾಬಿ
    ನ. 2 ಸಂಜೆ 7:30 ಪಾಕಿಸ್ತಾನ್ vs ನಮೀಬಿಯಾ ಅಬುಧಾಬಿ
    ನ. 3 ಮಧ್ಯಾಹ್ನ 3:30 ನ್ಯೂಜಿಲೆಂಡ್ vs ಸ್ಕಾಟ್ಲೆಂಡ್ ದುಬೈ
    ನ. 3 ಸಂಜೆ 7:30 ಅಫ್ಘಾನಿಸ್ತಾನ್ vs ಭಾರತ ಅಬುಧಾಬಿ
    ನ. 4 ಮಧ್ಯಾಹ್ನ 3:30 ಆಸ್ಟ್ರೇಲಿಯಾ vs ಬಾಂಗ್ಲಾದೇಶ್ ದುಬೈ
    ನ. 4 ಸಂಜೆ 7:30 ವೆಸ್ಟ್ ಇಂಡೀಸ್ vs ಶ್ರೀಲಂಕಾ ಅಬುಧಾಬಿ
    ನ. 5 ಮಧ್ಯಾಹ್ನ 3:30 ನ್ಯೂಜಿಲೆಂಡ್ vs ನಮೀಬಿಯಾ ಶಾರ್ಜಾ
    ನ. 5 ಸಂಜೆ 7:30 ಭಾರತ vs ಸ್ಕಾಟ್ಲೆಂಡ್ ದುಬೈ
    ನ. 6 ಮಧ್ಯಾಹ್ನ 3:30 ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್ ಅಬುಧಾಬಿ
    ನ. 6 ಸಂಜೆ 7:30 ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ಶಾರ್ಜಾ
    ನ. 7 ಮಧ್ಯಾಹ್ನ 3:30 ಅಫ್ಘಾನಿಸ್ತಾನ್ vs ನ್ಯೂಜಿಲೆಂಡ್ ಅಬುಧಾಬಿ
    ನ. 7 ಸಂಜೆ 7:30 ಪಾಕಿಸ್ತಾನ್ vs ಸ್ಕಾಟ್ಲೆಂಡ್ ಶಾರ್ಜಾ
    ನ. 8 ಸಂಜೆ 7:30 ಭಾರತ vs ನಮೀಬಿಯಾ ದುಬೈ
    ನ. 10 ಸಂಜೆ 7:30 ಸೆಮಿಫೈನಲ್ ಅಬುಧಾಬಿ
    ನ. 11 ಸಂಜೆ 7:30 ಸೆಮಿಫೈನಲ್ ದುಬೈ
    ನ. 14 ಸಂಜೆ 7:30 ಫೈನಲ್ ದುಬೈ

    ಭಾರತದ ಪಂದ್ಯಗಳು:
    ಅ. 24: ಪಾಕಿಸ್ತಾನ
    ಅ. 31: ನ್ಯೂಜಿಲೆಂಡ್
    ನ. 3: ಅಫ್ಘಾನಿಸ್ತಾನ್
    ನ. 5: ಸ್ಕಾಟ್ಲೆಂಡ್
    ನ. 8: ನಮೀಬಿಯಾ
    Published by:Vijayasarthy SN
    First published: