Cricket World Cup 2019, SL vs WI: ಟಾಸ್ ಗೆದ್ದ ವೆಸ್ಟ್​ ಇಂಡೀಸ್ ಬೌಲಿಂಗ್ ಆಯ್ಕೆ

ವೆಸ್ಟ್​ ಇಂಡೀಸ್ ತಂಡ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದ್ದು, ಪ್ರತಿಷ್ಠೆಗಾಗಿ ಗೆಲುವಿನ ಲೆಕ್ಕಾಚಾರ ಹಾಕಿಕೊಂಡಿದೆ.

ವೆಸ್ಟ್​ ಇಂಡೀಸ್ ಕ್ರಿಕೆಟ್ ತಂಡ

ವೆಸ್ಟ್​ ಇಂಡೀಸ್ ಕ್ರಿಕೆಟ್ ತಂಡ

  • News18
  • Last Updated :
  • Share this:
ಬೆಂಗಳೂರು (ಜು. 01): ವಿಶ್ವಕಪ್​​ನಲ್ಲಿಂದು ನಡೆಯುತ್ತಿರುವ 39ನೇ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ವೆಸ್ಟ್​ ಇಂಡೀಸ್ ತಂಡಗಳು ಮುಖಾಮುಖಿ ಆಗುತ್ತಿದೆ.

ಈಗಾಗಲೇ ಟಾಸ್ ಗೆದ್ದ ವಿಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

 ವೆಸ್ಟ್​ ಇಂಡೀಸ್ ತಂಡ: ಜೇಸನ್ ಹೋಲ್ಡರ್ (ನಾಯಕ), ಕ್ರಿಸ್ ಗೇಲ್, ಸುನಿಲ್ ಅಂಬ್ರಿಸ್, ಶಾಯ್ ಹೋಪ್, ನಿಕೋಲಸ್ ಪೂರನ್, ಶಿಮ್ರೋನ್ ಹೆಟ್ಮೇರ್, ಕಾರ್ಲೊಸ್ ಬ್ರಾಥ್​ವೈಟ್​, ಫಾಬಿನ್ ಅಲೆನ್, ಶನೂನ್ ಗಾಬ್ರಿಯಲ್, ಶೆಲ್ಡನ್ ಕಟ್ರೆಲ್, ಒಶಾನೆ ಥೋಮಸ್.

ಶ್ರೀಲಂಕಾ ತಂಡ: ದಿಮುತ್ ಕರುಣರತ್ನೆ (ನಾಯಕ), ಕುಸಾಲ್ ಪೆರೇರಾ, ಆವಿಷ್ಕಾ ಫೆರ್ನಾಂಡೊ, ಲಹಿರು ತಿರುಮನೆ, ಕುಸಲ್ ಮೆಂಡಿಸ್, ಆ್ಯಂಜಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಜೆಫ್ರಿ ವಂಡರ್ಸೆ, ಕಸುನ್ ರಂಚಿತ್, ಲಸಿತ್ ಮಲಿಂಗಾ.

ಭಾರತದ ಮತ್ತೊಬ್ಬ ಸ್ಟಾರ್ ಆಟಗಾರ ವಿಶ್ವಕಪ್​ನಿಂದ ಔಟ್; ಕನ್ನಡಿಗನಿಗೆ ಸಿಕ್ಕಿತು ಅವಕಾಶ!

ವೆಸ್ಟ್​ ಇಂಡೀಸ್ ತಂಡ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದ್ದು, ಪ್ರತಿಷ್ಠೆಗಾಗಿ ಗೆಲುವಿನ ಲೆಕ್ಕಾಚಾರ ಹಾಕಿಕೊಂಡಿದೆ. ಇತ್ತ ಶ್ರೀಲಂಕಾ ಕೂಡ ಬಹುತೇಕ ಟೂರ್ನಿಯಿಂದ ಹೊರ ಬಿದ್ದಿದೆ.

 

First published: