ಲೈವ್ ಪಂದ್ಯ ನಡೆಯುತ್ತಿರುವಾಗಲೇ ಸಂಪೂರ್ಣ ಬಟ್ಟೆ ಬಿಚ್ಚಿದ ಹುಡುಗಿಯರು!

ಇಬ್ಬರು ಮಾಡೆಲ್​ಗಳು ನಾವು ಬಿಟ್ಟೆ ಬಿಚ್ಚಿ ಇದೇರೀತಿ ಬೇರೆ ಕ್ರೀಡಾಂಗಣದಲ್ಲೂ ಮಾಡುತ್ತೇವೆ ಎಂದು ಹೇಳಿದ್ದಾರೆ. ಮಾಡೆಲ್​ಗಳ ವರ್ತನೆಗೆ ಭಾರೀ ಖಂಡನೆ ವ್ಯಕ್ತವಾಗುತ್ತಿದ್ದು, ಈ ಸುದ್ದಿ ಎಲ್ಲಡೆ ಹರಿದಾಡುತ್ತಿದೆ.

news18-kannada
Updated:November 4, 2019, 11:53 AM IST
ಲೈವ್ ಪಂದ್ಯ ನಡೆಯುತ್ತಿರುವಾಗಲೇ ಸಂಪೂರ್ಣ ಬಟ್ಟೆ ಬಿಚ್ಚಿದ ಹುಡುಗಿಯರು!
ಮಾಡೆಲ್​ಗಳಾದ ಜೀಲಿಯಾ ರೋಸ್ ಹಾಗೂ ಲಾರೆನ್ ಸಮ್ಮರ್
  • Share this:
ಅಮೆರಿಕಾದಲ್ಲಿ ನಡೆದ ಬೇಸ್​ಬಾಲ್ ವಿಶ್ವ ಸರಣಿಯ ಟೂರ್ನಮೆಂಟ್ ಒಂದರಲ್ಲಿ ಮಾಡೆಲ್​ಗಳಿಬ್ಬರು ಲೈವ್ ಪಂದ್ಯ ನಡೆಯುತ್ತಿರುವಾಗಲೇ ಬಟ್ಟೆ ಬಿಚ್ಚಿದ ಸುದ್ದಿ ಇಂಟರ್​ನೆಟ್​ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಪಂದ್ಯ ನಡೆಯುವ ಮಧ್ಯೆ ಜೀಲಿಯಾ ರೋಸ್ ಹಾಗೂ ಲಾರೆನ್ ಸಮ್ಮರ್ ಹೆಸರಿನ ಇಬ್ಬರು ಅಮೆರಿಕನ್ ಮಾಡೆಲ್​ಗಳು ತಮ್ಮ ಮೈ ಮೇಲಿನ ಟೀ ಶರ್ಟ್​ ಬಿಚ್ಚಿ ನೃತ್ಯ ಮಾಡಿದ್ದಾರೆ. ಕ್ಯಾಮೆರಾ ವಿಡಿಯೋ ಮಾಡುತ್ತ ಈ ಮಾಡೆಲ್​ಗಳ ಹತ್ತಿರ ಬಂದಾಗ ಇಬ್ಬರೂ ಬಟ್ಟೆ ಬಿಚ್ಚಿದ್ದಾರೆ.

SECOND BASE Models Julia Rose and Lauren Summer flash boobs to put off pitcher at World Series – and are handed lifetime ban
ಮಾಡೆಲ್​ಗಳಿಬ್ಬರು ಬಟ್ಟೆ ಬಿಚ್ಚಿದ ಫೋಟೋ


IND vs BAN: ಮೊದಲ ಟಿ-20 ಪಂದ್ಯದಲ್ಲೇ ಭಾರತ ಸೋಲಲು ಒಂದಲ್ಲಾ-ಎರಡಲ್ಲಾ ಮೂರು ಕಾರಣಗಳು!

ತಕ್ಷಣವೆ ಇದರಿಂದ ಎಚ್ಚೆತ್ತ ಭದ್ರತಾ ಸಿಬ್ಬಂದಿ ಇಬ್ಬರು ಮಾಡೆಲ್​ಗಳನ್ನು ಮೈದಾನದಿಂದ ಹೊರ ದಬ್ಬಿದರು.  ಅಲ್ಲದೆ ಮೇಜರ್ ಲೀಗ್ ಬೇಸ್​ಬಾಲ್ ಈ ಇಬ್ಬರು ಮಾಡೆಲ್​ಗಳನ್ನು ಮೈದಾನಕ್ಕೆ ಪ್ರವೇಶಿಸದಂತೆ ನಿಷೇಧ ಹೇರಿದೆ.

ಇದರಿಂದ ಕುಪಿತರಾದ ಇಬ್ಬರು ನಾವು ಪಂದ್ಯ ವೀಕ್ಷಣೆಗೆ 55 ಲಕ್ಷ ರೂ ಕೊಟ್ಟು ಬಂದಿದ್ದೇವೆ. ನಾವು ಇದೇರೀತಿ ಬೇರೆ ಕ್ರೀಡಾಂಗಣದಲ್ಲೂ ಮಾಡುತ್ತೇವೆ ಎಂದು ಹೇಳಿದ್ದಾರೆ. ಮಾಡೆಲ್​ಗಳ ವರ್ತನೆಗೆ ಭಾರೀ ಖಂಡನೆ ವ್ಯಕ್ತವಾಗುತ್ತಿದ್ದು, ಈ ಸುದ್ದಿ ಎಲ್ಲಡೆ ಹರಿದಾಡುತ್ತಿದೆ.

First published:November 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading