GT20 Canada 2019: ಪಾಕ್ ಕ್ರಿಕೆಟಿಗ ಮಲಿಕ್ರಿಂದ ಸ್ಟೇಡಿಯಂ ಕಿಟಕಿ ಗಾಜುಗಳ ಪುಡಿಪುಡಿ; ವಿಡಿಯೋ ವೈರಲ್
ಮಲಿಕ್ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ ಅಜೇಯ 46 ರನ್ ಕಲೆಹಾಕಿದರು. ಇವರ ಬಿರುಸಿನ ಆಟದ ನೆರವಿನಿಂದ ವ್ಯಾಂಕೋವರ್ ತಂಡ 77 ರನ್ಗಳ ಜಯದೊಂದಿಗೆ ಗ್ಲೋಬಲ್ ಟಿ-20 ಲೀಗ್ನಲ್ಲಿ ಫೈನಲ್ ಪ್ರವೇಶಿಸಿದೆ.

ಶೋಯೆಬ್ ಮಲಿಕ್
- News18
- Last Updated: August 11, 2019, 12:09 PM IST
ಬೆಂಗಳೂರು (ಆ. 11): ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಶೋಯೆಬ್ ಮಲಿಕ್ ಕೆನಾಡಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ-20 ಲೀಗ್ನಲ್ಲಿ ಗಾಜು ಪುಡಿ ಆಗುವಂತಹ ಎರಡು ಭರ್ಜರಿ ಸಿಕ್ಸರ್ ಸಿಡಿಸಿ ಸ್ಫೋಟಕ ಆಟ ಪ್ರದರ್ಶಿಸಿದ್ದಾರೆ.
ವ್ಯಾಂಕೋವರ್ ತಂಡದ ನಾಯಕನಾಗಿ ಆಡುತ್ತಿರುವ ಮಲಿಕ್ ಬ್ರಾಂಪ್ಟನ್ ವೋಲ್ಟ್ಸ್ ವಿರುದ್ಧದ ಕ್ವಾಲಿಫೈಯರ್-1 ಪಂದ್ಯದಲ್ಲಿ ಇವರ ಬ್ಯಾಟಿಂಗ್ ಅಬ್ಬರಕ್ಕೆ ಸ್ಟೇಡಿಯಂ ಕಟ್ಟಡದ ಎರಡು ಕಿಟಕಿ ಗಾಜುಗಳು ಪುಡಿ ಆಗಿವೆ.
ಇಶ್ ಸೋಧಿ ಬೌಲಿಂಗ್ಗೆ ಓವರ್ ಕವರ್ನಲ್ಲಿ ಮಲಿಕ್ ಮೊದಲ ಸಿಕ್ಸ್ ಸಿಡಿಸಿದರೆ, ವಹಾಬ್ ರಿಯಾಝ್ ಬೌಲಿಂಗ್ನಲ್ಲಿ ಬ್ಯಾಕ್ವರ್ಡ್ ಪಾಂಯಿಂಟ್ ಮೂಲಕ ಎರಡನೇ ಸಿಕ್ಸ್ ಚಚ್ಚಿದರು. ಮಲಿಕ್ ಹೊಡೆದ ಈ ಎರಡೂ ಶಾಟ್ಗೆ ಗಾಜುಗಳು ಪುಡಿ ಆಗಿವೆ.
ಮಲಿಕ್ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ ಅಜೇಯ 46 ರನ್ ಕಲೆಹಾಕಿದರು. ಇವರ ಬಿರುಸಿನ ಆಟದ ನೆರವಿನಿಂದ ವ್ಯಾಂಕೋವರ್ ತಂಡ 77 ರನ್ಗಳ ಜಯದೊಂದಿಗೆ ಗ್ಲೋಬಲ್ ಟಿ-20 ಲೀಗ್ನಲ್ಲಿ ಫೈನಲ್ ಪ್ರವೇಶಿಸಿದೆ.
ಇಂದು ಫೈನಲ್ ಹಣಾಹಣಿ ನಡೆಯಲಿದ್ದು, ವಿನ್ನಿಪೆಗ್ ಹಾವ್ಕ್ಸ್ ಹಾಗೂ ವ್ಯಾಂಕೋವರ್ ತಂಡ ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿವೆ.

In an unusual scenario, @realshoaibmalik literally hit two glass breaking sixes.#GT2019 #BWvsVK pic.twitter.com/5kuAQoQBbE
— GT20 Canada (@GT20Canada) August 9, 2019
Loading...
ಮಲಿಕ್ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ ಅಜೇಯ 46 ರನ್ ಕಲೆಹಾಕಿದರು. ಇವರ ಬಿರುಸಿನ ಆಟದ ನೆರವಿನಿಂದ ವ್ಯಾಂಕೋವರ್ ತಂಡ 77 ರನ್ಗಳ ಜಯದೊಂದಿಗೆ ಗ್ಲೋಬಲ್ ಟಿ-20 ಲೀಗ್ನಲ್ಲಿ ಫೈನಲ್ ಪ್ರವೇಶಿಸಿದೆ.
A quick innings of 46*(26) by @realshoaibmalik helps @VKnights_ post a match winning score of 170/4 after 16 overs.#GT2019 #BWvsVK pic.twitter.com/ZBwjOr0StN