ವಿಶ್ವಕಪ್ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಅಂಬಾಟಿ ರಾಯಡು ವಿಫಲರಾಗಿದ್ದರು. ಈ ಬೆಳವಣಿಗೆಯಿಂದ ಬೇಸರಗೊಂಡಿದ್ದ ಅವರು, ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದಕ್ಕೂ ಮೊದಲು ಅಂಬಾಟಿ ರಾಯುಡು ಅವರನ್ನು ಕಾಲೆಳೆಯುವ ಕೆಲಸ ಮಾಡಿತ್ತು ಐಸ್ಲೆಂಡ್ ಕ್ರಿಕೆಟ್ ಮಂಡಳಿ. ಈಗ ಅವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಭಾರತೀಯರು ಉತ್ತರ ನೀಡಿದ್ದಾರೆ!
ರಾಯುಡುಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡದೇ ಇರುವ ವಿಚಾರದಲ್ಲಿ ಲಾಭ ಪಡೆದುಕೊಳ್ಳಲು ಐಸ್ಲೆಂಡ್ ಮುಂದಾಗಿತ್ತು. ಈ ಕುರಿತು ವಿಲಕ್ಷಣ ಟ್ವೀಟ್ ಕೂಡ ಮಾಡಿತ್ತು. “ನೀವು ನಮ್ಮ ದೇಶದ ನಾಗರಿಕತ್ವ ಪಡೆದುಕೊಳ್ಳಿ. ಈ ಮೂಲಕ ಐಸ್ಲೆಂಡ್ ತಂಡವನ್ನು ಪ್ರತಿನಿಧಿಸಿ. ಒಂದೊಮ್ಮೆ ನಿಮಗೆ ವಿಶ್ವಕಪ್ನಲ್ಲಿ ಅವಕಾಶ ಸಿಕ್ಕರೆ ಭಾರತದ ಪರವಾಗಿ ಆಟವಾಡಿ,” ಎಂದು ಕೋರಿತ್ತು.
ವಿಶ್ವಕಪ್ ವೀಕ್ಷಿಸಲು 3D ಕನ್ನಡಕಕ್ಕೆ ಆರ್ಡರ್ ಮಾಡಿದ್ದೇನೆ’ ಎಂದು ರಾಯುಡು ವ್ಯಂಗ್ಯ ಮಾಡಿ ಹಾಕಿದ್ದ ಟ್ವೀಟ್ ಎಲ್ಲರ ಗಮನ ಸೆಳೆದಿತ್ತು. ಈ ಬಗ್ಗೆಯೂ ಐಸ್ಲೆಂಡ್ ಕ್ರಿಕೇಟ್ ಮಂಡಳಿ ಉಲ್ಲೇಖ ಮಾಡಿತ್ತು. “ಮಯಾಂಕ್ ಅಗರ್ವಾಲ್ ಬೌಲಿಂಗ್ನಲ್ಲಿ ಶೇ.72.33 ಸರಾಸರಿ ಹೊಂದಿದ್ದಾರೆ. ಈಗಲಾದರೂ ರಾಯುಡು ತಮ್ಮ 3ಡಿ ಗ್ಲಾಸ್ಅನ್ನು ತೆಗೆದಿಡಬೇಕು. ಅವರಿಗೋಸ್ಕರ ಸಿದ್ಧಪಡಿಸಿದ ಈ ದಾಖಲೆಗಳನ್ನು ಓದಲು ಅವರಿಗೆ ಸಾಮಾನ್ಯ ಕನ್ನಡಕದ ಅಗತ್ಯತೆ ಇದೆ. ನಮ್ಮ ಜೊತೆ ಬಂದು ಕೈ ಜೋಡಿಸಿ. ನಾವು ನಿಮ್ಮನ್ನು ಇಷ್ಟಪಡುತ್ತೇವೆ,” ಎಂದು ಐಸ್ಲೆಂಡ್ ಕ್ರಿಕೆಟ್ ಮಂಡಳಿ ಆಹ್ವಾನ ನೀಡಿತ್ತು.
Agarwal has three professional wickets at 72.33 so at least @RayuduAmbati can put away his 3D glasses now. He will only need normal glasses to read the document we have prepared for him. Come join us Ambati. We love the Rayudu things. #BANvIND #INDvBAN #CWC19 pic.twitter.com/L6XAefKWHw
— Iceland Cricket (@icelandcricket) July 1, 2019
Guys we love you very much but please stop sending us emails asking if we can get you a visa to play for Iceland. We’re a national board. We select our players from residents of Iceland. We suggest you try the English county cricket system, they’ll take anyone.
— Iceland Cricket (@icelandcricket) July 2, 2019
It’s what makes us a great country, taking in people from all over the world, letting them put on County and hopefully national shirts.
— Tim Beavan (@gingerninja76) July 2, 2019
Sir .give me or provide me a chance to play for Iceland cricket .and please it's humbly request guide me how I apply for or play for #iceland cricket
— Mohd Razaq (@MohdRaz02215304) July 4, 2019
Get me job in ur home
— Jase (@JRumbol4) July 3, 2019
Then i suggest you make me a resident first😜
— Nandan Sukkhani (@nandansukkhani) July 3, 2019
im sure those emails must be from old age people from around the world who wish to spend their retirement life playing cricket for iceland
— krishna kumar (@krishdares1311) July 3, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ