ನಿಮಗೆ ವಿಶ್ವಕಪ್ ಕ್ರಿಕೆಟ್ ನೋಡಲು ಇಷ್ಟವಿಲ್ಲವೆ?; ಹಾಗಾದ್ರೆ ಹೀಗೆ ಮಾಡಿ!

ನಿಮಗೆ ವಿಶ್ವಕಪ್ ಕ್ರಿಕೆಟ್​ನಲ್ಲಿ ಆಸಕ್ತಿ ಇಲ್ಲವೆ. ಕ್ರಿಕೆಟ್ ನೋಡಿ ನೋಡಿ ಬೋರ್ ಆಗಿದ್ಯಾ?. ಬೇಸರ ಆಗಬೇಡಿ, ನಿಮಗೆ ವಿಶ್ವಕಪ್ ಕ್ರಿಕೆಟ್ ನೋಡಲು ಇಷ್ಟವಿಲ್ಲ ಎಂದಾದರೆ, ಕ್ರೀಡೆ ಸಂಬಂಧಿಸಿದ ಬೇರೆ ಆಟಗಳ ವಿವರ ಇಲ್ಲಿದೆ ನೋಡಿ!

Vinay Bhat | news18
Updated:May 31, 2019, 8:13 PM IST
ನಿಮಗೆ ವಿಶ್ವಕಪ್ ಕ್ರಿಕೆಟ್ ನೋಡಲು ಇಷ್ಟವಿಲ್ಲವೆ?; ಹಾಗಾದ್ರೆ ಹೀಗೆ ಮಾಡಿ!
ವಿಶ್ವಕಪ್ 2019
  • News18
  • Last Updated: May 31, 2019, 8:13 PM IST
  • Share this:
12ನೇ ಆವೃತ್ತಿಯ ವಿಶ್ವಕಪ್ ಮಹಾಸಮರಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ಮೇ.30 ರಿಂದ ಆರಂಭವಾಗಿರುವ ಈ ಕ್ರಿಕೆಟ್​ ಹಬ್ಬವು 45 ದಿನಗಳ ಕಾಲ ನಡೆಯಲಿದ್ದು, ಜುಲೈ 14 ರಂದು ಫೈನಲ್ ಮೂಲಕ ಅಂತಿಮ ತೆರೆ ಬೀಳಲಿದೆ. ಈಗಾಗಲೇ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಗೆಲುವಿನೊಂದಿಗೆ ಟೂರ್ನಿ ಆರಂಭಿಸಿದ್ದಾರೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಆಫ್ರಿಕಾ ವಿರುದ್ಧ ಆಡಲಿದೆ. ಇಂದು ನಡೆದ ಎರಡನೇ ಪಂದ್ಯದಲ್ಲಿ ವೆಸ್ಟ್​ ಇಂಡೀಸ್ ವಿರುದ್ಧ….

ಅಯ್ಯೋ! ನಿಮಗೆ ವಿಶ್ವಕಪ್ ಕ್ರಿಕೆಟ್​ನಲ್ಲಿ ಆಸಕ್ತಿ ಇಲ್ಲವೆ. ಕ್ರಿಕೆಟ್ ನೋಡಿ ನೋಡಿ ಬೋರ್ ಆಗಿದ್ಯಾ?. ಬೇಸರ ಪಡಬೇಡಿ, ನಿಮಗೆ ವಿಶ್ವಕಪ್ ಕ್ರಿಕೆಟ್ ನೋಡಲು ಇಷ್ಟವಿಲ್ಲ ಎಂದಾದರೆ, ಕ್ರೀಡೆ ಸಂಬಂಧಿಸಿದ ಬೇರೆ ಆಟಗಳ ವಿವರ ಇಲ್ಲಿದೆ ನೋಡಿ!

ಇದನ್ನೂ ಓದಿ: Cricket World Cup 2019, WI vs PAK: ಮೊದಲ ಪಂದ್ಯದಲ್ಲೇ ಪಾಕ್​ಗೆ ಭಾರೀ ಮುಖಭಂಗ; ವಿಂಡೀಸ್​ಗೆ 7 ವಿಕೆಟ್​ಗೆ ಜಯ

ಜೂನ್ 1: ಫುಟ್ಬಾಲ್​​- ಲಿವರ್​ಪೂಲ್ vs ತೊಟ್ಟೆನ್​​​​​​ಹ್ಯಾಮ್​​​ ಹಾಟ್ಸ್​​​ಪುರ್​​, ಚಾಂಪಿಯನ್ಸ್​​​​ ಲೀಗ್ ಫೈನಲ್​​, ಮಾಡ್ರಿಡ್

ಜೂನ್ 1: ಬಾಕ್ಸಿಂಗ್- ಹೆವಿವೈಟ್ ವಿಭಾಗದ ಬಾಕ್ಸಿಂಗ್ ಪ್ರಶಸ್ತಿಗಾಗಿ ಆಂಥೋನಿ ಜೋಶ್ ಕಾದಾಟ, ಅಮೆರಿಕಾ

ಜೂನ್ 6: ಫುಟ್ಬಾಲ್- ನೇಷನ್ಸ್​ ಲೀಗ್ ಸೆಮಿ ಫೈನಲ್; ಇಂಗ್ಲೆಂಡ್ vs ನೆದರ್​ಲ್ಯಾಂಡ್ಸ್​

ಜೂನ್ 4 ರಿಂದ ಜೂನ್ 9: ಭಾರತ ಅಂಡರ್-19 ಫುಟ್ಬಾಲ್ ತಂಡದ ವಿರುದ್ಧ ಮೂರು ರಾಷ್ಟ್ರಗಳ ಪಂದ್ಯ, ರಷ್ಯಾಜೂನ್ 15 ರಿಂದ ಜುಲೈ 13: ಫುಟ್ಬಾಲ್- 2019ರ ಆಫ್ರಿಕಾ ಕಪ್

ಜೂನ್ 7 ರಿಂದ ಜುಲೈ 7: ಫುಟ್ಬಾಲ್-ಮಹಿಳೆಯರ ವಿಶ್ವಕಪ್, ಫ್ರಾನ್ಸ್​

ಇದನ್ನೂ ಓದಿ: ಯೂನಿವರ್ಸಲ್ ಬಾಸ್ ಈಗ ವಿಶ್ವಕಪ್​ನಲ್ಲೂ ಬಾಸ್; ಗೇಲ್ ಮುಡಿಗೆ ಮತ್ತೊಂದು ದಾಖಲೆ

ಜುಲೈ 1 ರಿಂದ ಜುಲೈ 14: ಟೆನಿಸ್- ವಿಂಬಲ್ಡನ್

ಜುಲೈ 6 ರಿಂದ ಜುಲೈ 28: ಸೈಕ್ಲಿಂಗ್

ಜುಲೈ 12 ರಿಂದ ಜುಲೈ 14: ಫಾರ್ಮುಲಾ 1- ಬ್ರಿಟಿಷ್ ಗ್ರ್ಯಾಂಡ್​​ ಫ್ರಿಕ್ಸ್​​, ಸಿಲ್ವರ್​​ಸ್ಟೋನ್

ಜುಲೈ 12 ರಿಂದ ಜುಲೈ 21: ನೆಟ್​​ಬಾಲ್​-ವಿಶ್ವಕಪ್, ಲಿವರ್​ಪೂಲ್

ಜುಲೈ 18 ರಿಂದ ಜುಲೈ 21: ಗಾಲ್ಫ್​​​

First published:May 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ