ಕ್ರೀಡೆ

  • associate partner
HOME » NEWS » Sports » CRICKET NATASA STANKOVIC EXPENSIVE MOSCHINO BAG IN THIS ADORABLE PICTURE WITH HARDIK PANDYA CAUGHT NETIZENS ATTENTION HG

ನತಾಶಗೆ ಇಟಲಿ ಮೂಲದ ದುಬಾರಿ ಬ್ಯಾಗ್ ಗಿಫ್ಟ್​​ ಕೊಟ್ಟ ಹಾರ್ದಿಕ್​​​ ಪಾಂಡ್ಯ!

Hardik Pandya: ಈ ವಿಚಾರ ಅಭಿಮಾನಿಗಳ ಕಿವಿಗೆ ಬಿದ್ದಂತೆ ಅವರು ಸಾಮಾಜಿಕ ಖಾತೆಯಲ್ಲಿ ಹುಡುಕಲಾರಂಭಿಸಿದ್ದಾರೆ. ಪಾಂಡ್ಯ ಅವರ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಒಳಹೊಕ್ಕು ನೋಡಿದ್ದಾರೆ. ಈ ಪೈಕಿ ಪಾಂಡ್ಯ ಜೊತೆಗೆ ನತಾಶ ಇರುವ ಫೋಟೋದಲ್ಲಿ ಹೆಗಲಿಗೆ ಬ್ಯಾಗ್​ ಹಾಕಿಕೊಂಡಿರುವ ಫೋಟೋ ಸಿಕ್ಕಿದೆ.

news18-kannada
Updated:June 5, 2020, 7:22 AM IST
ನತಾಶಗೆ ಇಟಲಿ ಮೂಲದ ದುಬಾರಿ ಬ್ಯಾಗ್ ಗಿಫ್ಟ್​​ ಕೊಟ್ಟ ಹಾರ್ದಿಕ್​​​ ಪಾಂಡ್ಯ!
Hardik Pandya: ಈ ವಿಚಾರ ಅಭಿಮಾನಿಗಳ ಕಿವಿಗೆ ಬಿದ್ದಂತೆ ಅವರು ಸಾಮಾಜಿಕ ಖಾತೆಯಲ್ಲಿ ಹುಡುಕಲಾರಂಭಿಸಿದ್ದಾರೆ. ಪಾಂಡ್ಯ ಅವರ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಒಳಹೊಕ್ಕು ನೋಡಿದ್ದಾರೆ. ಈ ಪೈಕಿ ಪಾಂಡ್ಯ ಜೊತೆಗೆ ನತಾಶ ಇರುವ ಫೋಟೋದಲ್ಲಿ ಹೆಗಲಿಗೆ ಬ್ಯಾಗ್​ ಹಾಕಿಕೊಂಡಿರುವ ಫೋಟೋ ಸಿಕ್ಕಿದೆ.
  • Share this:
ಇತ್ತೀಚೆಗೆ ಟೀಂ ಇಂಡಿಯಾದ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯ ತಮ್ಮ ಅಭಿಮಾನಿಗಳ ಜೊತೆಗೆ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದರು. ಗೆಳತಿ ನತಾಶ ಸ್ಟಾಂಕೋವಿಕ್  ಜೊತೆಗಿನ ಪೋಟೋ ಹಾಕಿಕೊಂಡ ಪಾಂಡ್ಯ ನಾನು ತಂದೆಯಾಗುತ್ತಿದ್ದೇನೆ ಎಂದ ವಿಚಾರ ಹೇಳಿ ಸುದ್ದಿಯಾಗಿದ್ದರು. ಇದೀಗ ಪಾಂಡ್ಯ ತನ್ನ ಗೆಳತಿ ನತಾಶಾ​ಗೆ ದುಬಾರಿ ಬೆಲೆಯ ಬ್ಯಾಗ್​ವೊಂದನ್ನು ಉಡುಗೊರೆಯಾಗಿ ನೀಡಿರುವ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಪಾಂಡ್ಯ ಇಟಲಿ ಮೂಲದ ಲಕ್ಸುರಿ ಫ್ಯಾಷನ್​ ಕಂಪನಿಯ ಬ್ಯಾಂಗ್​ವೊಂದನ್ನು ನತಾಶಗೆ ಗಿಫ್ಟ್​ ನೀಡಿದ್ದಾರೆ. ‘ಲವ್​​ ಮೊಶಿನೋ‘  ಬ್ರ್ಯಾಂಡ್​ ಇದಾಗಿದ್ದು, ಇದರ ಅಂದಾಜು ಬೆಲೆ 25 ಸಾವಿರ ರೂಪಾಯಿ ಆಗಿದೆ.

ಈ ವಿಚಾರ ಅಭಿಮಾನಿಗಳ ಕಿವಿಗೆ ಬಿದ್ದಂತೆ ಅವರು ಸಾಮಾಜಿಕ ಖಾತೆಯಲ್ಲಿ ಹುಡುಕಲಾರಂಭಿಸಿದ್ದಾರೆ. ಪಾಂಡ್ಯ ಅವರ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಒಳಹೊಕ್ಕು ನೋಡಿದ್ದಾರೆ. ಈ ಪೈಕಿ ಪಾಂಡ್ಯ ಜೊತೆಗೆ ನತಾಶ ಇರುವ ಫೋಟೋದಲ್ಲಿ ಹೆಗಲಿಗೆ ಬ್ಯಾಗ್​ ಹಾಕಿಕೊಂಡಿರುವ ಫೋಟೋ ಸಿಕ್ಕಿದೆ.  ಕಪ್ಪು ಮತ್ತು ಚಿನ್ನದ ಬಣ್ಣದ ಬ್ಯಾಗ್​ ಅನ್ನು ಹಾರ್ದಿಕ್​ ಗಿಫ್ಟ್​​ ನೀಡಿರಬಹುದೆಂದು ಊಹಿಸಿದ್ದಾರೆ. ಸದ್ಯ ಈ ಫೋಟೋ ಮತ್ತೆ ವೈರಲ್​ ಆಗಿದೆ.

ಸದ್ಯ ಕೊರೋನಾದಿಂದಾಗಿ ಐಪಿಎಲ್​​ ಪಂದ್ಯಾಟದ ದಿನಾಂಕ ಮುಂದಕ್ಕೆ ಹೋಗಿದೆ. ಹಾಗಾಗಿ ಪಾಂಡ್ಯ ಲಾಕ್​ಡೌನ್ ಸಮಯದಲ್ಲಿ ಮನೆಯಲ್ಲಿಯೇ ಇದ್ದಾರೆ. ನತಾಶ ಜೊತೆಗೆ ಸಮಯ ಕಳೆಯುತ್ತಿದ್ದಾರೆ.

ನಕಲಿ ಖಾತೆ ತೆರೆದಿದ್ದವರಿಗೆ ಕ್ಲಾಸ್ ತೆಗೆದುಕೊಂಡ ನಟಿ ಅಂಬಿಕಾ!

ಕೊರೋನಾ ನಿಧಿ ಸಂಗ್ರಹಕ್ಕೆ ತನ್ನ ನಗ್ನ ಫೋಟೋ ಹರಾಜಿಗಿಟ್ಟ ನಟಿ!

ನನ್ನಿಂದಾದ ತಪ್ಪಿಗೆ ನನ್ನ ತಂದೆಯನ್ನು ಅಪಹಾಸ್ಯ ಮಾಡುವುದು ಸರಿಯೇ?; ಹಾರ್ದಿಕ್ ಪಾಂಡ್ಯ 
First published: June 5, 2020, 7:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading