MS Dhoni: ಲಾಕ್​ಡೌನ್​ ನಡುವೆ ಧೋನಿಯ ಹೊಸ ಲುಕ್ ಕಂಡು ಶಾಕ್ ಆದ ಅಭಿಮಾನಿಗಳು!

MS Dhoni grey beard: ಕೆಲವರು ಧೋನಿಯ ಈ ಫೋಟೋಕ್ಕೆ ಫಿದಾ ಆಗಿದ್ದರೆ, ಇನ್ನೂ ಕೆಲವರು. ಧೋನಿ ಗಡ್ಡ ಬಿಳಿಯಾಗಿದ್ದು ದೇಹವೂ ದಪ್ಪವಾಗಿದೆ. ಮಾಹಿ ವಯಸ್ಸಾದವರಂತೆ ಕಾಣುತ್ತಿದ್ದಾರೆ. ಧೊನಿ ಮುಂದೆ ಕ್ರಿಕೆಟ್ ಆಡುವುದು ಸಾಧ್ಯನಾ? ಎಂದು ಪ್ರಶ್ನಿಸುತ್ತಿದ್ದಾರೆ.

news18-kannada
Updated:May 9, 2020, 4:17 PM IST
MS Dhoni: ಲಾಕ್​ಡೌನ್​ ನಡುವೆ ಧೋನಿಯ ಹೊಸ ಲುಕ್ ಕಂಡು ಶಾಕ್ ಆದ ಅಭಿಮಾನಿಗಳು!
ಮಹೇಂದ್ರ ಸಿಂಗ್ ಧೋನಿ
  • Share this:
ಮಾರಕ ಕೊರೋನಾ ವೈರಸ್​ನಿಂದಾಗಿ ದೇಶ ಲಾಕ್​ಡೌನ್ ಆಗಿದೆ. ಕ್ರಿಕೆಟ್ ಜಗತ್ತು ಕೂಡ ಸ್ತಬ್ದಗೊಂಡಿದ್ದು, ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ. ಈ ನಡುಗೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ ಆಗುತ್ತಿದೆ. ಈ ಫೋಟೋ ಕಂಡು ಅಭಿಮಾನಿಗಳು ಇದು ಧೋನಿಯಾ? ಎಂದು ಶಾಕ್ ಆಗಿದ್ದಾರೆ.

ಲಾಕ್​​ಡಾನ್​ನಿಂದಾಗಿ ಮನೆಯಲ್ಲಿಯೇ ಸಮಯ ಕಳೆಯುತ್ತಿರುವ ಧೋನಿ ಆಗಾಗ ಮಗಳು ಝೀವಾ ಜೊತೆ ಆಟವಾಡುತ್ತಿರುವುದು, ಪ್ರೀತಿಯ ಶ್ವಾನಕ್ಕೆ ಟ್ರೈನಿಂಗ್ ನೀಡುವ ವಿಡಿಯೋ, ಫೋಟೋವನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

Sachin Tendulkar: ಬಡವರ ಪಾಲಿಗೆ ದೇವರಾದ ಸಚಿನ್​ ತೆಂಡೂಲ್ಕರ್‌; 4,000 ದೀನ ದಲಿತ ಬಡವರಿಗೆ ಆರ್ಥಿಕ ಸಹಾಯ

ಸದ್ಯ ಇಂತಹದೆ ವಿಡಿಯೋ ಒಂದು ಝೀವಾ ಧೋನಿಯ ಇನ್​​ಸ್ಟಾ ಪೇಜ್​ನಲ್ಲಿ ಅಪ್ಲೋಡ್ ಆಗಿದ್ದು, ಧೋನಿ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಟಿ-ಶರ್ಟ್, ಕಾರ್ಗೊ ಪ್ಯಾಂಟ್​, ಶೂ ಧರಿಸಿರುವ ಧೋನಿ, ಬಿಳಿ ಗಡ್ಡದೊಂದಿಗೆ ಕಾಣಿಸಿಕೊಂಡಿದ್ದಾರೆ.

 ಕೆಲವರು ಧೋನಿಯ ಈ ಫೋಟೋಕ್ಕೆ ಫಿದಾ ಆಗಿದ್ದರೆ, ಇನ್ನೂ ಕೆಲವರು. ಧೋನಿ ಗಡ್ಡ ಬಿಳಿಯಾಗಿದ್ದು ದೇಹವೂ ದಪ್ಪವಾಗಿದೆ. ಮಾಹಿ ವಯಸ್ಸಾದವರಂತೆ ಕಾಣುತ್ತಿದ್ದಾರೆ. ಧೊನಿ ಮುಂದೆ ಕ್ರಿಕೆಟ್ ಆಡುವುದು ಸಾಧ್ಯನಾ? ಎಂದು ಪ್ರಶ್ನಿಸುತ್ತಿದ್ದಾರೆ.

Rohit Sharma: ಆರ್​ಸಿಬಿ ಟೀಂ ಬಗ್ಗೆ ನನಗೆ ಭಯ ಶುರುವಾಗಿದೆ ಎಂದ ರೋಹಿತ್; ಯಾಕೆ ಗೊತ್ತಾ?

  
View this post on Instagram
 

#runninglife post sunset !


A post shared by ZIVA SINGH DHONI (@ziva_singh_dhoni) on


ಇತ್ತೀಚೆಗಷ್ಟೆ ಮನೆಯಲ್ಲಿ ಝೀವಾ ಜೊತೆ ಬೈಕ್ ಓಡಿಸಿದ್ದ ಧೋನಿ ವಿಡಿಯೋ ವೈರಲ್ ಆಗಿತ್ತು.

  
View this post on Instagram
 

❤️


A post shared by Sakshi Singh Dhoni (@sakshisingh_r) on
First published: May 9, 2020, 4:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading