ದೇವರಂತೆ ಬಂದು ಸಚಿನ್ ಫೈನಲ್ ಓವರ್ ಬೌಲಿಂಗ್ ಮಾಡಿ ಭಾರತವನ್ನು ಗೆಲ್ಲಿಸಿದ್ದ ಈ ವಿಡಿಯೋ ನೋಡಲೇಬೇಕು

ಸಚಿನ್ 1993 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಓವರ್ ಬೌಲಿಂಗ್ ಮಾಡಿ ಭಾರತವನ್ನು ಗೆಲ್ಲಿಸಿದ್ದು ಯಾರಿಂದಲೂ ಮರೆಯಲು ಸಾಧ್ಯವಿಲ್ಲ.

ಇನ್ನು 73 ಏಕದಿನ ಪಂದ್ಯಗಳಲ್ಲಿ ಸಚಿನ್ ನಾಯಕರಾಗಿ ಕಣಕ್ಕಿಳಿದಿದ್ದಾರೆ. ಇಲ್ಲೂ ಕೂಡ ಮಾಸ್ಟರ್ ಬ್ಲಾಸ್ಟರ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ವಿಫಲರಾಗಿದ್ದರು. ಒನ್​ಡೇ ಮ್ಯಾಚ್​ನಲ್ಲಿ ಸಚಿನ್ ಸಾರಥ್ಯದಲ್ಲಿ ಟೀಮ್ ಇಂಡಿಯಾ 43 ಪಂದ್ಯಗಳನ್ನು ಸೋತರೆ, 23ರಲ್ಲಿ ವಿಜಯ ಸಾಧಿಸಿತ್ತು. ಇನ್ನು 6 ಪಂದ್ಯಗಳು ರದ್ದಾದರೆ, 1 ಮ್ಯಾಚ್​ ಟೈನಲ್ಲಿ ಅಂತ್ಯ ಕಂಡಿತ್ತು.

 • Share this:
  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್​ನಲ್ಲಿ ದಾಖಲೆಗಳ ವೀರ. ಏಕದಿನ ಮತ್ತು ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ಹಾಗೂ ರನ್ ಬಾರಿಸಿರುವ ಸಾಧನೆ ಇರುವುದೇ ಇವರ ಹೆಸರಲ್ಲಿ. ಇದರ ಜೊತೆಗೆ ಸಚಿನ್ ಬೌಲಿಂಗ್​ನಲ್ಲೂ ಚಮತ್ಕಾರ ತೋರಿದ್ದಾರೆ. 46 ಟೆಸ್ಟ್​ ಮತ್ತು 154 ಏಕದಿನ ವಿಕೆಟ್ ಕಬಳಿಸಿದ್ದಾರೆ.

  ಅದರಲ್ಲೂ ಸಚಿನ್ 1993 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಓವರ್ ಬೌಲಿಂಗ್ ಮಾಡಿ ಭಾರತವನ್ನು ಗೆಲ್ಲಿಸಿದ್ದು ಯಾರಿಂದಲೂ ಮರೆಯಲು ಸಾಧ್ಯವಿಲ್ಲ.

  1993ರಲ್ಲಿ ನಡೆದ ಹೀರೋ ಕಪ್​ನ ಸೆಮಿ ಫೈನಲ್ ಪಂದ್ಯದಲ್ಲಿ ಸಚಿನ್​​ ಬೌಲಿಂಗ್ ಮಾಡಿದ್ದು ತುಂಬಾನೇ ಮಜವಾಗಿತ್ತು. ಈಡನ್ ಗಾರ್ಡನ್ಸ್​​ನಲ್ಲಿ ನಡೆದ ಈ ಹೈವೋಲ್ಟೇಹ್ ಪಂದ್ಯ ರೋಚಕವಾಗಿತ್ತು.

  India vs Australia: ಕೊಹ್ಲಿ ಅನುಪಸ್ಥಿತಿಯಲ್ಲಿ ರಹಾನೆ ನಾಯಕತ್ವ: ಟೀಂ ಇಂಡಿಯಾ ಆಟಗಾರರ ಅಭ್ಯಾಸ ಹೀಗಿದೆ ನೋಡಿ

  ಈ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 196 ರನ್​ಗಳ ಟಾರ್ಗೆಟ್ ನೀಡಿತ್ತು. ಗುರಿ ಬೆನ್ನಟ್ಟಿದ ಆಫ್ರಿಕಾಕ್ಕೆ ಅಂತಿಮವಾಗಿ ಕೊನೆಯ 6 ಎಸೆತದಲ್ಲಿ ಗೆಲ್ಲಲು 6 ರನ್​ಗಳ ಅವಶ್ಯಕತೆಯಿದ್ದವು. ಈ ಸಂದರ್ಭ.....

  ಈ ರೋಚಕ ಪಂದ್ಯದ ಕೊನೆಯ ಓವರ್​ನ ವಿಡಿಯೋ ಇಲ್ಲಿದೆ ನೋಡಿ:  ಈ ಸಂದರ್ಭ ಬೌಲಿಂಗ್ ಮಾಡಿದ ಸಚಿನ್ ಪಂದ್ಯದ ಗತಿಯನ್ನೇ ಬದಲಾಯಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.
  Published by:Vinay Bhat
  First published: