6 ಎಸೆತಗಳಲ್ಲಿ 23 ರನ್ ಬಾರಿಸಿದ ಧೋನಿ; ಹೆಲಿಕಾಫ್ಟರ್ ಶಾಟ್ ಮೂಲಕ ಪಂದ್ಯ ಗೆಲ್ಲಿಸಿದ ಮಾಹಿ ವಿಡಿಯೋ ಇಲ್ಲಿದೆ

MS Dhoni: ಅಕ್ಷರ್ ಪಟೇಲ್ ಬೌಲಿಂಗ್ ಅನ್ನು ಧೂಳಿಪಟ ಮಾಡಿದ ಧೋನಿ, ಹೆಲಿಕಾಫ್ಟರ್ ಶಾಟ್​ನಲ್ಲಿ ಸಿಕ್ಸ್​ ಚಚ್ಚಿ ತಾನೊಬ್ಬ ಗ್ರೇಟ್ ಫಿನಿಶರ್ ಎಂಬುದನ್ನು ಮತ್ತೊಮ್ಮೆ ಸಾಭೀತು ಪಡಿಸಿದರು. ಧೋನಿ ಆಟದ ಕೊನೆಯ ಓವರ್ ವಿಡಿಯೋ ಇಲ್ಲಿದೆ ನೋಡಿ.

ಧೋನಿ

ಧೋನಿ

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್​ನ ಯಶಸ್ವಿ ನಾಯಕರಲ್ಲಿ ಪ್ರಮುಖರಾದ ಮಹೇಂದ್ರ ಸಿಂಗ್ ಧೋನಿ ಒಂದು ವರ್ಷ ರೈಸಿಂಗ್ ಪುಣೆ ಸೂಪರ್​ ಜೈಂಟ್ಸ್​ ತಂಡವನ್ನೂ ಮುನ್ನಡೆಸಿದ್ದಾರೆ. 2016ರ ಈ ಸೀಸನ್​ನಲ್ಲೂ ಧೋನಿ ಆರ್ಭಟ ಜೋರಾಗಿಯೇ ಇತ್ತು.

  Video: 23 needed off 6 balls, Here watch how MS Dhoni destroyed Axar Patel in IPL
  ಮಹೇಂದ್ರ ಸಿಂಗ್ ಧೋನಿ.


  ಅದರಲ್ಲೂ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯವೊಂದರಲ್ಲಿ ರೈಸಿಂಗ್ ಪುಣೆಗೆ ಗೆಲ್ಲಲು ಕೊನೆಯ 6 ಎಸೆತದಲ್ಲಿ 23 ರನ್​ಗಳ ಅವಶ್ಯಕತೆಯಿತ್ತು. ಈ ಸಂದರ್ಭ ಕ್ರೀಸ್​ನಲ್ಲಿದ್ದಿದ್ದು ಧೋನಿ. ಈ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದ್ದು ವೈಜಾಕ್ ಕ್ರೀಡಾಂಗಣ.

  ಗದ್ದೆ ಕೆಲಸ ಮಾಡುತ್ತಿದ್ದಾರೆ ಭಾರತದ ಈ ಸ್ಟಾರ್ ಹಾಕಿ ಆಟಗಾರ್ತಿ!

  ಅಕ್ಷರ್ ಪಟೇಲ್ ಬೌಲಿಂಗ್ ಅನ್ನು ಧೂಳಿಪಟ ಮಾಡಿದ ಧೋನಿ, ಹೆಲಿಕಾಫ್ಟರ್ ಶಾಟ್​ನಲ್ಲಿ ಸಿಕ್ಸ್​ ಚಚ್ಚಿ ತಾನೊಬ್ಬ ಗ್ರೇಟ್ ಫಿನಿಶರ್ ಎಂಬುದನ್ನು ಮತ್ತೊಮ್ಮೆ ಸಾಭೀತು ಪಡಿಸಿದರು. ಧೋನಿ ಆಟದ ಕೊನೆಯ ಓವರ್ ವಿಡಿಯೋ ಇಲ್ಲಿದೆ ನೋಡಿ.

  First published: