Lanka Premier League 2020: ಇಂದಿನಿಂದ LPL ಶುರು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಕೊಲಂಬೊ ಕಿಂಗ್ಸ್ , ಗಾಲೆ ಗ್ಲಾಡಿಯೇಟರ್ಸ್ , ಜಾಫ್ನಾ ಸ್ಟಾಲಿಯನ್ಸ್ , ಕ್ಯಾಂಡಿ ಟಸ್ಕರ್ಸ್ ಮತ್ತು ದಂಬುಲಾ ವೈಕಿಂಗ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

LPL

LPL

  • Share this:
    ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ ( LPL ) ಟೂರ್ನಿ ಇಂದಿನಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಆಂಜೆಲೊ ಮ್ಯಾಥ್ಯುಸ್ ನಾಯಕತ್ವದ ಕೊಲಂಬೊ ಕಿಂಗ್ಸ್ ತಂಡ ಕುಸಾಲ್ ಪೆರೆರಾ ನೇತೃತ್ವದ ಕ್ಯಾಂಡಿ ಟಸ್ಕರ್ಸ್ ತಂಡವನ್ನು ಎದುರಿಸಲಿದೆ. ಈ ಲೀಗ್​ನಲ್ಲಿ ಒಟ್ಟು 5 ತಂಡಗಳು ಭಾಗವಹಿಸುತ್ತಿದ್ದು, ನವೆಂಬರ್ 26 ರಿಂದ ಡಿಸೆಂಬರ್ 16 ರವರೆಗೆ ಟೂರ್ನಿ ನಡೆಯಲಿದೆ . ಇನ್ನು ಕೊರೋನಾ ಭೀತಿ ಹಿನ್ನೆಲೆಯಲ್ಲಿ ಎಲ್ಲಾ ಪಂದ್ಯಗಳನ್ನು ಮಹಿಂದ ರಾಜಪಕ್ಸೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಸಲು ನಿರ್ಧರಿಸಲಾಗಿದೆ.

    ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7.30 ಕ್ಕೆ ಶುರುವಾಗಲಿದ್ದು, ಡಬಲ್ ಹೆಡ್ ಮ್ಯಾಚ್​ಗಳಿದ್ದ ದಿವಸ 3.30 ಕ್ಕೆ ಮೊದಲ ಪಂದ್ಯ ನಡೆಯಲಿದೆ. ಈ ಪಂದ್ಯದ ನೇರ ಪ್ರಸಾರ ಸೋನಿ ಟೆನ್ ನೆಟ್​ವರ್ಕ್ ಚಾನೆಲ್​ನಲ್ಲಿ ಇರಲಿದ್ದು, ಹಾಗೆಯೇ ಜಿಯೋ ಟಿವಿ ಹಾಗೂ ಏರ್​ಟೆಲ್ ಟಿವಿ ಆ್ಯಪ್​ಗಳ ಮೂಲಕ ಕೂಡ ವೀಕ್ಷಿಸಬಹುದಾಗಿದೆ.

    ಐದು ಫ್ರಾಂಚೈಸಿಗಳು: ಕೊಲಂಬೊ ಕಿಂಗ್ಸ್ , ಗಾಲೆ ಗ್ಲಾಡಿಯೇಟರ್ಸ್ , ಜಾಫ್ನಾ ಸ್ಟಾಲಿಯನ್ಸ್ , ಕ್ಯಾಂಡಿ ಟಸ್ಕರ್ಸ್ ಮತ್ತು ದಂಬುಲಾ ವೈಕಿಂಗ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

    LPL ಪೂರ್ಣ ವೇಳಾಪಟ್ಟಿ:

    ನವೆಂಬರ್ 26, 2020: ಕೊಲಂಬೊ ಕಿಂಗ್ಸ್ vs ಕ್ಯಾಂಡಿ ಟಸ್ಕರ್ಸ್, 7:30 PM IST

    ನವೆಂಬರ್ 27, 2020: ಜಾಫ್ನಾ ಸ್ಟಾಲಿಯನ್ಸ್ vs ಗ್ಯಾಲೆ ಗ್ಲಾಡಿಯೇಟರ್ಸ್, 7:30 PM IST

    ನವೆಂಬರ್ 28, 2020: ಕ್ಯಾಂಡಿ ಟಸ್ಕರ್ಸ್ vs ದಂಬುಲ್ಲಾ ವೈಕಿಂಗ್, 3:30 PM IST

    ನವೆಂಬರ್ 28, 2020: ಗ್ಯಾಲಿ ಗ್ಲಾಡಿಯೇಟರ್ಸ್ vs ಕೊಲಂಬೊ ಕಿಂಗ್ಸ್, 7:30 PM IST

    ನವೆಂಬರ್ 30, 2020: ದಂಬುಲ್ಲಾ ವೈಕಿಂಗ್ vs ಜಾಫ್ನಾ ಸ್ಟಾಲಿಯನ್ಸ್, 3:30 PM IST

    ನವೆಂಬರ್ 30, 2020: ಕ್ಯಾಂಡಿ ಟಸ್ಕರ್ಸ್ vs ಗ್ಯಾಲಿ ಗ್ಲಾಡಿಯೇಟರ್ಸ್, 7:30 PM IST

    ಡಿಸೆಂಬರ್ 1, 2020: ಕೊಲಂಬೊ ಕಿಂಗ್ಸ್ vs ದಂಬುಲ್ಲಾ ವೈಕಿಂಗ್, 3:30 PM IST

    ಡಿಸೆಂಬರ್ 1, 2020: ಜಾಫ್ನಾ ಸ್ಟಾಲಿಯನ್ಸ್ vs ಕ್ಯಾಂಡಿ ಟಸ್ಕರ್ಸ್, 7:30 PM IST

    ಡಿಸೆಂಬರ್ 3, 2020: ಗ್ಯಾಲಿ ಗ್ಲಾಡಿಯೇಟರ್ಸ್ vs ಜಾಫ್ನಾ ಸ್ಟಾಲಿಯನ್ಸ್, 3:30 PM IST

    ಡಿಸೆಂಬರ್ 3, 2020: ದಂಬುಲ್ಲಾ ವೈಕಿಂಗ್ vs ಕ್ಯಾಂಡಿ ಟಸ್ಕರ್ಸ್, 7:30 PM IST

    ಡಿಸೆಂಬರ್ 4, 2020: ಕೊಲಂಬೊ ಕಿಂಗ್ಸ್ vs ಜಾಫ್ನಾ ಸ್ಟಾಲಿಯನ್ಸ್, 7:30 PM IST

    ಡಿಸೆಂಬರ್ 5, 2020: ದಂಬುಲ್ಲಾ ವೈಕಿಂಗ್ vs ಗ್ಯಾಲೆ ಗ್ಲಾಡಿಯೇಟರ್ಸ್, 3:30 PM IST

    ಡಿಸೆಂಬರ್ 5, 2020: ಕ್ಯಾಂಡಿ ಟಸ್ಕರ್ಸ್ vs ಕೊಲಂಬೊ ಕಿಂಗ್ಸ್, 7:30 PM IST

    ಡಿಸೆಂಬರ್ 7, 2020: ಕೊಲಂಬೊ ಕಿಂಗ್ಸ್ vs ಗ್ಯಾಲಿ ಗ್ಲಾಡಿಯೇಟರ್ಸ್, 3:30 PM IST

    ಡಿಸೆಂಬರ್ 7, 2020: ಜಾಫ್ನಾ ಸ್ಟಾಲಿಯನ್ಸ್ vs ದಂಬುಲ್ಲಾ ವೈಕಿಂಗ್, 7:30 PM IST

    ಡಿಸೆಂಬರ್ 9, 2020: ಕ್ಯಾಂಡಿ ಟಸ್ಕರ್ಸ್ vs ಜಾಫ್ನಾ ಸ್ಟಾಲಿಯನ್ಸ್, 3:30 PM IST

    ಡಿಸೆಂಬರ್ 9, 2020: ಗ್ಯಾಲಿ ಗ್ಲಾಡಿಯೇಟರ್ಸ್ vs ದಂಬುಲ್ಲಾ ವೈಕಿಂಗ್, 7:30 PM IST

    ಡಿಸೆಂಬರ್ 10, 2020: ಜಾಫ್ನಾ ಸ್ಟಾಲಿಯನ್ಸ್ vs ಕೊಲಂಬೊ ಕಿಂಗ್ಸ್, 3:30 PM IST

    ಡಿಸೆಂಬರ್ 10, 2020: ಗ್ಯಾಲಿ ಗ್ಲಾಡಿಯೇಟರ್ಸ್ vs ಕ್ಯಾಂಡಿ ಟಸ್ಕರ್ಸ್, 7:30 PM IST

    ಡಿಸೆಂಬರ್ 11, 2020: ದಂಬುಲ್ಲಾ ವೈಕಿಂಗ್ vs ಕೊಲಂಬೊ ಕಿಂಗ್ಸ್, 7:30 PM IST

    ಡಿಸೆಂಬರ್ 13, 2020: ಸೆಮಿಫೈನಲ್ 1, 7:30 PM IST

    ಡಿಸೆಂಬರ್ 14, 2020: ಸೆಮಿಫೈನಲ್ 2, 7:30 PM IST

    ಡಿಸೆಂಬರ್ 16, 2020: LPL 2020 ಫೈನಲ್, 7:30 PM IST

    ಇದನ್ನೂ ಓದಿ: ರಾಹುಲ್‌, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಹೆಸರಿಸಿದ ಗಂಗೂಲಿ..!
    Published by:zahir
    First published: