ಟಿಕ್​ಟಾಕ್​ ಕ್ವೀನ್ ಆದ ಟೀಂ ಇಂಡಿಯಾದ ಕನ್ನಡತಿ; ವೇದಾ ಕೃಷ್ಣಮೂರ್ತಿ ವಿಡಿಯೋ ಸೂಪರ್

ಮೂಲತಃ ಕರ್ನಾಟತದ ಕಡೂರಿನವರಾದ ವೇದಾ ಕಳೆದೊಂದು ತಿಂಗಳುಗಳಿಂದ ಟಿಕ್​ಟಾಕ್ ವಿಡಿಯೋ ಮಾಡುತ್ತಿದ್ದಾರೆ. ಲಾಕ್‌ಡೌನ್‌ನ ಆರಂಭಿಕ ದಿನಗಳಲ್ಲಿ ಮನೆಯಲ್ಲಿರುವಾಗ ಫಿಟ್ನೆಸ್ ಕಾಯ್ದುಕೊಳ್ಳುವುದು ಹೇಗೆ ಎಂಬುದನ್ನು ವಿಡಿಯೋ ಮೂಲಕ ವೇದಾ ಹೇಳಿಕೊಟ್ಟಿದ್ದರು.

ವೇದಾ ಕೃಷ್ಭಮೂರ್ತಿ.

ವೇದಾ ಕೃಷ್ಭಮೂರ್ತಿ.

 • Share this:
  ಕೊರೋನಾ ವೈರಸ್ ಲಾಕ್​ಡೌನ್​ನಿಂದಾಗಿ ಕ್ರೀಟಾಪಟುಗಳು ಮನೆಯಲ್ಲಿ ಸಮಯ ಕಳೆಯುತ್ತಿದ್ದು, ಒಂದಿಲ್ಲೊಂದು ಚಟುವಟಿಕೆಯಲ್ಲಿ ಬ್ಯುಸಿಯಾಗಿದ್ದಾರೆ. ಕ್ರಿಕೆಟ್ ಆಟಗಾರರಂತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆ್ಯಕ್ಟಿವ್ ಆಗಿದ್ದು, ಇನ್​ಸ್ಟಾಗ್ರಾಂ ಲೈವ್​ನಲ್ಲಿ ಬಂದು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.

  ಈ ನಡುವೆ ಕೆಲ ಆಟಗಾರರು ಟಿಕ್​ಟಾಕ್ ಮಾಡಿಕೊಂಡು ಸಖತ್ ಫೇಮಸ್ ಆಗಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ಸ್ಪೋಟಕ ಓಪನರ್ ಡೇವಿಡ್ ವಾರ್ನರ್ ಹಾಗೂ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಾಲ್ ಟಿಕ್​ಟಾಕ್ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಇದರ ಜೊತೆಗೆ ಸದ್ಯ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಟಮೂರ್ತಿ ಕೂಡ ಟಿಕ್​ಟಾಕ್​ನಲ್ಲಿ ಮಿಂಚುತ್ತಿದ್ದಾರೆ.

  Virat Kohli: ಕೊಹ್ಲಿಯ ಸ್ಪೋಟಕ ಬ್ಯಾಟಿಂಗ್​ನ ಹಿಂದಿನ ಶಕ್ತಿ ಕನ್ನಡಿಗ..!

   



   




  View this post on Instagram




   

  Oops 🙊 #funnyfails#failarmy#neicelove ❤️


  A post shared by Veda Murthy (@vedakrishnamurthy7) on






  ಮೂಲತಃ ಕರ್ನಾಟತದ ಕಡೂರಿನವರಾದ ವೇದಾ ಕಳೆದೊಂದು ತಿಂಗಳುಗಳಿಂದ ಟಿಕ್​ಟಾಕ್ ವಿಡಿಯೋ ಮಾಡುತ್ತಿದ್ದಾರೆ. ಲಾಕ್‌ಡೌನ್‌ನ ಆರಂಭಿಕ ದಿನಗಳಲ್ಲಿ ಮನೆಯಲ್ಲಿರುವಾಗ ಫಿಟ್ನೆಸ್ ಕಾಯ್ದುಕೊಳ್ಳುವುದು ಹೇಗೆ ಎಂಬುದನ್ನು ವಿಡಿಯೋ ಮೂಲಕ ವೇದಾ ಹೇಳಿಕೊಟ್ಟಿದ್ದರು. ಇದರ ಜೊತೆಗೆ ಎರಡು ಪುಟ್ಟ ಕಂದಮ್ಮಗಳೊಂದಿಗೆ ವಿವಿಧ ಸಂಗೀತ ಹಾಗೂ ಹಾಡುಗಳಿಗೆ ಟಿಕ್‌ಟಾಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.

  ಈದ್ ಹಬ್ಬ ಆಚರಿಸಲ್ಲ ಎಂದುಹೇಳಿ ವಲಸಿಗರಿಗೆ ಅನ್ನದಾತನಾದ ಆರ್​ಸಿಬಿ ತಂಡದ ಆಟಗಾರ!

   



   




  View this post on Instagram




   

  When both my nieces wanted to dance to this !!! #90skid #neicelove ❤️❤️ love them 😍😍 #mypreciouslittles


  A post shared by Veda Murthy (@vedakrishnamurthy7) on






  27 ವರ್ಷದ ವೇದಾ ಕೃಷ್ಣಮೂರ್ತಿ ಭಾರತ ಮಹಿಳಾ ತಂಡದ ಪರ 48 ಏಕದಿನ ಹಾಗೂ 76 ಟಿ-20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 8 ಅರ್ಧಶತಕ ಸೇರಿದಂತೆ 829 ರನ್ ಬಾರಿಸಿದ್ದಾರೆ. ಟಿ-20 ಕ್ರಿಕೆಟ್‌ನಲ್ಲಿ 2 ಅರ್ಧಶತಕ ಒಳಗೊಂಡಂತೆ 875 ರನ್ ಕಲೆಹಾಕಿದ್ದಾರೆ.

   



   




  View this post on Instagram




   

  Happiest people make the best out of everything !!! ❤️❤️❤️


  A post shared by Veda Murthy (@vedakrishnamurthy7) on








   




  View this post on Instagram




   

  One with my niece !! Was so much fun doing it !!! ❤️❤️❤️ #niecelove❤️


  A post shared by Veda Murthy (@vedakrishnamurthy7) on








   




  View this post on Instagram




   

  Lockdown moves be like !! 😈😈 #foryou


  A post shared by Veda Murthy (@vedakrishnamurthy7) on








   




  View this post on Instagram




   

  First tik tok !!! And yes I’m bored !! 🙈🙈 @indiatiktok @tiktok #zoommyface#firsttry#firstattempt


  A post shared by Veda Murthy (@vedakrishnamurthy7) on




  First published: