ಹೊಸ ಟ್ರಾಫಿಕ್ ರೂಲ್ಸ್​; ದಂಡತೆತ್ತಿ ಬಡವನಾದ ವಿರಾಟ್ ಕೊಹ್ಲಿ..!

ಟ್ರೋಲ್​ಗೊಳಗಾದ ವಿರಾಟ್ ಕೊಹ್ಲಿ

ಟ್ರೋಲ್​ಗೊಳಗಾದ ವಿರಾಟ್ ಕೊಹ್ಲಿ

ಕೊಹ್ಲಿ ಅಂಗಿ ಬಿಚ್ಚದ ಫೋಟೋ ಸಖತ್ ಟ್ರೋಲ್ ಆಗುತ್ತಿದೆ. ಕೆಲವರು ಹೊಸ ಟ್ರಾಫಿಕ್ ರೂಲ್ಸ್​​ನಿಂದ ದಂಡತೆತ್ತಿ ವಿರಾಟ್ ಕೊಹ್ಲಿಗೆ ಈ ಸ್ಥಿತಿಗೆ ಬಂದಿದೆ ಎಂದು ಕಮೆಂಟ್ ಮಾಡಿದ್ದಾರೆ.

  • Share this:
    top videos

      ಬೆಂಗಳೂರು (ಸೆ. 06): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಟ್ವಿಟ್ಟರ್​​ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು ಭಾರೀ ಟ್ರೋಲ್​ಗೆ ಗುರಿಯಾಗಿದ್ದಾರೆ.

      ವೆಸ್ಟ್​ ಇಂಡೀಸ್ ಪ್ರವಾಸ ಮುಗಿಸಿ ತವರಿಗೆ ಮರಳಿರುವ ಭಾರತೀಯ ಆಟಗಾರರು ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ.

      ಈ ಮಧ್ಯೆ ಕೊಹ್ಲಿ ಟ್ವಿಟ್ಟರ್​​ನಲ್ಲಿ ಶರ್ಟ್​​ ಇಲ್ಲದೆ ಕುಳಿತುಕೊಂಡಿರುವ ಫೋಟೋ ಹಂಚಿಕೊಂಡಿದ್ದು ಭಾರೀ ವೈರಲ್ ಆಗುವ ಜೊತೆಗೆ ಟ್ರೋಲ್​ಗಳಿಗೆ ಆಹಾರವಾಗಿದ್ದಾರೆ.

      'ನಮ್ಮೊಳಗೆ ನಾವು ಹುಡುಕಿಕೊಳ್ಳುವ ತನಕ ಹೊರಗಡೆ ಏನನ್ನೂ ಹುಡುಕುವ ಅಗತ್ಯವಿಲ್ಲ' ಎಂಬ ಅಡಿ ಬರಹ ನೀಡಿ ವಿರಾಟ್ ಪೋಸ್ಟ್​ ಮಾಡಿದ್ದಾರೆ. ಜಾಹೀರಾತುವಿಗಾಗಿ ಕೊಹ್ಲಿ ಈ ರೀತಿಯ ಪೋಸ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

      ಕೆಎಲ್ ರಾಹುಲ್ ಫೇಲ್!; ಗಂಗೂಲಿ ಪ್ರಕಾರ ಟೀಂ ಇಂಡಿಯಾದ ಹೊಸ ಓಪನರ್​​​​​​​​​​​​​ ಯಾರು ಗೊತ್ತಾ?

       



      ಆದರೆ, ಕೊಹ್ಲಿ ಅಂಗಿ ಬಿಚ್ಚದ ಫೋಟೋ ಸಖತ್ ಟ್ರೋಲ್ ಆಗುತ್ತಿದೆ. ಕೆಲವರು ಹೊಸ ಟ್ರಾಫಿಕ್ ರೂಲ್ಸ್​​ನಿಂದ ದಂಡತೆತ್ತಿ ವಿರಾಟ್ ಕೊಹ್ಲಿಗೆ ಈ ಸ್ಥಿತಿಗೆ ಬಂದಿದೆ ಎಂದು ಕಮೆಂಟ್ ಮಾಡಿದ್ದಾರೆ.

       


       

















      First published: