ಪತ್ನಿಯನ್ನೇ ಟ್ರೋಲ್​ ಮಾಡಿದ ಟೀಂ ಇಂಡಿಯಾದ ಸ್ಟಾರ್​​​ ಆಟಗಾರ!

ಇತ್ತೀಚೆಗೆ ಇಂಡಿಯನ್​ ಕ್ರಿಕೆಟ್​ ಟೀಂ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಭುಮನೇಶ್ವರ್​ ಕುಮಾರ್, ಇಶಾಂತ್​ ಶರ್ಮಾ, ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ​ ಅವರ ಗುರುತು ಸಂಪೂರ್ಣ ಬಿಟ್ಟುಕೊಡದ ಫೋಟೋವನ್ನು ಹಾಕಲಾಗಿತ್ತು. ಜೊತೆಗೆ ಈ ಬೌಲರ್​ಗಳು ಯಾರು ಎಂದು ಗುರುತಿಸಿ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.

ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಇಡೀ ವಿಶ್ವವನ್ನೇ ತನ್ನತ್ತ ನೋಡುವಂತೆ ಮಾಡಿದ್ದರು ಈ ಆಟಗಾರ. ಹೀಗೆ ಕ್ರಿಕೆಟ್ ಜಗತ್ತಿನಲ್ಲಿ ಅಂದಕಾಲತ್ತಿಲ್ ಸಂಚಲನ ಸೃಷ್ಟಿಸಿದ ಆಟಗಾರ ದುಲೀಪ್​ಸಿಂಜಿ. ದೇಶೀಯ ಕ್ರಿಕೆಟ್​ನಲ್ಲಿ ಆಡಲಾಗುವ ದುಲೀಪ್ ಟ್ರೋಫಿ ಇದೆಯಲ್ವಾ, ಅದು ಇವರ ಹೆಸರಿನಲ್ಲಿ ನಡೆಸಲಾಗುತ್ತಿರುವ ಟೂರ್ನಿ.

 • Share this:
  ಟೀಂ ಇಂಡಿಯಾದ ವೇಗಿ ಇಶಾಂತ್​ ಶರ್ಮಾ ಅವರು ತಮ್ಮ ಪತ್ನಿ ಪ್ರತಿಮಾ ಅವರ ಕಾಲೆಳೆದಿದ್ದಾರೆ. ಇಂಡಿಯನ್​ ಕ್ರಿಕೆಟ್​ ಟೀಂ​ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಭಾರತದ ಪ್ರಮುಖ ಬೌಲರ್​ಗಳ ಫೋಟೋವನ್ನು ಹರಿಬಿಟ್ಟಿತ್ತು. ಫೋಟೋ ನೋಡಿ ತಪ್ಪು ಉತ್ತರ ನೀಡಿದ್ದ ಪ್ರತಿಮಾರನ್ನು ಇಶಾಂತ್​ ಟ್ರೋಲ್​ ಮಾಡಿದ್ದಾರೆ.

  ಇತ್ತೀಚೆಗೆ ಇಂಡಿಯನ್​ ಕ್ರಿಕೆಟ್​ ಟೀಂ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಭುಮನೇಶ್ವರ್​ ಕುಮಾರ್, ಇಶಾಂತ್​ ಶರ್ಮಾ, ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ​ ಅವರ ಗುರುತು ಸಂಪೂರ್ಣ ಬಿಟ್ಟುಕೊಡದ ಫೋಟೋವನ್ನು ಹಾಕಲಾಗಿತ್ತು. ಜೊತೆಗೆ ಈ ಬೌಲರ್​ಗಳು ಯಾರು ಎಂದು ಗುರುತಿಸಿ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.

  ಆದರೆ ಪ್ರತಿಮಾ ಅವರು ಅಶ್ವಿನ್​ ಅವರ ಫೋಟೋಗೆ ಬೂಮ್ರಾ ಎಂದು ಉತ್ತರ ಬರೆದಿದ್ದಾರೆ. ಇದನ್ನು ಗಮನಿಸಿದ ಇಶಾಂತ್​ ಶರ್ಮಾ ಪತ್ನಿಯ ಕಾಲೆದಿದ್ದಾರೆ. ಪ್ರತಿಮಾ, ಬೂಮ್ರ ವೇಗದ ಬೌಲರ್​​. ನೀನು ಇನ್ನು ಹೆಚ್ಚು ತಿಳಿಯ ಬೇಕಿದೆ ಎಂದು ನನಗನಿಸುತ್ತದೆ ಎಂದು ಟ್ರೋಲ್​​​ ಮಾಡಿದ್ದಾರೆ.   
  View this post on Instagram
   
  Guess these four #TeamIndia bowlers ?

  A post shared by Team India (@indiancricketteam) on

  ಇತ್ತೀಚೆಗಷ್ಟೆ ಕೊರೋನಾ ಲಾಕ್​ಡೌನ್​ ಅವಧಿಯಲ್ಲಿ ಪಿಎಂ ಕೇರ್ಸ್​ಗೆ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದರು. ಮಾತ್ರವಲ್ಲದೆ ಕೊರೋನಾ ವಿರುದ್ಧ ಒಟ್ಟಾಗಿ ಹೋರಾಡೋಣ ಎಂದು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿದ್ದರು.

  First published: