• Home
  • »
  • News
  • »
  • sports
  • »
  • Hat-Trick Moment Video: ದೆಹಲಿ ಕಡೆಯಿದ್ದ ವಿಜಯಲಕ್ಷ್ಮಿಯನ್ನು ಪಂಜಾಬ್​ಗೆ ಕರೆತಂದ 20ರ ಹರೆಯದ ಪೋರ ಕುರ್ರನ್  

Hat-Trick Moment Video: ದೆಹಲಿ ಕಡೆಯಿದ್ದ ವಿಜಯಲಕ್ಷ್ಮಿಯನ್ನು ಪಂಜಾಬ್​ಗೆ ಕರೆತಂದ 20ರ ಹರೆಯದ ಪೋರ ಕುರ್ರನ್  

ಸ್ಯಾಮ್​ ಕುರ್ರನ್​

ಸ್ಯಾಮ್​ ಕುರ್ರನ್​

ಕುರ್ರನ್​​ ಸುಂಟರಗಾಳಿಯಂತೆ ಬಂದು ಹ್ಯಾಟ್ರಿಕ್​ ವಿಕೆಟ್ ಪಡೆದರು. ನೋಡ ನೋಡುತ್ತಿದ್ದಂತೆ, ದೆಹಲಿಗೆ ಗೆಲುವು ದೂರದ ಮಾತಾಯಿತು. 144 ರನ್​ಗೆ 4ನೇ ವಿಕೆಟ್ ಕಳೆದುಕೊಂಡ ಡೆಲ್ಲಿ 152 ರನ್​ ಆಗುವ ಹೊತ್ತಿಗೆ ಆಲೌಟ್ ಆಗಬೇಕಾಯಿತು. 

  • News18
  • Last Updated :
  • Share this:
First published: