IPL 2021: ಹರಾಜಿನಲ್ಲಿ ಬಿಕರಿಯಾಗದ ಸ್ಟಾರ್ ಆಟಗಾರರ ಪಟ್ಟಿ ಹೀಗಿದೆ..!

ಇನ್ನು ಈ ಬಾರಿಯ ಹರಾಜು ಪಟ್ಟಿಯಲ್ಲಿನ ಸ್ಟಾರ್ ಆಟಗಾರರು ಎಂದು ಗುರುತಿಸಿಕೊಂಡಿದ್ದ ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್​ಗಳಾದ ಅಲೆಕ್ಸ್ ಹೇಲ್ಸ್, ಜೇಸನ್ ರಾಯ್, ವೆಸ್ಟ್ ಇಂಡೀಸ್​ನ ಬಿಗ್ ಹಿಟ್ಟರ್ ಎವಿನ್ ಲೂಯಿಸ್, ನ್ಯೂಜಿಲೆಂಡ್ ಬಿರುಸಿನ ಆಟಗಾರ ಮಾರ್ಟಿನ್ ಗಪ್ಟಿಲ್ ಕೂಡ ಬಿಕರಿಯಾಗದೇ ಅಚ್ಚರಿ ಮೂಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್ 2021ರ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಚೆನ್ನೈನಲ್ಲಿ ನಡೆದ ಹರಾಜು ಕಾರ್ಯಕ್ರಮದಲ್ಲಿ 8 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಿದೆ. ಆದರೆ ಅಚ್ಚರಿ ಎಂಬಂತೆ ಕಳೆದ ಸೀಸನ್​ನಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗಿದ್ದ ಹಲವು ಆಟಗಾರರು ಈ ಬಾರಿ ಸೇಲ್ ಆಗಿಲ್ಲ. ಅದರಲ್ಲಿ ಮುಖ್ಯವಾಗಿ ಕಳೆದ ಬಾರಿ ಆರ್​ಸಿಬಿ ಪರ ಆಡಿದ್ದ ಆರೋನ್ ಫಿಂಚ್, ಇಸುರು ಉಡಾನ, ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಅಲೆಕ್ಸ್ ಕ್ಯಾರಿ, ಕಿಂಗ್ಸ್​ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿದಿದ್ದ ಶೆಲ್ಡನ್ ಕಾಟ್ರೆಲ್ ಸೇರಿದಂತೆ ಹಲವು ಆಟಗಾರರಿಗೆ ಫ್ರಾಂಚೈಸಿಗಳು ಮಣೆ ಹಾಕಿಲ್ಲ.

  ಇನ್ನು ಈ ಬಾರಿಯ ಹರಾಜು ಪಟ್ಟಿಯಲ್ಲಿನ ಸ್ಟಾರ್ ಆಟಗಾರರು ಎಂದು ಗುರುತಿಸಿಕೊಂಡಿದ್ದ ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್​ಗಳಾದ ಅಲೆಕ್ಸ್ ಹೇಲ್ಸ್, ಜೇಸನ್ ರಾಯ್, ವೆಸ್ಟ್ ಇಂಡೀಸ್​ನ ಬಿಗ್ ಹಿಟ್ಟರ್ ಎವಿನ್ ಲೂಯಿಸ್, ನ್ಯೂಜಿಲೆಂಡ್ ಬಿರುಸಿನ ಆಟಗಾರ ಮಾರ್ಟಿನ್ ಗಪ್ಟಿಲ್ ಕೂಡ ಬಿಕರಿಯಾಗದೇ ಅಚ್ಚರಿ ಮೂಡಿಸಿದ್ದಾರೆ.

  ಈ ಬಾರಿ ಬಿಕರಿಯಾಗದ ಪ್ರಮುಖ ಆಟಗಾರರ ಪಟ್ಟಿ ಹೀಗಿದೆ:

  1- ಸಂದೀಪ್ ಲಮಿಚಾನೆ
  2- ಮಿಧುನ್ ಸುದೇಸನ್
  3- ತೇಜಸ್ ಬರೋಕಾ
  4- ರೋವ್ಮನ್ ಪೊವೆಲ್
  5- ಶಾನ್ ಮಾರ್ಷ್
  6- ಕೋರೆ ಆಂಡರ್ಸನ್
  7- ಡೆವೊನ್ ಕಾನ್ವೇ
  9- ಡ್ಯಾರೆನ್ ಬ್ರಾವೋ
  10- ರಾಸ್ಸಿ ವ್ಯಾನ್ ಡೆರ್ ಡುಸೆನ್
  11- ಮಾರ್ಟಿನ್ ಗಪ್ಟಿಲ್
  12- ಗುರ್ಕೀರತ್ ಸಿಂಗ್
  13- ಮಾರ್ನಸ್ ಲಾಬುಶೇನ್
  14- ಗ್ಲೆನ್ ಫಿಲಿಪ್ಸ್
  15- ಅಲೆಕ್ಸ್ ಕ್ಯಾರಿ
  16- ಕುಸಲ್ ಪೆರೆರಾ
  17- ಶೆಲ್ಡನ್ ಕಾಟ್ರೆಲ್
  18- ಆದಿಲ್ ರಶೀದ್
  19- ರಾಹುಲ್ ಶರ್ಮಾ
  20- ಇಶ್ ಸೋಧಿ
  21- ಖೈಸ್ ಅಹ್ಮದ್
  22- ಹಿಮಾಂಶು ರಾಣಾ
  23- ರಾಹುಲ್ ಗಹ್ಲಾತ್
  24- ಹಿಮ್ಮತ್ ಸಿಂಗ್
  25- ವಿಷ್ಣು ಸೋಲಂಕಿ
  26- ಅತೀತ್ ಶೇತ್
  27- ಆಯುಷ್ ಬಡೋನಿ
  28- ವಿವೇಕ್ ಸಿಂಗ್
  29- ಕೇದಾರ ದೇವಧರ್
  30- ಅವಿ ಬರೋಟ್
  31- ಮುಜತಾಬಾ ಯೂಸುಫ್
  32- ಅಂಕಿತ್ ರಾಜ್‌ಪೂತ್
  33- ಕುಲದೀಪ್ ಸೇನ್
  34- ತುಷಾರ್ ದೇಶಪಾಂಡೆ
  35- ಕರಣ್ವೀರ್ ಸಿಂಗ್
  36- ವರುಣ್ ಆರುನ್
  37- ಓಶೇನ್ ಥಾಮಸ್
  38- ಮೋಹಿತ್ ಶರ್ಮಾ
  39- ಬಿಲ್ಲಿ ಸ್ಟಾನ್ಲೇಕ್
  40- ಮಿಚೆಲ್ ಮೆಕ್ಲೆನಾಘನ್
  41- ಜೇಸನ್ ಬೆಹ್ರೆಂಡೋರ್ಫ್
  42- ನವೀನ್ ಉಲ್ ಹಕ್
  43- ಕರಣ್ ಶರ್ಮಾ
  44- ಕೆ.ಎಲ್.ಶ್ರೀಜಿತ್
  45- ಬೆನ್ ದ್ವಾರ್ಶುಯಿಸ್
  46- ಜಿ ಪೆರಿಯಸಾಮಿ
  47- ಥಿಸರಾ ಪೆರೆರಾ
  48- ಬೆನ್ ಮೆಕ್‌ಡರ್ಮೊಟ್
  49- ಮ್ಯಾಥ್ಯೂ ವೇಡ್
  50- ಪ್ರತ್ಯುಷ್ ಸಿಂಗ್
  51- ಟಿಮ್ ಡೇವಿಡ್
  52- ಜ್ಯಾಕ್ ವೈಲ್ಡ್‌ಮತ್
  53- ಹರ್ಷ್ ತ್ಯಾಗಿ
  54- ಜೆರಾಲ್ಡ್ ಕೋಟ್ಜೀ
  55- ಅಜಯ್ ದೇವ್ ಗೌಡ್
  56- ವೇಯ್ನ್ ಪಾರ್ನೆಲ್
  57- ರೀಸ್ ಟೋಪ್ಲೆ
  58- ಕ್ರಿಸ್ ಗ್ರೀನ್
  59- ಪ್ರೇರಕ್ ಮಂಕಡ್
  60- ಜೋಶ್ ಇಂಗ್ಲಿಸ್
  61- ಸೀನ್ ಅಬಾಟ್
  62- ಸಿದ್ಧೇಶ್ ಲಾಡ್
  63- ತೇಜಿಂದರ್ ಧಿಲ್ಲಾನ್
  64- ಇಸುರು ಉದಾನ
  65- ಜಾರ್ಜ್ ಲಿಂಡೆ
  66- ಚೈತನ್ಯ ಬಿಷ್ಣೋಯಿ
  67- ಸ್ಕಾಟ್ ಕುಗ್ಗೆಲೀಜ್ನ್
  68- ಸಿಮಾರ್ಜೀತ್ ಸಿಂಗ್
  Published by:zahir
  First published: