ಕ್ರೀಡೆ

  • associate partner

2020 IPL Players List: ಹರಾಜು ಪ್ರಕ್ರಿಯೆ ಮುಕ್ತಾಯ; 73 ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡಕ್ಕೆ; ಇಲ್ಲಿದೆ ಕಂಪ್ಲೀಟ್ ಲಿಸ್ಟ್​

Latest IPL 2020 Auction Updates: ಆರ್​ಸಿಬಿ ಕ್ರಿಸ್ ಮೊರೀಸ್ ಅವರನ್ನು 10 ಕೋಟಿ ಕೊಟ್ಟು ಖರೀದಿ ಮಾಡಿದ್ದು ಗರಿಷ್ಠ ಮೊತ್ತಕ್ಕೆ ಸೇಲ್ ಆದ 3ನೇ ಆಟಗಾರರಾಗಿದ್ದಾರೆ. ಶೆಲ್ಡನ್ ಕಾಟ್ರೆಲ್ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡಕ್ಕೆ 8.50 ಕೋಟಿಗೆ ಹಾಗೂ ನೇಥನ್ ಕಲ್ಟನ್ ನೈಲ್ 8 ಕೋಟಿಗೆ ಮುಂಬೈ ಇಂಡಿಯನ್ಸ್​ ಪಾಲಾಗಿದ್ದಾರೆ.

news18-kannada
Updated:December 19, 2019, 9:05 PM IST
2020 IPL Players List: ಹರಾಜು ಪ್ರಕ್ರಿಯೆ ಮುಕ್ತಾಯ; 73 ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡಕ್ಕೆ; ಇಲ್ಲಿದೆ ಕಂಪ್ಲೀಟ್ ಲಿಸ್ಟ್​
ಅಲ್ಲಿಂದ ಕೊಹ್ಲಿ ಈವರೆಗೆ ಮಿಂಚು ಹರಿಸುತ್ತಿದ್ದರೆ, ಡೆಲ್ಲಿ ಖರೀದಿ ಮಾಡಿದ ಆಟಗಾರ ಪ್ರದೀಪ್ ಮೂರು ವರ್ಷ ಆಡಿ ಯಶಸ್ಸು ಸಿಗದೆ ಬಳಿಕ ಹೊರ ಬಿದ್ದರು.
  • Share this:
ಕೋಲ್ಕತ್ತಾ (ಡಿ. 19): ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. 332 ಆಟಗಾರರ ಪೈಕಿ 8 ತಂಡಗಳು ಸೇರಿ ಒಟ್ಟು 73 ಆಟಗಾರರನ್ನು ಖರೀದಿಸಿದ್ದಾರೆ. ಈ 73 ಆಟಗಾರರು ಯಾವ ಯಾವ ತಂಡಕ್ಕೆ ಎಂಬ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ...

ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಗರಿಷ್ಠ ಮೊತ್ತಕ್ಕೆ ಸೇಲ್ ಆಗಿದ್ದು ಆಸ್ಟ್ರೇಲಿಯಾ ಆಟಗಾರ ಪ್ಯಾಟ್ ಕಮಿನ್ಸ್​. ಇವರು ಬರೋಬ್ಬರಿ 15 ಕೋಟಿಯ 50 ಲಕ್ಷಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ಸೇರಿಸಿಕೊಂಡಿದ್ದಾರೆ. ನಂತರ ಗ್ಲೆನ್ ಮ್ಯಾಕ್ಸ್​ವೆಲ್​ 10 ಕೋಟಿ 75 ಲಕ್ಷಕ್ಕೆ ಕಿಂಗ್ಸ್​ ಇಲೆವೆನ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ಆರ್​ಸಿಬಿ ತಂಡಕ್ಕೆ 10 ಕೋಟಿಗೆ ಸೇಲ್ ಆದ ಖುಷಿಯಲ್ಲಿ ಕ್ರಿಸ್ ಮೊರೀಸ್ ಏನು ಮಾಡಿದ್ರು ನೋಡಿ!

ಬಳಿಕ ಆರ್​ಸಿಬಿ ಕ್ರಿಸ್ ಮೊರೀಸ್ ಅವರನ್ನು 10 ಕೋಟಿ ಕೊಟ್ಟು ಖರೀದಿ ಮಾಡಿದ್ದು ಗರಿಷ್ಠ ಮೊತ್ತಕ್ಕೆ ಸೇಲ್ ಆದ 3ನೇ ಆಟಗಾರರಾಗಿದ್ದಾರೆ. ಶೆಲ್ಡನ್ ಕಾಟ್ರೆಲ್ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡಕ್ಕೆ 8.50 ಕೋಟಿಗೆ ಹಾಗೂ ನೇಥನ್ ಕಲ್ಟನ್ ನೈಲ್ 8 ಕೋಟಿಗೆ ಮುಂಬೈ ಇಂಡಿಯನ್ಸ್​ ಪಾಲಾಗಿದ್ದಾರೆ.
ಆಟಗಾರ ತಂಡ ಹರಾಜಾದ ಮೊತ್ತ
ಕ್ರಿಸ್ ಲಿನ್ ಮುಂಬೈ 2 ಕೋಟಿ
ಇಯಾನ್ ಮಾರ್ಗನ್ ಕೆಕೆಆರ್ 5.25 ಕೋಟಿ
ರಾಬಿನ್ ಉತ್ತಪ್ಪ ಆರ್​ಆರ್​​ 3 ಕೋಟಿ
ಜೇಸನ್ ರಾಯ್ ಡೆಲ್ಲಿ 1.5 ಕೋಟಿ
ಆ್ಯರೋನ್ ಫಿಂಚ್ ಆರ್​ಸಿಬಿ 4.4 ಕೋಟಿ
ಗ್ಲೆನ್ ಮ್ಯಾಕ್ಸ್​ವೆಲ್​ ಪಂಜಾಬ್ 10.75 ಕೋಟಿ
ಕ್ರಿಸ್ ವೋಕ್ಸ್​ ಡೆಲ್ಲಿ 1.5 ಕೋಟಿ
ಪ್ಯಾಟ್ ಕಮಿನ್ಸ್​ ಕೆಕೆಆರ್ 15.50 ಕೋಟಿ
ಸ್ಯಾಮ್ ಕುರ್ರನ್ ಚೆನ್ನೈ 5.5 ಕೋಟಿ
ಕ್ರಿಸ್ ಮೊರೀಸ್ ಆರ್​ಸಿಬಿ  10 ಕೋಟಿ
ಅಲೆಕ್ಸ್ ಕ್ಯಾರಿ ಡೆಲ್ಲಿ 2.4 ಕೋಟಿ
ಜೈದೇವ್ ಉನಾದ್ಕಟ್ ಆರ್​ಆರ್​​ 3 ಕೋಟಿ
ನೇಥನ್ ಕಲ್ಟರ್ ನೈಲ್ ಮುಂಬೈ 8 ಕೋಟಿ
ಶೆಲ್ಡನ್ ಕಾಟ್ರೆಲ್ ಪಂಜಾಬ್ 8.5 ಕೋಟಿ
ಪಿಯೂಷ್ ಚಾವ್ಲಾ ಚೆನ್ನೈ 6.75 ಕೋಟಿ
ರಾಹುಲ್ ತ್ರಿಪಾಠಿ ಕೆಕೆಆರ್ 60 ಲಕ್ಷ
ವಿರಾಟ್ ಸಿಂಗ್ ಹೈದರಾಬಾದ್ 1.9 ಕೋಟಿ
ಪ್ರಿಯಾಮ್ ಗರ್ಗ್ ಹೈದರಾಬಾದ್ 1.9 ಕೋಟಿ
ದೀಪಕ್ ಹೂಡ ಪಂಜಾಬ್ 50 ಲಕ್ಷ
ವರುಣ್ ಚಕ್ರವರ್ತಿ ಕೆಕೆಆರ್ 4 ಕೋಟಿ
ಯಶಸ್ವಿ ಜೈಸ್ವಾಲ್ ಆರ್​ಆರ್​ 2.4 ಕೋಟಿ
ಅನುಜ್ ರಾವತ್ ಆರ್​ಆರ್​ 80 ಲಕ್ಷ
ಆಕಾಶ್ ಸಿಂಗ್ ಆರ್​ಆರ್​​ 20 ಲಕ್ಷ
ಕಾರ್ತಿಕ್ ತ್ಯಾಗಿ ಆರ್​ಆರ್​ 1.3 ಕೋಟಿ
ಇಶಾನ್ ಪೊರೆಲ್ ಪಂಜಾಬ್ 20 ಲಕ್ಷ
ಎಂ ಸಿದ್ಧಾರ್ಥ್​ ಕೆಕೆಆರ್ 20 ಲಕ್ಷ
ರವಿ ಬಿಶೋನಿ ಪಂಜಾಬ್ 2 ಕೋಟಿ
ಶಿಮ್ರೋನ್ ಹೆಟ್ಮೇರ್ ಡೆಲ್ಲಿ 7.75 ಕೋಟಿ
ಡೇವಿಡ್ ಮಿಲ್ಲರ್ ಆರ್​ಆರ್​​ 75 ಲಕ್ಷ
ಸೌರಭ್ ತಿವಾರಿ ಮುಂಬೈ 50 ಲಕ್ಷ
ಮಿಚೆಲ್ ಮಾರ್ಶ್​ ಹೈದರಾಬಾದ್ 2 ಕೋಟಿ
ಜೇಮ್ಸ್​ ನೀಶಮ್ ಪಂಜಾಬ್ 50 ಲಕ್ಷ
ಜೋಷ್ ಹ್ಯಾಜ್ಲೆವುಡ್ ಚೆನ್ನೈ 2 ಕೋಟಿ
ಸಂದೀಪ್ ಬವನಕಾ ಹೈದರಾಬಾದ್ 20 ಲಕ್ಷ
ಕ್ರಿಸ್ ಗ್ರೀನ್ ಕೆಕೆಆರ್ 20 ಲಕ್ಷ
ಜೋಷ್ ಪಿಲಿಪ್ ಮುಂಬೈ 20 ಲಕ್ಷ
ಮೋಸಿನ್ ಖಾನ್ ಮುಂಬೈ 20 ಲಕ್ಷ
ಟಾಮ್ ಬಾಂಟಮ್ ಕೆಕೆಆರ್ 1 ಕೋಟಿ
ಫಾಬಿನ್ ಅಲೆನ್ ಹೈದರಾಬಾದ್ 50 ಲಕ್ಷ
ಕ್ರಿಸ್ ಜೊರ್ಡನ್ ಪಂಜಾಬ್ 3 ಕೋಟಿ
ಕೇನ್ ರಿಚರ್ಡಸನ್ ಆರ್​ಸಿಬಿ 4 ಕೋಟಿ
ಒಷಾನೆ ಥೋಮಸ್ ಆರ್​ಆರ್​ 50 ಲಕ್ಷ
ಪ್ರವೀಣ್ ಥಂಬೆ ಕೆಕೆಆರ್ 20 ಲಕ್ಷ
ಆರ್ ಸಾಯಿ ಕಿಶೋರ್ ಚೆನ್ನೈ 20 ಲಕ್ಷ
ತುಶಾರ್ ದೇಶಪಾಂಡೆ ಡೆಲ್ಲಿ 20 ಲಕ್ಷ
ತಜಿಂಡೆರ್ ಸಿಂಗ್ ಪಂಜಾಬ್ 20 ಲಕ್ಷ
ಅಬ್ದುಲ್ ಸಮದ್ ಹೈದರಾಬಾದ್ 20 ಲಕ್ಷ
ಅನಿರುದ್ಧ್ ಜೋಷಿ ಆರ್​ಆರ್​​ 20 ಲಕ್ಷ
ದಿಗ್ವಿಜಯ್ ದೇಶ್​ಮುಕ್ ಮುಂಬೈ 20 ಲಕ್ಷ
ಪ್ರಿನ್ಸ್​ ಬಲ್ವತ್ ಸಿಂಗ್ ಮುಂಬೈ 20 ಲಕ್ಷ
ಸಂಜಯ್ ಯಾದವ್ ಹೈದರಾಬಾದ್ 20 ಲಕ್ಷ
ಮೋಹಿತ್ ಶರ್ಮಾ ಡೆಲ್ಲಿ 50 ಲಕ್ಷ
ಪವನ್ ದೇಶಪಾಂಡೆ ಆರ್​ಸಿಬಿ 20 ಲಕ್ಷ
ಪ್ರಭ್​ಸಿಮ್ರಾನ್ ಸಿಂಗ್ ಪಂಜಾಬ್ 20 ಲಕ್ಷ
ಮಾರ್ಕಸ್ ಸ್ಟಾಯ್ನಿಸ್ ಡೆಲ್ಲಿ 4.8 ಕೋಟಿ
ಡೇಲ್ ಸ್ಟೈನ್ ಆರ್​ಸಿಬಿ 2 ಕೋಟಿ
ಲಲಿತ್ ಯಾದವ್ ಡೆಲ್ಲಿ 20 ಲಕ್ಷ
ಶಹ್ಬಾಜ್ ಅಹ್ಮದ್ ಆರ್​​ಸಿಬಿ 20 ಲಕ್ಷ
ಟಾಮ್ ಕುರ್ರನ್ ಆರ್​ಆರ್​​ 1 ಕೋಟಿ
ನಿಕಿಲ್ ನಾಯಕ್ ಕೆಕೆಆರ್ 20 ಲಕ್ಷ
ಇಸ್ರು ಉದಾನ ಆರ್​ಸಿಬಿ 50 ಲಕ್ಷ

 
Published by: Vinay Bhat
First published: December 19, 2019, 9:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading