HOME » NEWS » Sports » CRICKET IPL 2021 AUCTION HERES FULL LIST OF 292 PLAYERS UP FOR GRABS ON FEB 18 ZP

IPL 2021 auction: ಐಪಿಎಲ್​ ಹರಾಜು ಪಟ್ಟಿಯಲ್ಲಿರುವ 292 ಆಟಗಾರರ ಹೆಸರು ಇಲ್ಲಿದೆ

ಒಟ್ಟು 292 ಆಟಗಾರರು ಇದ್ದು, 164 ಭಾರತೀಯ ಆಟಗಾರರು ಹಾಗೂ 125 ವಿದೇಶಿ ಆಟಗಾರರಿದ್ದಾರೆ. ಹಾಗೆಯೇ 3 ಅಸೋಸಿಯೇಟ್​ ರಾಷ್ಟ್ರಗಳ ಆಟಗಾರರಿಗೆ ಅವಕಾಶ ನೀಡಲಾಗಿದೆ. ಹೀಗೆ ಅವಕಾಶ ಪಡೆದ 292 ಆಟಗಾರರ ಪಟ್ಟಿ ಹೀಗಿದೆ.

news18-kannada
Updated:February 12, 2021, 9:36 PM IST
IPL 2021 auction: ಐಪಿಎಲ್​ ಹರಾಜು ಪಟ್ಟಿಯಲ್ಲಿರುವ 292 ಆಟಗಾರರ ಹೆಸರು ಇಲ್ಲಿದೆ
IPL Teams
  • Share this:
ಫೆಬ್ರವರಿ 18 ರಂದು ನಡೆಯಲಿರುವ ಐಪಿಎಲ್ 2021ರ ಮಿನಿ ಹರಾಜಿಗಾಗಿ ಅಂತಿಮ ಪಟ್ಟಿ ಸಿದ್ಧವಾಗಿದೆ. ಈ ಪಟ್ಟಿಯಲ್ಲಿ ಒಟ್ಟು 292 ಆಟಗಾರರು ಇದ್ದು, 164 ಭಾರತೀಯ ಆಟಗಾರರು ಹಾಗೂ 125 ವಿದೇಶಿ ಆಟಗಾರರಿದ್ದಾರೆ. ಹಾಗೆಯೇ 3 ಅಸೋಸಿಯೇಟ್​ ರಾಷ್ಟ್ರಗಳ ಆಟಗಾರರಿಗೆ ಅವಕಾಶ ನೀಡಲಾಗಿದೆ. ಹೀಗೆ ಅವಕಾಶ ಪಡೆದ 292 ಆಟಗಾರರು ಯಾರು ಎಂದು ನೋಡುವುದಾದರೆ...

ಆರೋನ್ ಫಿಂಚ್ (ಆಸ್ಟ್ರೇಲಿಯಾ)

ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್)

ಎವಿನ್ ಲೂಯಿಸ್ (ವೆಸ್ಟ್ ಇಂಡೀಸ್)

ಕರುಣ್ ನಾಯರ್

ಜೇಸನ್ ರಾಯ್ (ಇಂಗ್ಲೆಂಡ್)

ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)ಹನುಮಾ ವಿಹಾರಿ

ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ)

ಮೊಯೀನ್ ಅಲಿ (ಇಂಗ್ಲೆಂಡ್)

ಶಿವಂ ದುಬೆ

ಕೇದರ್ ಜಾಧವ್

ಡೇವಿಡ್ ಮಲನ್ (ಇಂಗ್ಲೆಂಡ್)

ಗ್ಲೆನ್ ಮ್ಯಾಕ್ಸ್​ವೆಲ್ (ಆಸ್ಟ್ರೇಲಿಯಾ)

ಕ್ರಿಸ್ ಮೋರಿಸ್ (ದಕ್ಷಿಣ ಆಫ್ರಿಕಾ)

ಸ್ಯಾಮ್ ಬಿಲ್ಲಿಂಗ್ಸ್ (ಇಂಗ್ಲೆಂಡ್)

ಅಲೆಕ್ಸ್ ಕ್ಯಾರಿ (ಆಸ್ಟ್ರೇಲಿಯಾ)

ಕುಸಲ್ ಪೆರೆರಾ (ಶ್ರೀಲಂಕಾ)

ಗ್ಲೆನ್ ಫಿಲಿಪ್ಸ್

ಶೆಲ್ಡನ್ ಕಾಟ್ರೆಲ್ (ವೆಸ್ಟ್ ಇಂಡೀಸ್)

ನಾಥನ್ ಕೌಲ್ಟರ್ - ನೈಲ್ (ಆಸ್ಟ್ರೇಲಿಯಾ)

ಆಡಮ್ ಮಿಲ್ನೆ

ಮುಸ್ತಾಫಿಜುರ್ ರಹಮಾನ್

ಜೇ ರಿಚರ್ಡ್ಸನ್

ಮಾರ್ಕ್ ವುಡ್ (ಇಂಗ್ಲೆಂಡ್)

ಉಮೇಶ್ ಯಾದವ್

ಖೈಸ್ ಅಹ್ಮದ್ (ಅಫ್ಘಾನಿಸ್ತಾನ್)

ಪಿಯೂಷ್ ಚಾವ್ಲಾ

ಮುಜೀಬ್ ಉರ್ ರಹಮಾನ್ (ಅಫ್ಘಾನಿಸ್ತಾನ್)

ಆದಿಲ್ ರಶೀದ್ (ಇಂಗ್ಲೆಂಡ್)

ರಾಹುಲ್ ಶರ್ಮಾ

ಹರ್ಭಜನ್ ಸಿಂಗ್

ಇಶ್ ಸೋಧಿ (ನ್ಯೂಜಿಲೆಂಡ್)

ಸಚಿನ್ ಬೇಬಿ

ರಾಹುಲ್ ಗಹ್ಲಾತ್

ಹರಿ ನಿಶಾಂತ್

ರಜತ್ ಪಾಟಿದಾರ್

ಹಿಮಾಂಶು ರಾಣಾ

ಹಿಮ್ಮತ್ ಸಿಂಗ್

ವಿಷ್ಣು ಸೋಲಂಕಿ

ಆಯುಷ್ ಬಡೋನಿ

ಕೆ ಗೌತಮ್

ವೆಂಕಟೇಶ್ ಅಯ್ಯರ್

ಶಾರುಖ್ ಖಾನ್

ರಿಪಾಲ್ ಪಟೇಲ್

ಅತೀತ್ ಶೇತ್

ವಿವೇಕ್ ಸಿಂಗ್

ಮೊಹಮ್ಮದ್ ಅಜರುದ್ದೀನ್

ಅವಿ ಬರೋಟ್

ಕೇದರ್ ದೇವಧರ್

ಶೆಲ್ಡನ್ ಜಾಕ್ಸನ್

ವಿಷ್ಣು ವಿನೋದ್

ತುಷಾರ್ ದೇಶಪಾಂಡೆ

ರಿಲೆ ಮೆರೆಡಿತ್

ಲುಕ್ಮನ್ ಹುಸೇನ್ ಮೆರಿವಾಲಾ

ಅಂಕಿತ್ ಸಿಂಗ್ ರಾಜ್‌ಪೂತ್

ಚೇತನ್ ಸಕರಿಯಾ

ಕುಲದೀಪ್​ ಸೇನ್

ಮುಜತಾಬಾ ಯೂಸುಫ್

ತೇಜಸ್ ಬರೋಕಾ

ಕೆ.ಸಿ.ಕಾರ್ಯಪ್ಪ

ಸಂದೀಪ್ ಲಮಿಚಾನೆ (ನೇಪಾಳ)

ಎಂ ಸಿದ್ಧಾರ್ಥ್

ಕರಣ್ವೀರ್ ಸಿಂಗ್

ಜಗದೀಶ್ ಸುಚಿತ್

ಮಿಧುನ್ ಸುದೇಸನ್

ಕೋರೆ ಆಂಡರ್ಸನ್ (ನ್ಯೂಜಿಲೆಂಡ್)

ಡ್ಯಾರೆನ್ ಬ್ರಾವೋ (ವೆಸ್ಟ್ ಇಂಡೀಸ್)

ಡೆವೊನ್ ಕಾನ್ವೇ

ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್)

ಶಾನ್ ಮಾರ್ಷ್ (ಆಸ್ಟ್ರೇಲಿಯಾ)

ರೋವ್ಮನ್ ಪೊವೆಲ್

ಚೇತೇಶ್ವರ ಪೂಜಾರ

ರಾಸ್ಸಿ ವ್ಯಾನ್ ಡೆರ್ ಡುಸೆನ್

ಟಾಮ್ ಕರ್ರನ್ (ಇಂಗ್ಲೆಂಡ್)

ಬೆನ್ ಕಟಿಂಗ್ (ಆಸ್ಟ್ರೇಲಿಯಾ)

ಮೊಯಿಸಸ್ ಹೆನ್ರಿಕ್ಸ್ (ಆಸ್ಟ್ರೇಲಿಯಾ)

ಕೈಲ್ ಜಾಮಿಸನ್ (ನ್ಯೂಜಿಲೆಂಡ್)

ಮಾರ್ನಸ್ ಲ್ಯಾಬುಶೇನ್ (ಆಸ್ಟ್ರೇಲಿಯಾ)

ಪವನ್ ನೇಗಿ

ಗುರ್ಕೀರತ್ ಸಿಂಗ್

ಮಿಚೆಲ್ ಮೆಕ್ಲೆನಾಘನ್

ವರುಣ್ ಆರೊನ್

ಜೇಸನ್ ಬೆಹ್ರೆಂಡೋರ್ಫ್

ಮೋಹಿತ್ ಶರ್ಮಾ

ಬಿಲ್ಲಿ ಸ್ಟಾನ್ಲೇಕ್

ಓಶೇನ್ ಥಾಮಸ್

ಫಿನ್ ಅಲೆನ್

ಹರ್ಪ್ರೀತ್ ಭಾಟಿಯಾ

ಶಿವಂ ಚೌಹಾನ್

ನೌಶಾದ್ ಶೇಖ್

ಪ್ರಥಮ್ ಸಿಂಗ್

ಅಪೂರ್ವ್ ವಾಂಖಡೆ

ಅಥರ್ವ ಅಂಕೋಲೆಕರ್

ಪ್ರಯಾಸ್ ಬರ್ಮನ್

ಜಲಜ್ ಸಕ್ಸೇನಾ

ಕರಣ್ ಶರ್ಮಾ

ಉತ್ಕರ್ಶ್ ಸಿಂಗ್

ಸೋನು ಯಾದವ್

ಧ್ರುವ್ ಜುರೆಲ್

ಅರುಣ್ ಕಾರ್ತಿಕ್

ನಿಖಿಲ್ ನಾಯಕ್

ಸ್ಮಿತ್ ಪಟೇಲ್

ಕೆ.ಎಲ್.ಶ್ರೀಜಿತ್

ವೆಸ್ಲಿ ಅಗರ್

ವೈಭವ್ ಅರೋರಾ

ಆಕಾಶ್ ದೀಪ್

ಬೆನ್ ದಾರ್ಶುಯಿಸ್

ಅಲಿ ಖಾನ್

ಕುಲ್ವಂತ್ ಖೆಜ್ರೋಲಿಯಾ

ಅರ್ಜನ್ ನಾಗ್ವಾಸ್ವಾಲಾ

ಜಿ ಪೆರಿಯಸಾಮಿ

ಆಕಾಶ್ ಸಿಂಗ್

ಪೃಥ್ವಿರಾಜ್ ಯರ

ನೂರ್ ಅಹ್ಮದ್ ಲಕನ್ವಾಲ್

ಕಾರ್ತಿಕ್ ಮೀಯಪ್ಪನ್

ರಾಜಕುಮಾರ ಬಲ್ವಂತ್ ರೈ

ಪರ್ದೀಪ್ ಸಾಹು

ಸಾಗರ್ ಉದೇಶಿ

ಕುಶಾಲ್ ವಾಧ್ವಾನಿ

ಅಕ್ಷಯ್ ವಖಾರೆ

ಫ್ಯಾಬಿಯನ್ ಅಲೆನ್

ಡೇನಿಯಲ್ ಕ್ರಿಶ್ಚಿಯನ್

ಕಾಲಿನ್ ಡಿ ಗ್ರ್ಯಾಂಡ್‌ಹೋಮ್

ಲಿಯಾಮ್ ಲಿವಿಂಗ್ಸ್ಟೋನ್

ಥಿಸರಾ ಪೆರೆರಾ (ಶ್ರೀಲಂಕಾ)

ಮೊಹಮ್ಮದ್ ಶೈಫುದ್ದೀನ್

ಡೇವಿಡ್ ವಿಲ್ಲಿ

ಮ್ಯಾಥ್ಯೂ ವೇಡ್ (ಆಸ್ಟ್ರೇಲಿಯಾ)

ಬೆನ್ ಡಕೆಟ್

ಸೀನ್ ಅಬಾಟ್ (ಆಸ್ಟ್ರೇಲಿಯಾ)

ಮ್ಯಾಟ್ ಹೆನ್ರಿ

ಚೆಮರ್ ಹೋಲ್ಡರ್

ಅಲ್ಜಾರಿ ಜೋಸೆಫ್ (ವೆಸ್ಟ್ ಇಂಡೀಸ್)

ಓಬೆಡ್ ಮೆಕಾಯ್

ಲಿಯಾಮ್ ಪ್ಲಂಕೆಟ್ (ಇಂಗ್ಲೆಂಡ್)

ಟಿಮ್ ಸೌಥಿ (ನ್ಯೂಜಿಲೆಂಡ್)

ರಾಜೇಶ್ ಬಿಷ್ಣೋಯಿ

ಅಭಿಮನ್ಯು ಈಶ್ವರನ್

ರೋಹನ್ ಕದಮ್

ಅಮಂದೀಪ್ ಖರೆ

ಸಿದ್ಧೇಶ್ ಲಾಡ್

ಮೊಹಮ್ಮದ್ ತಾಹಾ

ಖ್ರಿವಿಟ್ಸೊ ಕೆನ್ಸ್

ಪ್ರೇರಕ್ ಮಂಕಡ್

ಶಮ್ಸ್ ಮುಲಾನಿ

ಅನ್ಶ್ ಪಟೇಲ್

ಸುಯಾಶ್ ಪ್ರಭುದೇಸಾಯಿ

ಪಾರ್ತ್ ಸಹಾನಿ

ಅಂಕಿತ್ ಶರ್ಮಾ

ಧ್ರುವ್ ಶೋರೆ

ಕೆ.ಎಸ್.ಭರತ್

ಜೋಶ್ ಇಂಗ್ಲಿಸ್

ಆರ್ಯನ್ ಜುಯಲ್

ಸಾದಿಕ್ ಕಿರ್ಮಾನಿ

ರೋಹಿತ್ ಶರ್ಮಾ

ಸಂದೀಪ್ ಕುಮಾರ್ ತೋಮರ್

ಸ್ಟೀಫನ್ ಚೀಪುರುಪಳ್ಳಿ

ಅನಿಕೇತ್ ಚೌಧರಿ

ಮುಖೇಶ್ ಚೌಧರಿ

ನಾಥನ್ ಎಲ್ಲಿಸ್

ಸಯಾನ್ ಘೋಷ್

ರೋನಿತ್ ಮೋರೆ

ಎಂ ನಿಧೀಶ್

ಎಂ ಹರಿಶಂಕರ್ ರೆಡ್ಡಿ

ಸಿಮಾರ್ಜೀತ್ ಸಿಂಗ್

ಕುಲದೀಪ್ ಯಾದವ್

ಝೀಶನ್ ಅನ್ಸಾರಿ

ಜಾನ್ ರಸ್ ಜಗ್ಗರ್

ಕೆವಿನ್ ಕೊಥಿಗೋಡ

ತನ್ವೀರ್ ಸಂಘ

ಮಹೀಶ್ ಥೀಕ್ಷನ್

ವಿಜಯಕಾಂತ್ ವಿಯಸ್ಕಾಂತ್

ಲೆವಿಸ್ ಗ್ರೆಗೊರಿ

ವಾನಿಂದು ಹಸರಂಗ

ಕರೀಮ್ ಜನತ್

ಸ್ಕಾಟ್ ಕುಗ್ಗೆಲೀಜ್ನ್

ಜೇಮ್ಸ್ ನೀಶಮ್

ವೇಯ್ನ್ ಪಾರ್ನೆಲ್

ಕೀಮೋ ಪೌಲ್

ದುಷ್ಮಂತ್ ಚಮೀರ

ಫಿಡೆಲ್ ಎಡ್ವರ್ಡ್ಸ್

ಬ್ಯೂರನ್ ಹೆಂಡ್ರಿಕ್ಸ್

ಅಭಿಮನ್ಯು ಮಿಥುನ್

ರೀಸ್ ಟೋಪ್ಲೆ

ಸಾಹಿಲ್ ಜೈನ್

ಸುಬ್ರಾನ್ಷು ಸೇನಾಪತಿ

ರವಿ ಠಾಕೂರ್

ಜೇಕ್ ವೀಥರಾಲ್ಡ್

ಶುಭಮ್ ಅಗ್ರವಾಲ್

ರಾಜಾಕುದ್ದೀನ್ ಅಹ್ಮದ್

ಬಾಬಾ ಅಪರಜಿತ್

ಜಾರ್ಜ್ ಗಾರ್ಟನ್

ಕ್ರಿಸ್ ಗ್ರೀನ್

ಕಾರ್ತಿಕ್ ಕಾಕಡೆ

ಶೋಯೆಬ್ ಖಾನ್

ಧ್ರುವ್ ಪಟೇಲ್

ಇತ್ತೀಚಿನ ಕುಮಾರ್ ಪಟೇಲ್

ವರುಣ್ ಚೌಧರಿ

ಪ್ರಥಮೇಶ್ ಡೇಕ್

ಬಾಲ್ಟೆಜ್ ಧಂಡಾ

ಬ್ರೆಂಡನ್ ಡಾಗ್ಜೆಟ್

ಸೌರಭ್ ದುಬೆ

ಫಜಲ್​ ಹಕ್ ಫಾರೂಕಿ

ಮ್ಯಾಟ್ ಕೆಲ್ಲಿ

ಚಮಾ ಮಿಲಿಂಡ್

ಜೇಡೆನ್ ಸೀಲ್ಸ್

ಮಾರ್ಕ್ ಸ್ಟೆಕೆಟೀ

ತನ್ವೀರ್ ಉಲ್ ಹಕ್

ಕಾರ್ಲೋಸ್ ಬ್ರಾಥ್‌ವೈಟ್

ರಿಷಿ ಧವನ್

ಮೊಹಮ್ಮದ್ ಉಲ್ಲಾ

ಆಂಡಿಲೆ ಫೆಹ್ಲುಕ್ವಾಯೊ

ಶೆರ್ಫೇನ್ ರುದರ್ಫೋರ್ಡ್

ದಾಸುನ್ ಶಾನಕಾ

ಇಸುರು ಉದಾನ

ಜಾಕೋಬ್ ಡಫ್ಫಿ

ಡ್ಯಾರಿನ್ ಡುಪವಿಲನ್

ಶಾನನ್ ಗೇಬ್ರಿಯಲ್

ಮೊರ್ನೆ ಮೊರ್ಕೆಲ್

ಜೋಯಲ್ ಪ್ಯಾರಿಸ್

ಬ್ಲೇರ್ ಟಿಕ್ನರ್

ಸುಬೋಧ್ ಭತಿ

ಜೇ ಬಿಸ್ತಾ

ಅಮೀರ್ ಗಣಿ

ಕರಣ್ವೀರ್ ಕೌಶಲ್

ಅನುಸ್ತಪ್ ಮಜುಂದಾರ್

ದೀಕ್ಷಾನ್ಶು ನೇಗಿ

ಕ್ಷಿತಿಜ್ ಶರ್ಮಾ

ಶುಭಮ್ ಸಿಂಗ್

ಶಶಾಂಕ್ ಸಿಂಗ್

ಮಿಲಿಂದ್ ಟಂಡನ್

ರವಿ ಬೋಪಾರ

ಜಾರ್ಜ್ ಲಿಂಡೆ

ಕೈಲ್ ಮೇಯರ್ಸ್

ಡ್ಯಾರಿಲ್ ಮಿಚೆಲ್

ಕಾಲಿನ್ ಮನ್ರೋ

ಡ್ವೈನ್ ಪ್ರಿಟೋರಿಯಸ್

ರೊಮಾರಿಯೋ ಶೆಫರ್ಡ್

ಸಂದೀಪ್ ಬವಾನಕ

ಚೈತನ್ಯ ಬಿಷ್ಣೋಯಿ

ಅರುಣ್ ಚಪ್ರಾನ

ಯುಧ್ವೀರ್ ಚರಕ್

ಅಜಯ್ ದೇವ್ ಗೌಡ್

ಉಮ್ರಾನ್ ಮಲಿಕ್

ರವಿ ತೇಜ ತೆಲುಕುಪಲ್ಲಿ

ತನಯ್ ತ್ಯಾಗರಾಜನ್

ತಿಲಕ್ ವರ್ಮಾ

ಕೆ.ಭಗತ್ ವರ್ಮ

ಸ್ಟುವರ್ಟ್ ಬಿನ್ನಿ

ಹಿಲ್ಟನ್ ಕಾರ್ಟ್‌ರೈಟ್

ಜೇಮ್ಸ್ ಫಾಕ್ನರ್

ಅಕೀಲ್ ಹೊಸೈನ್

ಪರ್ವೇಜ್ ರಸೂಲ್

ಡೇವಿಡ್ ವೈಸೆ

ಜ್ಯಾಕ್ ವೈಲ್ಡ್‌ಮತ್

ಅರ್ಷ್‌ದೀಪ್ ಬ್ರಾರ್

ದಿಗ್ವಿಜಯ್ ದೇಶಮುಖ್

ಆಕರ್ಶಿತ್ ಗೊಮೆಲ್

ಅನಿರುದ್ಧ ಜೋಶಿ

ಅಜೀಮ್ ಕಾಜಿ

ರಾಹುಲ್ ಸಿಂಗ್

ಅಜಯ್ ಟಿ

ಹರ್ಷ್ ತ್ಯಾಗಿ

ನಾಚಿಕೇಟ್ ಭುಟೆ

ಜೋಶ್ ಕ್ಲಾರ್ಕ್ಸನ್

ಜೆರಾಲ್ಡ್ ಕೋಟ್ಜೀ

ಟಿಮ್ ಡೇವಿಡ್

ದೀಪರಾಜ್ ಗೌಂಕರ್

ಆರನ್ ಹಾರ್ಡಿ

ಮಾರ್ಕೊ ಜಾನ್ಸೆನ್

ನಾಥನ್ ಮ್ಯಾಕ್ಆಂಡ್ರೂ

ಎಂ ಮೊಹಮ್ಮದ್

ಗೋವಿಂದ ಪೋದ್ದಾರ್

ಪ್ರತ್ಯುಷ್ ಸಿಂಗ್

ಜಾಕ್ವೆಸ್ ಸ್ನಿಮನ್

ಅರ್ಜುನ್ ತೆಂಡೂಲ್ಕರ್

ಇಷ್ಟು ಆಟಗಾರರ ಹೆಸರುಗಳು ಐಪಿಎಲ್ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ 61 ಆಟಗಾರರನ್ನು 8 ಫ್ರಾಂಚೈಸಿಗಳು ಖರೀದಿಸಲಿದೆ.
Published by: zahir
First published: February 12, 2021, 9:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories