IPL 2020 Time Table: ಐಪಿಎಲ್ ವೇಳಾಪಟ್ಟಿ ಬಿಡುಗಡೆ; ಆರ್​ಸಿಬಿ ಮೊದಲ ಎದುರಾಳಿ ಯಾವುದು ಗೊತ್ತಾ..?

IPL T20 Time-Table: ಕಳೆದ ವರ್ಷ ಐಪಿಎಲ್ ಪಂದ್ಯಗಳು 44 ದಿನದಲ್ಲಿ ಮುಕ್ತಾಯವಾಗಿತ್ತು. ಆದರೆ ಈ ಬಾರಿ 50 ದಿನಗಳ ಕಾಲ ಟೂರ್ನಿ ನಡೆಯಲಿದೆ.  ಮೇ 17ರಂದು ಲೀಗ್ ಪಂದ್ಯ ಅಂತ್ಯಗೊಳ್ಳಲಿದೆ. 13ನೇ ಆವೃತ್ತಿಯ ಫೈನಲ್ ಪಂದ್ಯ ಮೇ.24ರಂದು ನಡೆಯಲಿದೆ.

ಅಲ್ಲದೆ ಆಸ್ಟ್ರೇಲಿಯಾದಲ್ಲೂ ಕೊರೋನಾ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಹೀಗಾಗಿ ಅಕ್ಟೋಬರ್ ತಿಂಗಳಲ್ಲಿ ನಡೆಯಬೇಕಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಮುಂದಿನ ವರ್ಷಕ್ಕೆ ಮುಂದೂಡುವ ಎಲ್ಲ ಸಾಧ್ಯತೆಗಳಿವೆ.

ಅಲ್ಲದೆ ಆಸ್ಟ್ರೇಲಿಯಾದಲ್ಲೂ ಕೊರೋನಾ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಹೀಗಾಗಿ ಅಕ್ಟೋಬರ್ ತಿಂಗಳಲ್ಲಿ ನಡೆಯಬೇಕಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಮುಂದಿನ ವರ್ಷಕ್ಕೆ ಮುಂದೂಡುವ ಎಲ್ಲ ಸಾಧ್ಯತೆಗಳಿವೆ.

  • Share this:
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಇದರಂತೆ ಮುಂದಿನ ತಿಂಗಳು ಮಾರ್ಚ್ 29 ರಂದು ಈ ಮಿಲಿಯನ್ ಡಾಲರ್ ಟೂರ್ನಿಗೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್​ ತಂಡ ಸೆಣೆಸಾಟ ನಡೆಸಲಿದೆ.

ಇನ್ನು ಈ ಬಾರಿಯ ಐಪಿಎಲ್​ನಲ್ಲಿ ಶನಿವಾರದಂದು ಯಾವುದೇ ಡಬಲ್ ಹೆಡರ್ಸ್ ಪಂದ್ಯ ಆಯೋಜಿಸಿಲ್ಲ. ಟೂರ್ನಿಯಲ್ಲಿರುವ ಎಲ್ಲಾ 6 ಡಬಲ್ ಹೆಡರ್ಸ್ ಭಾನುವಾರ ಜರುಗಲಿದೆ.

ಕಳೆದ ವರ್ಷ ಐಪಿಎಲ್ ಪಂದ್ಯಗಳು 44 ದಿನದಲ್ಲಿ ಮುಕ್ತಾಯವಾಗಿತ್ತು. ಆದರೆ ಈ ಬಾರಿ 50 ದಿನಗಳ ಕಾಲ ಟೂರ್ನಿ ನಡೆಯಲಿದೆ.  ಮೇ 17ರಂದು ಲೀಗ್ ಪಂದ್ಯ ಅಂತ್ಯಗೊಳ್ಳಲಿದೆ. 13ನೇ ಆವೃತ್ತಿಯ ಫೈನಲ್ ಪಂದ್ಯ ಮೇ.24ರಂದು ನಡೆಯಲಿದೆ.

ಕಂಬಳ ವೀರನ ಮಿಂಚಿನ ವೇಗಕ್ಕೆ ಕ್ರೀಡಾ ಸಚಿವರ ಮೆಚ್ಚುಗೆ; ಟ್ರಯಲ್ಸ್​ಗೆ ಆಹ್ವಾನಿಸಿದ ಕಿರಣ್ ರಿಜಿಜು

ಆರ್​ಸಿಬಿ ಪಂದ್ಯ:

 





ಸಿಎಸ್​ಕೆ:

 



ಸನ್​ಸೈಸರ್ಸ್​​​:

 





ಕೆಕೆಆರ್:

 

First published: