ಕ್ರೀಡೆ

  • associate partner
HOME » NEWS » Sports » CRICKET IPL 2020 TIME TABLE IPL 2020 ROYAL CHALLENGERS BANGALORE RCB FULL FIXTURE COMPLETE SCHEDULE VB

IPL 2020 Time Table: ಕೊಹ್ಲಿ ಪಡೆಯ ಮೊದಲ ಎದುರಾಳಿ ಕೆಕೆಆರ್; ಆರ್​ಸಿಬಿ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!

RCB Ipl 2020: ರಾಯಲ್ ಚಾಲೆಂಜರ್ಸ್​ ಬೆಂಗಳೂರು ತನ್ನ ಮೊದಲ ಪಂದ್ಯವನ್ನು ಮಾರ್ಚ್​ 21 ರಂದು ಕೋಲ್ಕತ್ತಾ ನೈಟ್ ರೈಡರ್ಸ್​​ ವಿರುದ್ಧ ತವರಿನಲ್ಲಿ ಆಡಲಿದೆ.

news18-kannada
Updated:February 17, 2020, 12:08 PM IST
IPL 2020 Time Table: ಕೊಹ್ಲಿ ಪಡೆಯ ಮೊದಲ ಎದುರಾಳಿ ಕೆಕೆಆರ್; ಆರ್​ಸಿಬಿ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!
ಇದರ ಬೆನ್ನಲ್ಲೇ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ಮುಂದೂಡುವ ಸೂಚನೆಗಳು ಲಭಿಸಿದೆ. ಅಕ್ಟೋಬರ್-ನವೆಂಬರ್​ನಲ್ಲಿ ನಡೆಯಬೇಕಿದ್ದ ಚುಟುಕು ವರ್ಲ್ಡ್​ಕಪ್ 2022ಕ್ಕೆ ಮುಂದೂಡುವ ಬಗ್ಗೆ ಐಸಿಸಿ ಜೊತೆ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಚರ್ಚಿಸಿದೆ.
  • Share this:
IPL 2020 Time Table: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾರ್ಚ್​ 29 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ ತಂಡ ವಾಂಖೆಡೆಯಲ್ಲಿ​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಸೆಣಸಾಡಲಿದೆ.

ವಿಶೇಷ ಎಂದರೆ ಈ ಬಾರಿ ಶನಿವಾರ ಎರಡು ಪಂದ್ಯದ ಬದಲು ಒಂದೇ ಪಂದ್ಯಾವಳಿ ನಡೆಯಲಿದೆ. ಭಾನುವಾರ ಮಾತ್ರ 2 ಪಂದ್ಯ ನಡೆಯುತ್ತಿದೆ. ಪಂದ್ಯ ಈ ಹಿಂದಿನಂತೆ 4 ಮತ್ತು ರಾತ್ರಿ 8 ಗಂಟೆಗೆ ಶುರುವಾಗಲಿದೆ.

IPL 2020: Full fixtures of league stage revealed ahead of BCCI's official announcement
ಆರ್​ಸಿಬಿ ತಂಡದ ಆಟಗಾರರು.


IND vs NZ: ಟೀಂ ಇಂಡಿಯಾ ಸೇರಿದ ಮತ್ತೊಬ್ಬ ಸ್ಟಾರ್ ಆಟಗಾರ; ಕಿವೀಸ್ ಪಡೆಯಲ್ಲಿ ಶುರುವಾಗಿದೆ ನಡುಕ

ಕಳೆದ ವರ್ಷ ಐಪಿಎಲ್ ಪಂದ್ಯಗಳು 44 ದಿನದಲ್ಲಿ ಮುಕ್ತಾಯವಾಗಿತ್ತು. ಆದರೆ, ಈ ಬಾರಿ 50 ದಿನಗಳ ಕಾಲ ಟೂರ್ನಿ ನಡೆಯಲಿದೆ.  ಮೇ 17ರಂದು ಲೀಗ್ ಪಂದ್ಯ ಅಂತ್ಯಗೊಳ್ಳಲಿದೆ. 13ನೇ ಆವೃತ್ತಿಯ ಫೈನಲ್ ಪಂದ್ಯ ಮೇ. 24ರಂದು ನಡೆಯಲಿದೆ.

ಇನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತನ್ನ ಮೊದಲ ಪಂದ್ಯವನ್ನು ಮಾರ್ಚ್​ 21 ರಂದು ಕೋಲ್ಕತ್ತಾ ನೈಟ್ ರೈಡರ್ಸ್​​ ವಿರುದ್ಧ ತವರಿನಲ್ಲಿ ಆಡಲಿದೆ.

ಆರ್​ಸಿಬಿ ತಂಡ ಬೆಂಗಳೂರಿನಲ್ಲಿ ಆಡಲಿರುವ ಪಂದ್ಯದ ವೇಳಾಪಟ್ಟಿ:ದಿನಾಂಕ ತಂಡ ಸಮಯ
31-3-2020 ಆರ್​ಸಿಬಿ vs ಕೆಕೆಆರ್ ರಾತ್ರಿ 8 ಗಂಟೆಗೆ
7-4-2020 ಆರ್​ಸಿಬಿ vs ಸನ್​ರೈಸರ್ಸ್​​ ರಾತ್ರಿ 8 ಗಂಟೆಗೆ
18-4-2020 ಆರ್​​ಸಿಬಿ vs ಆರ್​ಆರ್​​ ರಾತ್ರಿ 8 ಗಂಟೆಗೆ
22-4-2020 ಆರ್​ಸಿಬಿ vs ಡೆಲ್ಲಿ ರಾತ್ರಿ 8 ಗಂಟೆಗೆ
3-5-2020 ಆರ್​ಸಿಬಿ vs ಪಂಜಾಬ್ ಸಂಜೆ 4 ಗಂಟೆಗೆ
14-5-2020 ಆರ್​ಸಿಬಿ vs ಚೆನ್ನೈ ರಾತ್ರಿ 8 ಗಂಟೆಗೆ
17-5-2020 ಆರ್​ಸಿಬಿ vs ಮುಂಬೈ ರಾತ್ರಿ 8 ಗಂಟೆಗೆ

ಆರ್​ಸಿಬಿ ತಂಡ ಬೆಂಗಳೂರಿನ ಆಚೆಗೆ ಆಡಲಿರುವ ಪಂದ್ಯದ ವೇಳಾಪಟ್ಟಿ:ದಿನಾಂಕ ತಂಡ ಸಮಯ
5-4-2020 ಆರ್​ಸಿಬಿ vs ಮುಂಬೈ ಸಂಜೆ 4 ಗಂಟೆಗೆ
10-4-2020 ಆರ್​ಸಿಬಿ vs ಡೆಲ್ಲಿ ರಾತ್ರಿ 8 ಗಂಟೆಗೆ
14-4-2020 ಆರ್​​ಸಿಬಿ vs ಪಂಜಾಬ್​​ ರಾತ್ರಿ 8 ಗಂಟೆಗೆ
25-4-2020 ಆರ್​ಸಿಬಿ vs ಆರ್​ಆರ್ ರಾತ್ರಿ 8 ಗಂಟೆಗೆ
27-5-2020 ಆರ್​ಸಿಬಿ vs ಸಿಎಸ್​ಕೆ ರಾತ್ರಿ 8 ಗಂಟೆಗೆ
5-5-2020 ಆರ್​ಸಿಬಿ vs ಸನ್​ರೈಸರ್ಸ್ ರಾತ್ರಿ 8 ಗಂಟೆಗೆ
10-5-2020 ಆರ್​ಸಿಬಿ vs ಕೆಕೆಆರ್ ರಾತ್ರಿ 8 ಗಂಟೆಗೆ

 
First published: February 16, 2020, 2:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories