71 ಆಟಗಾರರನ್ನು ರಿಲೀಸ್ ಮಾಡಿದ 8 ಫ್ರಾಂಚೈಸಿ; ಯಾವ ತಂಡದ ಬಳಿ ಎಷ್ಟು ಹಣವಿದೆ?; ಇಲ್ಲಿದೆ ಫುಲ್ ಲಿಸ್ಟ್​!

ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಇದೇ ಮೊದಲ ಬಾರಿಗೆ ಹರಾಜು ನಡೆಯಲಿದೆ. ಇದಕ್ಕೂ ಮೊದಲು ನಡೆದ ಪ್ರಕ್ರಿಯೆ ಬಳಿಕ ಯಾವ ತಂಡದಲ್ಲಿ ಯಾವ ಆಟಗಾರರು ಹಾಗೂ ಎಷ್ಟು ಹಣವಿದೆ ಎಂಬುವುದನ್ನು ನೋಡುವುದಾದರೆ…

Vinay Bhat | news18-kannada
Updated:November 16, 2019, 11:40 AM IST
71 ಆಟಗಾರರನ್ನು ರಿಲೀಸ್ ಮಾಡಿದ 8 ಫ್ರಾಂಚೈಸಿ; ಯಾವ ತಂಡದ ಬಳಿ ಎಷ್ಟು ಹಣವಿದೆ?; ಇಲ್ಲಿದೆ ಫುಲ್ ಲಿಸ್ಟ್​!
ಈ ಹರಾಜು ಪ್ರಕ್ರಿಯೆಯಲ್ಲಿ 73 ಆಟಗಾರರನ್ನು ಮಾತ್ರ ಖರೀದಿಸಲು ಮಾತ್ರ ಫ್ರಾಂಚೈಸಿಗಳಿಗೆ ಅವಕಾಶವಿದ್ದು, ಹೀಗಾಗಿ ಇದರಲ್ಲಿ ಯಾರಿಗೆ ತಂಡದ ಮಾಲೀಕರಯ ಮಣೆ ಹಾಕಲಿದ್ದಾರೆ ಎಂಬುದೇ ಈಗ ಕುತೂಹಲಕಾರಿ.
  • Share this:
ಕ್ರಿಸ್ ಲಿನ್, ಡೇವಿಡ್ ಮಿಲ್ಲರ್, ಜಯದೇವ್ ಉನಾದ್ಕಟ್, ಡೇಲ್ ಸ್ಟೈನ್, ಕ್ರಿಸ್ ಮೊರೀಸ್ ಸೇರಿ ಎಂಟು ಫ್ರಾಂಚೈಸಿಗಳು ಒಟ್ಟು 71 ಆಟಗಾರರನ್ನು ಐಪಿಎಲ್ 2020 ಹರಾಜು ಪ್ರಕ್ರಿಯೆಗೆ ಮುನ್ನ ರಿಲೀಸ್ ಮಾಡಿದೆ. ನ. 15 ಆಟಗಾರರ ಬಿಡುಗಡೆಗೆ ಕೊನೆಯ ದಿನಾಂಕವಾಗಿತ್ತು. ಅದರಂತೆ ಎಂಟು ಫ್ರಾಂಚೈಸಿ ಒಟ್ಟು 127 ಆಟಗಾರರನ್ನು ತನ್ನಲ್ಲೆ ಉಳಿಸಿಕೊಂಡಿದೆ. ಇದರಲ್ಲಿ 35 ವಿದೇಶಿ ಆಟಗಾರರಾಗಿದ್ದಾರೆ.

ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಇದೇ ಮೊದಲ ಬಾರಿಗೆ ಹರಾಜು ನಡೆಯಲಿದೆ. ಇದಕ್ಕೂ ಮೊದಲು ನಡೆದ ಪ್ರಕ್ರಿಯೆ ಬಳಿಕ ಯಾವ ತಂಡದಲ್ಲಿ ಯಾವ ಆಟಗಾರರು ಹಾಗೂ ಎಷ್ಟು ಹಣವಿದೆ ಎಂಬುವುದನ್ನು ನೋಡುವುದಾದರೆ…

ಚೆನ್ನೈ ಸೂಪರ್ ಕಿಂಗ್ಸ್​:

ಬಿಡುಗಡೆ ಮಾಡಿದ ಆಟಗಾರರು: ಸ್ಯಾಮ್ ಬಿಲ್ಲಿಂಗ್ಸ್, ಮೋಹಿತ್ ಶರ್ಮಾ, ಧ್ರುವ್ ಶೋರೆ, ಡೇವಿಡ್ ವಿಲ್ಲಿ, ಚೈತನ್ಯ ಬಿಶ್ನೋಯ್.

ತನ್ನಲ್ಲೆ ಉಳಿಸಿಕೊಂಡ ಆಟಗಾರರು: ಎಂಎಸ್ ಧೋನಿ, ಸುರೇಶ್ ರೈನಾ, ಫಾಫ್ ಡುಪ್ಲೆಸಿಸ್, ಅಂಬಟಿ ರಾಯುಡು, ಮುರಳಿ ವಿಜಯ್, ರುತುರಾಜ್ ಗಾಯಕ್ವಾಡ್, ಶೇನ್ ವಾಟ್ಸನ್, ಡ್ವೇನ್ ಬ್ರಾವೋ, ಕೇದರ್ ಜಾಧವ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟನರ್, ಮೋನು ಕುಮಾರ್, ಎನ್ ಜಗದೀಶನ್, ಹರ್ಭಜನ್ ಸಿಂಗ್, ಕರ್ಣ್ ಶರ್ಮಾ, ಇಮ್ರಾನ್ ತಾಹಿರ್, ದೀಪಕ್ ಚಹಾರ್, ಕೆಎಂ ಆಸಿಫ್.

ಬಾಕಿ ಇರುವ ಹಣ: 14.60 ಕೋಟಿ

ಮುಂಬೈ ಇಂಡಿಯನ್ಸ್​:ಬಿಡುಗಡೆ ಮಾಡಿದ ಆಟಗಾರರು: ಎವಿನ್ ಲೆವಿಸ್, ಆ್ಯಡಂ ಮಿಲ್ನೆ, ಜೇಸನ್ ಬೆಹ್ರೆನ್‌ಡಾರ್ಫ್, ಬ್ಯುರನ್ ಹೆಂಡ್ರಿಕ್ಸ್, ಬೆನ್ ಕಟ್ಟಿಂಗ್, ಬೆನ್ ಕಟ್ಟಿಂಗ್, ಯುವರಾಜ್ ಸಿಂಗ್, ಮಯಾಂಕ್ ಮಾರ್ಕಂಡೆ, ಬರಿಂದರ್ ಸ್ರಾನ್, ರಸೀಖ್ ಸಲಾಂ, ಪಂಕಜ್ ಜಸ್ವಾಲ್, ಸಿದ್ದೇಶ್, ಅಲ್ಜಾರಿ ಜೋಸೆಫ್.

ತನ್ನಲ್ಲೆ ಉಳಿಸಿಕೊಂಡ ಆಟಗಾರರು: ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಕೀರೊನ್ ಪೊಲಾರ್ಡ್​, ಕ್ವಿಂಟನ್ ಡಿಕಾಕ್, ಮಿಚೆಲ್ ಮೆಕ್ಲೆನಘನ್, ಜಸ್​ಪ್ರೀತ್ ಬುಮ್ರಾ, ಲಸಿತ್ ಮಲಿಂಗ, ಸೂರ್ಯಕುಮಾರ್ ಯಾದವ್, ಅನ್ಮೊಲ್​ಪ್ರೀತ್ ಸಿಂಗ್, ಟ್ರೆಂಟ್ ಬೌಲ್ಟ್​, ರಾಹುಲ್ ಚಹಾರ್, ಇಶಾನ್ ಕಿಶನ್, ಅನುಕುಲ್ ರಾಯ್, ಧವಳ್ ಕುಲ್ಕರ್ಣಿ, ಆದಿತ್ಯ ತಾರೆ, ಶೆರ್ಫೆನ್ ರುಥೆರ್ಫಾರ್ಡ್​, ಜಯಂತ್ ಯಾದವ್.

ಬಾಕಿ ಇರುವ ಹಣ: 13.05 ಕೋಟಿ

 ರಾಯಲ್ ಚಾಲೆಂಜರ್ಸ್​ ಬೆಂಗಳೂರು:

ಬಿಡುಗಡೆ ಮಾಡಿದ ಆಟಗಾರರು: ಮಾರ್ಕಸ್ ಸ್ಟಾಯಿನಿಸ್, ಶಿಮ್ರೋನ್ ಹೆಟ್ಮೇರ್, ಕಾಲಿನ್ ಗ್ರ್ಯಾಂಡ್​ಹೋಮ್, ಟಿಮ್ ಸೌಥಿ, ಡೇಲ್ ಸ್ಟೈನ್, ಹೆನ್ರಿಚ್ ಕ್ಲಾಸೆನ್, ಅಕ್ಷದೀಪ್ ನಾಥ್, ನೇಥನ್ ಕೌಲ್ಟರ್ ನೈಲ್, ಪ್ರಯಾಸ್ ರೇ ಬರ್ಮನ್, ಕುಲ್ವಂತ್ ಕೇಜ್ರೋಲಿಯಾ, ಹಿಮ್ಮತ್ ಸಿಂಗ್, ಮಿಲಿಂದ್ ಕುಮಾರ್.

ತನ್ನಲ್ಲೆ ಉಳಿಸಿಕೊಂಡ ಆಟಗಾರರು: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​, ಪಾರ್ಥಿವ್ ಪಟೇಲ್, ಶಿವಂ ದುಬೆ, ಗುರುಕ್ರೀತ್ ಮನ್ ಸಿಂಗ್, ಪವನ್ ನೇಗಿ, ಮೊಯೀನ್ ಅಲಿ, ಯಜುವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ನವ್​ದೀಪ್ ಸೈನಿ.

ಬಾಕಿ ಇರುವ ಹಣ: 27.90 ಕೋಟಿ

 ಸನ್​ರೈಸರ್ಸ್​ ಹೈದರಾಬಾದ್:

ಬಿಡುಗಡೆ ಮಾಡಿದ ಆಟಗಾರರು: ಶಕಿಬ್ ಅಲ್ ಹಸನ್, ಯೂಸುಫ್ ಪಠಾಣ್, ಮಾರ್ಟಿನ್ ಗಪ್ಟಿಲ್, ದೇಪಕ್ ಹೂಡ, ರಿಕ್ಕಿ ಭುಯಿ.

ತನ್ನಲ್ಲೆ ಉಳಿಸಿಕೊಂಡ ಆಟಗಾರರು: ಕೇನ್ ವಿಲಿಯಮ್ಸನ್, ಡೇವಿಡ್ ಮಿಲ್ಲರ್, ಮನೀಶ್ ಪಾಂಡೆ, ವಿಜಯ್ ಶಂಕರ್, ರಶೀದ್ ಖಾನ್, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮಾ, ಜಾನಿ ಬೈರ್​ಸ್ಟೋ, ವೃದ್ದಿಮಾನ್ ಸಾಹ, ಶ್ರೀವತ್ಸ್ ಗೋಸ್ವಾಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಸಿದ್ಧಾರ್ಥ್​ ಕೌಲ್, ಶಹ್ಬಾಜ್ ನದೀಮ್, ಬಿಲ್ಲೆ ಸ್ಟಾನ್ಲೇಕ್, ಬಸಿಲ್ ಥಂಪಿ, ಟಿ ನಟರಾಜನ್.

ಬಾಕಿ ಇರುವ ಹಣ: 17 ಕೋಟಿ

ರಾಜಸ್ಥಾನ್ ರಾಯಲ್ಸ್:

ಬಿಡುಗಡೆ ಮಾಡಿದ ಆಟಗಾರರು: ಅಸ್ಟನ್ ಟರ್ನರ್, ಒಶಾನೆ ಥೋಮಸ್, ಶುಭಂ ರಂಜನ್, ಪ್ರಶಾಂತ್ ಚೋಪ್ರಾ, ಇಶ್ ಸೋಧಿ, ಆರ್ಯಮನ್ ಬಿರ್ಲ, ಜಯದೇವ್ ಉನಾದ್ಕಟ್, ರಾಹುಲ್ ತ್ರಿಪಾಠಿ, ಸ್ಟುವರ್ಟ್​ ಬಿನ್ನಿ, ಲ್ಯಾಮ್ ಲಿವಿಂಗ್​ಸ್ಟಾನ್, ಸುದೇಶನ್ ಮಿಧುನ್.

ತನ್ನಲ್ಲೆ ಉಳಿಸಿಕೊಂಡ ಆಟಗಾರರು: ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ಜೀಫ್ರಾ ಆರ್ಚೆರ್, ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್, ರಿಯಾನ್ ಪರಾಗ್, ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಮಹಿಪಾಲ್ ಮುಮ್ರೂರ್, ವರುಣ್ ಆರುಣ್, ಮನನ್ ವೋಹ್ರಾ, ಮಯಾಂಕ್ ಮಾರ್ಕಂಡೆ, ರಾಹುಲ್ ತೇವಾಟಿಯ, ಅಂಕಿತ್ ರಜ್ಪೂತ್.

ಬಾಕಿ ಇರುವ ಹಣ: 28.90 ಕೋಟಿ

 ಡೆಲ್ಲಿ ಕ್ಯಾಪಿಟಲ್ಸ್:

ಬಿಡುಗಡೆ ಮಾಡಿದ ಆಟಗಾರರು: ಕ್ರಿಸ್ ಮೊರೀಸ್, ಕಾಲಿನ್ ಇನ್​ಗ್ರಾಂ, ಹನುಮಾ ವಿಹಾರಿ, ಅಂಕುಶ್ ಬಯಾನ್ಸ್, ಕಾಲಿನ್ ಮುನ್ರೋ, ಬಿ ಅಯ್ಯಪ್ಪ, ಮನ್​ಜೊತ್ ಕಲ್ರಾ, ಜಲಜ್ ಸಕ್ಸೆನಾ, ನಾಥು ಸಿಂಗ್.

ತನ್ನಲ್ಲೆ ಉಳಿಸಿಕೊಂಡ ಆಟಗಾರರು: ಶ್ರೇಯಸ್ ಐಯರ್, ಪೃಥ್ವಿ ಶಾ, ಶಿಖರ್ ಧವನ್, ರಿಷಭ್ ಪಂತ್, ಇಶಾಂತ್ ಶರ್ಮಾ, ಅಮಿತ್ ಮಿಶ್ರಾ, ಆವೇಶ್ ಖಾನ್, ಸಂದೀಪ್ ಲಾಮಿಚಾಮೆ, ಕಗಿಸೊ ರಬಾಡ, ಕೀಮೊ ಪಾಲ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಆರ್. ಅಶ್ವಿನ್, ಅಜಿಂಕ್ಯಾ ರಹಾನೆ.

ಬಾಕಿ ಇರುವ ಹಣ: 27.85 ಕೋಟಿ

 ಕೋಲ್ಕತ್ತಾ ನೈಟ್ ರೈಡರ್ಸ್​:

ಬಿಡುಗಡೆ ಮಾಡಿದ ಆಟಗಾರರು: ರಾಬಿನ್ ಉತ್ತಪ್ಪ, ಕ್ರಿಸ್ ಲಿನ್, ಆನ್ರಿಚ್ ನಾರ್ಟ್ಜ್​, ಪಿಯೂಷ್ ಚಾವ್ಲಾ, ಜೋ ಡೆನ್ಲಿ, ಯರ್ರಾ ಪೃಥ್ವಿರಾಜ್, ನಿಕಿಕ್ ನಾಯಕ್, ಕೆಸಿ ಕರಿಯಪ್ಪ, ಮ್ಯಾಥ್ಯೂ ಕೆಲ್ಲಿ, ಶ್ರೀಕಾಂತ್ ಮುಂದೆ, ಕಾರ್ಲಸ್ ಭ್ರಾಥ್​ವೈಟ್.

ತನ್ನಲ್ಲೆ ಉಳಿಸಿಕೊಂಡ ಆಟಗಾರರು: ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಕುಲ್ದೀಪ್ ಯಾದವ್, ಶುಭ್ಮನ್ ಗಿಲ್, ಲೂಕಿ ಫರ್ಗಿಸನ್, ನಿತೀಶ್ ರಾಣ, ಸಂದೀಪ್ ವಾರಿಯರ್, ಹ್ಯಾರಿ ಗರ್ನೆ, ಕಮ್ಲೇಶ್ ನಗರ್ಕೋಟಿ, ಶಿವಂ ಮಾವಿ, ಸಿದ್ಧಾರ್ಥ್​ ಲಾಡ್.

ಬಾಕಿ ಇರುವ ಹಣ: 33.65 ಕೋಟಿ

ಕಿಂಗ್ಸ್​ ಇಲೆವೆನ್ ಪಂಜಾಬ್:

ಬಿಡುಗಡೆ ಮಾಡಿದ ಆಟಗಾರರು: ಡೇವಿಡ್ ಮಿಲ್ಲರ್, ಮೊಯ್ಸೆಸ್ ಹೆನ್ರಿಕ್ಸ್​, ಸ್ಯಾಮ್ ಕುರ್ರನ್, ಆ್ಯಂಡ್ರೋ ಟೈ, ವರುಣ್ ಚಕ್ರವರ್ತಿ, ಪ್ರಬ್​ಸಿಮ್ರಾನ್ ಸಿಂಗ್, ಅಗ್ನಿವೆಶ್ ಅಯಾಚಿ.

ತನ್ನಲ್ಲೆ ಉಳಿಸಿಕೊಂಡ ಆಟಗಾರರು: ಕೆ ಎಲ್ ರಾಹುಲ್, ಕ್ರಿಸ್ ಗೇಲ್, ಮಯಾಮಕ್ ಅಗರ್ವಾಲ್, ಕರುಣ್ ನಾಯರ್, ಸರ್ಫರಾಜ್ ಖಾನ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಕೆ ಗೌತಮ್, ಮೊಹಮ್ಮದ್ ಶಮಿ, ಮುಜೀದ್ ಉರ್ ರೆಹ್ಮಾನ್, ಅರ್ಶ್​ದೀಪ್ ಸಿಂಗ್, ಹರ್ಡಸ್ ವಿಲ್ಜೋನ್, ಮುರುಗನ್ ಅಶ್ವಿನ್, ಜಗದೀಶ್ ಸುಚಿತ್, ಹರ್ಪ್ರೀತ್​ ಬ್ರಾರ್, ದರ್ಶನ್ ನಲ್ಕಂಡೆ.

ಬಾಕಿ ಇರುವ ಹಣ: 42.70 ಕೋಟಿ
First published: November 16, 2019, 11:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading