IPL 2020: ಐಪಿಎಲ್​​ ಇತಿಹಾಸದಲ್ಲೇ ಅತಿ ಕಡಿಮೆ ರನ್​ಗೆ ಆಲೌಟ್ ಆದ ತಂಡ ಯಾವುದು ಗೊತ್ತಾ?

2017ರ ಐಪಿಎಲ್ ಸೀಸನ್​​ನಲ್ಲಿ ಆರ್​ಸಿಬಿ ಕೇವಲ 49 ರನ್​ಗೆ ಆಲೌಟ್ ಆಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಕನಿಷ್ಠ ಸ್ಕೋರ್​​ಗೆ ಆಲೌಟ್ ಆದ ತಂಡ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

news18-kannada
Updated:December 25, 2019, 2:47 PM IST
IPL 2020: ಐಪಿಎಲ್​​ ಇತಿಹಾಸದಲ್ಲೇ ಅತಿ ಕಡಿಮೆ ರನ್​ಗೆ ಆಲೌಟ್ ಆದ ತಂಡ ಯಾವುದು ಗೊತ್ತಾ?
2008ರ ಐಪಿಎಲ್ ಹರಾಜಿನಲ್ಲಿ ಪ್ರತಿ ತಂಡಗಳಿಗೆ ಇಬ್ಬರು ಅಂಡರ್-19 ಆಟಗಾರರನ್ನು ಆಯ್ಕೆ ಮಾಡುವ ಅವಕಾಶವಿತ್ತು.
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​​ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಇತ್ತೀಚೆಗಷ್ಟೆ ನಡೆದಿದ್ದು, ತಮಗೆ ಬೇಕಾದ ಆಟಗಾರರನ್ನು 8 ಫ್ರಾಂಚೈಸಿ ತನ್ನ ತೆಕ್ಕೆಗೆ ಸೇರಿಸಿಕೊಂಡಿವೆ. ಆಸೀಸ್ ವೇಗಿ ಪ್ಯಾಟ್ ಕಮಿನ್ಸ್​ 15.5 ಕೋಟಿಗೆ ಕೆಕೆಆರ್ ತಂಡಕ್ಕೆ ಹರಾಜಾಗಿ ಗರಿಷ್ಠ ಮೊತ್ತಕ್ಕೆ ಸೇಲ್ ಆದ ಆಟಗಾರ.

ಸದ್ಯ ಐಪಿಎಲ್​ ಬಗೆಗಿನ ಕೆಲವು ಕುತೂಹಲಕಾರಿ ವಿಚಾರಗಳನ್ನು ಗಮನಿಸುವುದಾದರೆ... ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಅತ್ಯಧಿಕ ಅಭಿಮಾನಿಗಳನ್ನು ಹೊಂದಿರುವ ತಂಡಗಳ ಪೈಕಿ ಆರ್​ಸಿಬಿ ಪ್ರಮುಖವಾಗಿದೆ. ಎಲ್ಲ ದೇಶದ ಅಭಿಮಾನಿಗಳು ರಾಯಲ್ ಚಾಲೆಂಜರ್ಸ್​​ ತಂಡಕ್ಕೆ ಬೆಂಬಲಿಸುತ್ತಾರೆ. ಹೀಗೆ ಸ್ಟಾರ್ ಆಟಗಾರರನ್ನು ಹೊಂದಿರುವ ಆರ್​ಸಿಬಿ ಐಪಿಎಲ್ ಇತಿಹಾಸದಲ್ಲೇ ಕನಿಷ್ಠ ಸ್ಕೋರ್​​ಗೆ ಆಲೌಟ್​​​ ಆದ ತಂಡ ಎಂದರೆ ನಂಬಲೇ ಬೇಕು.

IND vs SL: ಭಾರತ- ಶ್ರೀಲಂಕಾ ಸರಣಿಯ ಟಿ-20 ಪಂದ್ಯದ ಟಿಕೆಟ್ ಬೆಲೆ ಎಷ್ಟು ಗೊತ್ತಾ..?

2017ರ ಐಪಿಎಲ್ ಸೀಸನ್​​ನಲ್ಲಿ ಆರ್​
First published:December 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading