• Home
  • »
  • News
  • »
  • sports
  • »
  • IPL 2019: (VIDEO) ಬಾಲ್ ವಿಕೆಟ್​ಗೆ ತಾಗಿದರೂ ಧೋನಿ ಮಾತ್ರ ನಾಟೌಟ್!

IPL 2019: (VIDEO) ಬಾಲ್ ವಿಕೆಟ್​ಗೆ ತಾಗಿದರೂ ಧೋನಿ ಮಾತ್ರ ನಾಟೌಟ್!

ಎಂ ಎಸ್ ಧೋನಿ (ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ)

ಎಂ ಎಸ್ ಧೋನಿ (ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ)

ನಿನ್ನೆಯ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ಬಂದ ಕೂಡಲೆ ಪೆವಿಲಿಯನ್ ಹಾದಿ ಹಿಡಯುವ ಅಂದಾಜಿತ್ತು. ಈ ಸಂದರ್ಭ ಧೋನಿ ಅದೃಷ್ಟ ಕೈಹಿಡಿಯಿತು. 6ನೇ ಓವರ್​​ನ ಜೋಫ್ರಾ ಆರ್ಚೆರ್​​ರ ಕೊನೆಯ ಎಸೆತದಲ್ಲಿ ಧೋನಿ ಕ್ಲೀನ್ ಬೌಲ್ಡ್​ ಆದರು.

  • News18
  • Last Updated :
  • Share this:
First published: