• Home
  • »
  • News
  • »
  • sports
  • »
  • INDW vs SAW: ಏಕದಿನದಲ್ಲೂ ಭಾರತದ ವನಿತೆಯರು ಭರ್ಜರಿ ಶುಭಾರಂಭ; ಆಫ್ರಿಕಾಕ್ಕೆ ಮತ್ತೆ ಹಿನ್ನಡೆ

INDW vs SAW: ಏಕದಿನದಲ್ಲೂ ಭಾರತದ ವನಿತೆಯರು ಭರ್ಜರಿ ಶುಭಾರಂಭ; ಆಫ್ರಿಕಾಕ್ಕೆ ಮತ್ತೆ ಹಿನ್ನಡೆ

ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಭಾರತ ಸರ್ಕಾರ ರಾಜಕೀಯ ಕಲಹಗಳ ದೃಷ್ಟಿಯಿಂದ ಬಿಸಿಸಿಐಗೆ ಅನುಮೋದನೆ ನೀಡಿರಲಿಲ್ಲ. ಹೀಗಾಗಿ ಭಾರತ-ಪಾಕ್ ಏಕದಿನ ಚಾಂಪಿಯನ್ಶಿಪ್ ಸುತ್ತು ರದ್ದುಗೊಂಡಿದೆ.

ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಭಾರತ ಸರ್ಕಾರ ರಾಜಕೀಯ ಕಲಹಗಳ ದೃಷ್ಟಿಯಿಂದ ಬಿಸಿಸಿಐಗೆ ಅನುಮೋದನೆ ನೀಡಿರಲಿಲ್ಲ. ಹೀಗಾಗಿ ಭಾರತ-ಪಾಕ್ ಏಕದಿನ ಚಾಂಪಿಯನ್ಶಿಪ್ ಸುತ್ತು ರದ್ದುಗೊಂಡಿದೆ.

ಮೊದಲ ವಿಕೆಟ್​ಗೆ ಈ ಜೋಡಿ 83 ರನ್​ಗಳ ಕಾಣಿಕೆ ನೀಡಿತು. ರಾಡ್ರಿಗಸ್ 65 ಎಸೆತಗಳಲ್ಲಿ 7 ಬೌಂಡರಿ ಬಾರಿಸಿ 55 ರನ್​ಗೆ ಔಟ್ ಆಗುವ ಮೂಲಕ ಭಾರತದ ಗೆಲುವನ್ನು ಖಚಿತ ಪಡಿಸಿದರು.

  • Share this:
First published: