India vs New Zealand: ಡಕ್ವರ್ತ್ ಲೂಯಿಸ್ ನಿಯಮ ಅನ್ವಯ ಮಾಡಿದರೆ ಎಚ್ಚರ?; ಸಿಟ್ಟಾದ ಭಾರತೀಯ ಕ್ರಿಕೆಟ್ ಅಭಿಮಾನಿಗಳು
ಡಿಎಲ್ಎಸ್ ನಿಯಮ ಅನ್ವಯದ ವಿಚಾರ ಅನೇಕರನ್ನು ಕೆರಳಿಸಿದೆ. ನ್ಯೂಜಿಲೆಂಡ್ ತಂಡವನ್ನು ಭಾರತ ಕಡಿಮೆ ರನ್ಗಳಿಗೆ ಕಟ್ಟಿ ಹಾಕಿದೆ. ಹೀಗಿರುವಾಗ ಭಾರತವೇಕೆ ಹೆಚ್ಚಿನ ರನ್ ಹೊಡೆಯಬೇಕು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ

ಸಾಂದರ್ಭಿಕ ಚಿತ್ರ
- News18
- Last Updated: July 10, 2019, 2:00 PM IST
ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ನ್ಯೂಜಿಲೆಂಡ್ 46.1 ಓವರ್ಗೆ ಕೇವಲ 211ರನ್ ಕಲೆ ಹಾಕಿತ್ತು. ಈ ವೇಳೆ ಮಳೆ ಸುರಿದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಕೆಲ ಕಾಲ ಸುರಿದ ಮಳೆ ನಿಂತಿತ್ತು. ಈ ವೇಳೆ ಡಕ್ವರ್ತ್ ಲೂಯಿಸ್ ನಿಯಮ ಅನ್ವಯ ಮಾಡುವ ನಿರ್ಧಾರಕ್ಕೆ ಬರಲಾಗಿತ್ತು.

ಭಾರತ V/S ನ್ಯೂಜಿಲ್ಯಾಂಡ್
ಇದನ್ನೂ ಓದಿ: ಭಾರತ-ನ್ಯೂಜಿಲೆಂಡ್ ಸೆಮಿಗೆ ಮಳೆ ಅಡ್ಡಿ: ಪಂದ್ಯ ಬುಧವಾರಕ್ಕೆ ಮುಂದೂಡಿಕೆ
ಇನ್ನು ತಡವಾಗಿದ್ದರೆ ಪಂದ್ಯವನ್ನು 30 ಓವರುಗಳಿಗೆ ಸೀಮಿತಗೊಳಿಸಿ, ಭಾರತಕ್ಕೆ 192 ರನ್ಗಳ ಟಾರ್ಗೆಟ್ ನೀಡಲಾಗುತ್ತಿತ್ತು. ಇನ್ನು 25 ಓವರುಗಳಿಗೆ ಪಂದ್ಯವನ್ನು ಇಳಿಸಿದರೆ 172 ರನ್ಗಳ ಗುರಿ ಟೀಂ ಇಂಡಿಯಾ ಮುಂದಿಡಲಾಗುತ್ತಿತ್ತು. ಹಾಗೆಯೇ ಪಂದ್ಯವು ಮತ್ತಷ್ಟು ತಡವಾದರೆ ಪಂದ್ಯವನ್ನು 20 ಓವರುಗಳಿಗೆ ಸೀಮಿತಗೊಳಿಸಲಾಗುತ್ತಿತ್ತು. ಈ ವೇಳೆ ಭಾರತಕ್ಕೆ 120 ಎಸೆತಗಳಲ್ಲಿ 148 ರನ್ಗಳ ಹೊಡೆಯಬೇಕಿತ್ತು.
ಇದು ಅನೇಕರನ್ನು ಕೆರಳಿಸಿದೆ. ನ್ಯೂಜಿಲೆಂಡ್ ತಂಡವನ್ನು ಭಾರತ ಕಡಿಮೆ ರನ್ಗಳಿಗೆ ಕಟ್ಟಿ ಹಾಕಿದೆ. ಹೀಗಿರುವಾಗ ಭಾರತವೇಕೆ ಹೆಚ್ಚಿನ ರನ್ ಹೊಡೆಯಬೇಕು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಈ ವಿಚಾರವನ್ನು ಟ್ರೋಲ್ ಮಾಡಿದ್ದಾರೆ. ಕೊನೆಗೆ ಮಳೆ ನಿಲ್ಲದ ಕಾರಣ, ಇಂದಿಗೆ ಪಂದ್ಯವನ್ನು ಮುಂದೂಡಲಾಗಿದೆ. ಈ ವೇಳೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
In case New Zealand doesn't bat again, India's target in
46 overs will be 237
40 overs will be 223
35 overs will be 209
30 overs will be 192
25 overs will be 172
20 overs will be 148#IndvNZ #NZvInd#CWC19 #CWC2019
— Mohandas Menon (@mohanstatsman) July 9, 2019
NewZealand scored 74 in 20 overs
Now according to duckworth lewis if India bats they should score 148 in 20 overs
Meanwhile Indians :#INDvsNZ pic.twitter.com/YL37f0YgYt
— Ramkishor kataria 🇮🇳 (@Ramkishorkatar2) July 9, 2019
Duckworth Lewis himself says that he is a worth for 0 (Duck).
Why do we follow a method which is of Duck Worth..@ICC @BCCI @bhogleharsha @imVkohli @virendersehwag
— Pankaj Ahuja (@pankazzzz) July 10, 2019
Duckworth Lewis says in worst case India will have to chase 149 in 20 overs which the kiwis achieved in 40 overs... Think Duckworth was boozed the night he framed the method..😂😂😂 #Dlmethod..@ICC .... Poor Duck
— raghavan nadar (@raghavan234) July 9, 2019
Duckworth-Lewis is a very appropriate name for the shi*ty stern method.
Its DUCK-WORTH 😂 #duckworth #duckworthlewis #INDvsNZ
— Ranjan Pattnaik (@talk2srp) July 9, 2019
Duckworth Lewis should be Worth Duck 🐥 0 in Modern Cricket. Someone should come up with a better alternative or equation at least. Disgusting Method !! #INDvsNZ #CWC19 #CricbuzzLIVE #Rain #DuckworthLewis
— 🇮🇳 (@ayusingh7) July 9, 2019
One day I may understand Einstein's theory of relativity but not sure about duck worth and Lewis method. #NZvIND
— shaik imran (@notshaik) July 9, 2019
During my 12th I remember one of the differential equations question to calculate by duck worth Lewis method ....want to find that book 😁 #IndiaVsPakistan #CWC19
— Siddarth Pai (@siddarthpaim) June 16, 2019
Just having a quick look at the calculations needed in DLS method. #IndvNZ pic.twitter.com/DbEUImcqxk
— Bollywood Gandu (@BollywoodGandu) July 9, 2019
*DLS method would apply in #INDvsNZ*
Dhoni right now~ pic.twitter.com/Syq2BlMis5
— Bruce Wayne (@WaizArd20) July 9, 2019
Virat kohli to DLS method : #NZvIND #INDvNZ pic.twitter.com/6CpUG0bgkd
— Harshit Singh (@harshits009) July 9, 2019