India vs Australia: ಟೀಂ ಇಂಡಿಯಾ ಬ್ಯಾಟಿಂಗ್; ಹೇಗಿದೆ ಬಲಿಷ್ಠ ಕೊಹ್ಲಿ ಪಡೆ

ವಿರಾಟ್​ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾದಲ್ಲಿ ರೋಹಿತ್​ ಶರ್ಮ, ಶಿಕರ್​ ದವನ್​, ಅಂಬಟ್ಟಿ ರಾಯುಡು, ಧೋನಿ, ಕೇದರ್​ ಜಾಧವ್​, ರವೀಂದ್ರ ಜಡೇಜ, ಕುಲದೀಪ್​ ಯಾದವ್​, ಮೊಹಮ್ಮದ್​ ಶಮಿ, ಜಸ್ಪ್ರಿತ್​ ಬೂಂಮ್ರಾ ಕಣಕ್ಕಿಳಿಯಲ್ಲಿದ್ದಾರೆ.

news18
Updated:March 13, 2019, 5:14 PM IST
India vs Australia: ಟೀಂ ಇಂಡಿಯಾ ಬ್ಯಾಟಿಂಗ್; ಹೇಗಿದೆ ಬಲಿಷ್ಠ ಕೊಹ್ಲಿ ಪಡೆ
ಟೀಂ ಇಂಡಿಯಾ
news18
Updated: March 13, 2019, 5:14 PM IST

ನಾಗ್ಪುರಕ್ಕೆ ಕಾಲಿಟ್ಟಿರುವ ಟೀಂ ಇಂಡಿಯಾ ಇಂದು ಕಾಂಗರೂಗಳ ವಿರುದ್ಧ  ಹೊರಾಟ ಆರಂಭಿಸಿದೆ. ವಿದರ್ಭ ಕ್ರೀಂಡಾಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಆರಂಭ ಪಡೆದುಕೊಂಡಿದೆ. ಹೈದರಾಬಾದ್​ನಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ ನಾಗ್ಪುರದಲ್ಲಿ ಮೈದಾನದಲ್ಲಿ ಯಾರ ಕಡೆಗೆ ವಿಜಯಲಕ್ಷ್ಮೀ ವಾಲಲಿದ್ದಾಳೆ ಎಂಬುದು ಕಾದುನೋಬೇಕಿದೆ.


ಇನ್ನೂ ಟೀ ಇಂಡಿಯಾ ತಂಡದಿಂದ ಕೆ.ಎಲ್​ ರಾಹುಲ್​ ಹೊರಗುಳಿದಿದ್ದಾರೆ. ಧವನ್​ ಬದಲು ರಾಹುಲ್​ ಒಪನಿಂಗ್​  ಪ್ರದರ್ಶನವನ್ನು ನೀಡುತ್ತಾರೆ ಎಂಬ ಊಹನೆಗೆ ಬರೆಎಳೆದಿದೆ.

ಟೀಂ ಇಂಡಿಯಾ ಆಡುವ 11ರ ಬಳಗ ಹೀಗಿದೆ:ವಿರಾಟ್​ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾದಲ್ಲಿ ರೋಹಿತ್​ ಶರ್ಮ, ಶಿಖರ್​ ಧವನ್​, ಅಂಬಟ್ಟಿ ರಾಯುಡು, ಧೋನಿ, ಕೇದರ್​ ಜಾಧವ್​, ರವೀಂದ್ರ ಜಡೇಜ, ಕುಲದೀಪ್​ ಯಾದವ್​, ಮೊಹಮ್ಮದ್​ ಶಮಿ, ಜಸ್ಪ್ರಿತ್​ ಬೂಮ್ರಾ ಕಣಕ್ಕಿಳಿಯಲ್ಲಿದ್ದಾರೆ.


ಆಸ್ಟ್ರೇಲಿಯಾ ತಂಡದ ಆಟಗಾರರು


ಆ್ಯರೋನ್​ ಫಿಂಚ್​ ನಾಯಕತ್ವದ ಆಸ್ಟ್ರೇಲಿಯಾ ತಂಡದಿಂದ ಉಸ್ಮಾನ್​ ಖ್ವಾಜಾ, ಶಾನ್​ ಮಾರ್ಶ್​, ಮಾರ್ಕಸ್​ ಸ್ಟೊಯಿನಿಸ್​, ಗ್ಲೆನ್​ ಮ್ಯಾಕ್ಸ್ವೆಲ್​, ಪೀಟರ್​ ಹ್ಯಾಂಡ್​ಕಂಬ್​, ಅಲೆಕ್ಸ್​ ಕ್ಯಾರಿ, ನೇಥನ್​ ಕಾಲ್ಚರ್​ನೈಲ್​, ಪ್ಯಾಟ್​ ಕಮಿನ್ಸ್​, ನೇಥನ್​ ಲ್ಯಾನ್​, ಆ್ಯಡಂ ಜಂಪಾ ಆಡಲಿದ್ದಾರೆ
First published:March 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626