ವಿಶ್ವಕಪ್​ನಲ್ಲಿ ಕೊಹ್ಲಿ ಪಡೆಗೆ ಕಂಟಕವಾಗಿದ್ದ ಈ ವಿಚಾರ ಟಿ20 ವರ್ಲ್ಡ್​ಕಪ್​ನಲ್ಲೂ ಮರುಕಳಿಸುತ್ತಾ?

ಐಸಿಸಿ ವಿಶ್ವಕಪ್​ನಲ್ಲಿ ಆಲ್​ರೌಂಡರ್​ ವಿಜಯಶ್​ ಶಂಕರ್​ಗೆ ಗಾಯದ ಸಮಸ್ಯೆ ಕಾಡಿತ್ತು. ಚೇಸಿಂಗ್​ ಕೂಡ ಭಾರತಕ್ಕೆ ಸವಾಲಾಗಿ ಪರಿಣಮಿಸಿತ್ತು. ಇದರ ಜೊತೆ ಕಾಡಿದ ಮತ್ತೊಂದು ಸಮಸ್ಯೆ ಎಂದರೆ ಮಧ್ಯಮ ಕ್ರಮಾಂಕದ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದು.

Rajesh Duggumane | news18-kannada
Updated:September 10, 2019, 9:23 AM IST
ವಿಶ್ವಕಪ್​ನಲ್ಲಿ ಕೊಹ್ಲಿ ಪಡೆಗೆ ಕಂಟಕವಾಗಿದ್ದ ಈ ವಿಚಾರ ಟಿ20 ವರ್ಲ್ಡ್​ಕಪ್​ನಲ್ಲೂ ಮರುಕಳಿಸುತ್ತಾ?
Can’t think of revenge because these guys are so nice: Kohli on World Cup loss
  • Share this:
2019ರ ಐಸಿಸಿ ವಿಶ್ವಕಪ್​ನಲ್ಲಿ ಭಾರತ ತಂಡ ಸೆಮಿಫೈನಲ್ಸ್​​ನಲ್ಲಿ ಸೋಲು ಕಂಡಿತ್ತು. ಈ ಮೂಲಕ ಕಪ್​ ಗೆಲ್ಲುವ ಕನಸು ಭಗ್ನವಾಗಿತ್ತು. ಭಾರತ ಸತತ ಗೆಲುವು ಸಾಧಿಸಿದ ಹೊರತಾಗಿಯೂ ಹಲವು ಸಮಸ್ಯೆಗಳು ಎದುರಾಗಿದ್ದವು. ಈಗ ವಿಶ್ವಕಪ್​ನಲ್ಲಿ ಭಾರತಕ್ಕೆ ಕಾಡಿದ್ದ ಸಮಸ್ಯೆ ಟಿ20 ವರ್ಲ್ಡ್​​ಕಪ್​ನಲ್ಲೂ ಎದುರಾಗುವ ಸಾಧ್ಯತೆ ಇದೆ.

ಲೀಗ್​ ಹಂತದಲ್ಲಿ ಭಾರತ ಆಡಿದ 9 ಪಂದ್ಯಗಳ ಪೈಕಿ ಏಳನ್ನು ಗೆದ್ದಿತ್ತು. ಒಂದು ಪಂದ್ಯವನ್ನು ಇಂಗ್ಲೆಂಡ್​ ವಿರುದ್ಧ ಸೋತಿತ್ತು. ಮತ್ತೊಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. 7 ಪಂದ್ಯಗಳನ್ನು ಗೆದ್ದ ಹೊರತಾಗಿಯೂ ವಿರಾಟ್​ ಕೊಹ್ಲಿ ಪಡೆ ಹಲವು ಸವಾಲುಗಳನ್ನು ಎದುರಿಸಿತ್ತು. ಆಂರಭಿಕ ಬ್ಯಾಟ್ಸ್​ಮನ್ ಶಿಖರ್ ಧವನ್​ ಗಾಯದ ಸಮಸ್ಯೆಯಿಂದ ವಿಶ್ವಕಪ್​ನಿಂದಲೇ ಔಟ್​ ಆಗಿದ್ದರು.

ಆಲ್​ರೌಂಡರ್​ ವಿಜಯಶ್​ ಶಂಕರ್​ಗೂ ಗಾಯದ ಸಮಸ್ಯೆ ಕಾಡಿತ್ತು. ಚೇಸಿಂಗ್​ ಕೂಡ ಭಾರತಕ್ಕೆ ಸವಾಲಾಗಿ ಪರಿಣಮಿಸಿತ್ತು. ಇದರ ಜೊತೆ
First published:September 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading