ಉತ್ತಮ​ ಸರಾಸರಿ ಹೊಂದಿದ್ದರೂ ವಿಶ್ವಕಪ್​​ನಲ್ಲಿ ರಾಯುಡುಗೆ ಸಿಗಲಿಲ್ಲ ಸ್ಥಾನ!

ಏಕದಿನ ಸರಣಿಯಲ್ಲಿ ರಾಹುಲ್​ರನ್ನು ಹಿಂದಿಕ್ಕಿ ಬ್ಯಾಟಿಂಗ್​ ವಿಭಾಗದಲ್ಲಿ 4ನೇ ಸ್ಥಾನ ಪಡೆದ ರಾಯುಡು ವಿಶ್ವಕಪ್​ ಟೂರ್ನಿಯಲ್ಲಿ ಆಯ್ಕೆ ಆಗುತ್ತಾರೆ ಎಂಬ ಸಾಕಷ್ಟು ನಿರೀಕ್ಷೆಗಳಿತ್ತು. ಆದರೆ ಆಯ್ಕೆ ಸಮಿತಿ ರಾಯುಡುರನ್ನು ಕೈ ಬಿಟ್ಟು ರಾಹುಲ್​ ಅವರಿಗೆ ಅವಕಾಶ ನೀಡಿದೆ.

Harshith AS | news18
Updated:April 16, 2019, 8:43 PM IST
ಉತ್ತಮ​ ಸರಾಸರಿ ಹೊಂದಿದ್ದರೂ ವಿಶ್ವಕಪ್​​ನಲ್ಲಿ ರಾಯುಡುಗೆ ಸಿಗಲಿಲ್ಲ ಸ್ಥಾನ!
ಅಂಬಟ್ಟಿ ರಾಯುಡು
  • News18
  • Last Updated: April 16, 2019, 8:43 PM IST
  • Share this:
ವಿಶ್ವಕಪ್​ ಟೂರ್ನಿಗೆ ಬಿಸಿಸಿಐ ಭಾರತ​ ತಂಡದ 15 ಆಟಗಾರರ ಹೆಸರನ್ನು ಪ್ರಕಟಿಸಿದೆ. ಆದರೆ ಟೀಂ ಇಂಡಿಯಾದ ಬ್ಯಾಟಿಂಗ್​ ಸರಾಸರಿಯಲ್ಲಿ 4 ನೇ ಸ್ಥಾನದಲ್ಲಿರುವ ಬ್ಯಾಟ್ಸ್​ಮನ್​ ಅಂಬಟಿ ರಾಯುಡುಗೆ ಸ್ಥಾನ ನೀಡದೆ ಇರುವುದು ಕ್ರಿಕೆಟ್​ ಅಭಿಮಾನಿಗಳಲ್ಲಿ ಬೇಸರ ತಂದಿದೆ.

ಐಸಿಸಿ ತನ್ನ​ ಟ್ವಿಟ್ಟರ್​ ಖಾತೆಯಲ್ಲಿ ರಾಯುಡು ಅವರ ಬ್ಯಾಟಿಂಗ್​ ಸರಾಸರಿಯನ್ನು​ ಪ್ರಕಟಿಸಿದ್ದು, ರಾಯುಡುಗೆ ಸ್ಥಾನ ನೀಡಬೇಕಿತ್ತಾ.? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದೆ.

 ಇದನ್ನೂ ಓದಿ: ನೋಟ್ ಬ್ಯಾನ್ ಆದ ನಂತರ 50 ಲಕ್ಷ ಜನರಿಗೆ ಉದ್ಯೋಗ ನಷ್ಟ: ಶಾಕ್ ಕೊಟ್ಟಿದೆ ವರದಿ

ಏಕದಿನ ಸರಣಿಯಲ್ಲಿ ರಾಹುಲ್​ರನ್ನು ಹಿಂದಿಕ್ಕಿ ಬ್ಯಾಟಿಂಗ್​ ವಿಭಾಗದಲ್ಲಿ 4ನೇ ಸ್ಥಾನ ಪಡೆದ ರಾಯುಡು ವಿಶ್ವಕಪ್​ ಟೂರ್ನಿಯಲ್ಲಿ ಆಯ್ಕೆ ಆಗುತ್ತಾರೆ ಎಂಬ ಸಾಕಷ್ಟು ನಿರೀಕ್ಷೆಗಳಿತ್ತು. ಆದರೆ ಆಯ್ಕೆ ಸಮಿತಿ ರಾಯುಡುರನ್ನು ಕೈಬಿಟ್ಟು ರಾಹುಲ್​ ಅವರಿಗೆ ಅವಕಾಶ ನೀಡಿದೆ.

ಬ್ಯಾಕಪ್​ ಓಪನರ್​ ಹಾಗೂ ಮಿಡಲ್ ಆರ್ಡರ್​ನಲ್ಲೂ ಬ್ಯಾಟ್​ ಬೀಸುವ ಸಾಮರ್ಥ ಹೊಂದಿರುವ ರಾಹುಲ್​ಗೆ ಈ ಬಾರಿ ಅವಕಾಶ ನೀಡಲಾಗಿದೆ. ಮಾತ್ರವಲ್ಲದೆ, ಐಪಿಲ್​ 12ನೇ ಆವೃತ್ತಿಯಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದಕ್ಕಾಗಿ ರಾಯುಡುರನ್ನು ಕೈಬಿಟ್ಟು, ರಾಹುಲ್​ಗೆ ಸ್ಥಾನ ನೀಡಲಾಗಿದೆ.

First published: April 16, 2019, 8:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading