119 ವರ್ಷ ಹಳೆಯ ವಿಂಟೇಜ್ ಕಾರ್​​ನಲ್ಲಿ ಹೆಂಡತಿ ಜೊತೆ ಸಚಿನ್ ಜಾಲಿ ರೈಡ್!

ಸಚಿನ್​ ವಿಡಿಯೋವೊಂದನ್ನ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್​ ಆಗಿದೆ.

Vinay Bhat | news18
Updated:June 27, 2019, 6:00 PM IST
119 ವರ್ಷ ಹಳೆಯ ವಿಂಟೇಜ್ ಕಾರ್​​ನಲ್ಲಿ ಹೆಂಡತಿ ಜೊತೆ ಸಚಿನ್ ಜಾಲಿ ರೈಡ್!
ಸಚಿನ್ ತೆಂಡೂಲ್ಕರ್
  • News18
  • Last Updated: June 27, 2019, 6:00 PM IST
  • Share this:
ಬೆಂಗಳೂರು (ಜೂ. 27): ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್​ ಇಂಗ್ಲೆಂಡ್​ನಲ್ಲಿ ಜಾಲಿ ಮೂಡ್​ನಲ್ಲಿದ್ದಾರೆ. ವಿಶ್ವಕಪ್​​​​ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಂಡಿರುವ ಸಚಿನ್ ಲಂಡನ್​ನಲ್ಲಿ 119 ವರ್ಷ ಹಳೆಯ ವಿಂಟೇಜ್​​​ ಕಾರೊಂದನ್ನ ಓಡಿಸಿದ್ದಾರೆ.

ಸಚಿನ್​ ಜೊತೆಗೆ ಅವರ ಹೆಂಡತಿ ಅಂಜಲಿ ಕೂಡ ಸಾಥ್​ ಕೊಟ್ಟಿದ್ದಾರೆ. ಈ ಕುರಿತು ಸಚಿನ್​ ವಿಡಿಯೋವೊಂದನ್ನ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್​ ಆಗಿದೆ.

 

ವಿಶ್ವಕಪ್​ನಲ್ಲಿ ಭಾರತ ಗೆಲ್ಲಲಿ ಎಂದು ಪ್ರಾರ್ಥಿಸುತ್ತಿರುವ ಪಾಕಿಸ್ತಾನ; ಕಾರಣವೇನು ಗೊತ್ತಾ?

'119 ವರ್ಷಗಳ ಹಿಂದಿನ ಕಾರು ಚಲಾಯಿಸಿದ್ದು, ತುಂಬಾನೆ ಸಂತೋಷ ನೀಡಿತು. ಈ ಅವಕಾಶ ಕಲ್ಪಿಸಿದ ಜೆರೆಮಿ ವಾನ್​ಗೆ ಧನ್ಯವಾದಗಳು' ಎಂದು ಸಚಿನ್ ಹೇಳಿದ್ದಾರೆ.

First published:June 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ