Independence Day 2019: 73ನೇ ಸ್ವಾತಂತ್ಯ್ರೋತ್ಸವಕ್ಕೆ ಟೀಂ ಇಂಡಿಯಾ ಆಟಗಾರರಿಂದ ದೇಶದ ಜನತೆಗೆ ಶುಭಾಶಯ

73rd Independence Day 2019: ಟೀಂ ಇಂಡಿಯಾ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತದೆ. ಜೈ ಹಿಂದ್‌, ಹ್ಯಾಪಿ ಇಂಡಿಪೆಂಡೆನ್ಸ್‌ ಡೇ ಎಂದು ವಿಡಿಯೋಗೆ ಬಿಸಿಸಿಐ ಅಡಿ ಬರಹ ನೀಡಿದೆ.

Vinay Bhat | news18
Updated:August 15, 2019, 10:20 AM IST
Independence Day 2019: 73ನೇ ಸ್ವಾತಂತ್ಯ್ರೋತ್ಸವಕ್ಕೆ ಟೀಂ ಇಂಡಿಯಾ ಆಟಗಾರರಿಂದ ದೇಶದ ಜನತೆಗೆ ಶುಭಾಶಯ
ಟೀಂ ಇಂಡಿಯಾ
Vinay Bhat | news18
Updated: August 15, 2019, 10:20 AM IST
ಬೆಂಗಳೂರು (ಆ. 15): ದೇಶಾದ್ಯಂತ ಇಂದು 73ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಈ ಪ್ರಯುಕ್ತ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ವಿಡಿಯೋವೊಂದನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಟೀಂ ಇಂಡಿಯಾದ ಆಟಗಾರರು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೇಶದ ಜನರಿಗೆ ಶುಭಾಶಯ ತಿಳಿಸಿದ್ದಾರೆ.

ವೆಸ್ಟ್​ ಇಂಡೀಸ್ ವಿರುದ್ಧ ಏಕದಿನ ಸರಣಿ ಗೆದ್ದು ವಿರಾಟ್ ಕೊಹ್ಲಿ ಪಡೆ ಭಾರತದ ಕೋಟ್ಯಂತರ ಕ್ರಿಕೆಟ್​ ಅಭಿಮಾನಿಗಳಿಗೆ ಗೆಲುವಿನ ಸಿಹಿ ನೀಡಿದೆ. ಇದಾದ ಬೆನ್ನಲ್ಲೆ ಬಿಸಿಸಿಐ ವಿಡಿಯೋ ಒಂದನ್ನು ಶೇರ್ ಮಾಡಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶ್ರೇಯಸ್ ಐಯರ್, ಕೋಚ್ ರವಿ ಶಾಸ್ತ್ರಿ, ಜಡೇಜಾ ಸೇರಿ ಅನೇಕರು ಸ್ವಾತಂತ್ರ್ಯ ದಿನೋತ್ಸವದ ಶುಭಾಶಯ ಎಂದು ತಿಳಿಸಿದ್ದಾರೆ.

ಕ್ರಿಕೆಟ್​ಗೆ ನಿವೃತ್ತಿ ನೀಡಿದ ಯೂನಿವರ್ಸಲ್ ಬಾಸ್ ಗೇಲ್; ಭಾರತೀಯರ ಜೊತೆ ವಿಶೇಷ ಸಂಭ್ರಮಾಚರಣೆ

ಟೀಂ ಇಂಡಿಯಾ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತದೆ. ಜೈ ಹಿಂದ್‌, ಹ್ಯಾಪಿ ಇಂಡಿಪೆಂಡೆನ್ಸ್‌ ಡೇ ಎಂದು ವಿಡಿಯೋಗೆ ಬಿಸಿಸಿಐ ಅಡಿ ಬರಹ ನೀಡಿದೆ.

 





 



 



First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...