ಟೀಮ್​ ಇಂಡಿಯಾ ಆಟಕ್ಕೆ ಕುಣಿದು ಕುಪ್ಪಳಿಸಿದ ಅಜ್ಜಿ; ವಿಡಿಯೋ ವೈರಲ್​​

ರಿಷಭ್​ ಪಂತ್​ ಬ್ಯಾಟಿಂಗ್​ ವೇಳೆ ಪ್ರೊತ್ಸಾಹ ನೀಡುತ್ತಿದ್ದ ಅಜ್ಜಿಯನ್ನು ಕ್ಯಾಮೆರಾಮೆನ್​ ಸೆರೆ ಹಿಡಿದಿದ್ದಾರೆ. ಪಂತ್​ ಬಾರಿಸಿದ ಬೌಂಡರಿ ವೇಳೆ  ಪಿಪಿ ಊದುತ್ತಿರುವ ಅಜ್ಜಿಯ ಕಡೆಗೆ ಕ್ಯಾಮೆರಾ ತಿರುಗಿಸಿದ್ದಾರೆ. ಮುಖದ ಮೇಲೆ ತ್ರಿವರ್ಣ ಧ್ವಜ ಬಣ್ಣವನ್ನು ಬಳಿದಿರುವ ಅಜ್ಜಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗುತ್ತಿದೆ.

Harshith AS | news18
Updated:July 3, 2019, 9:38 AM IST
ಟೀಮ್​ ಇಂಡಿಯಾ ಆಟಕ್ಕೆ ಕುಣಿದು ಕುಪ್ಪಳಿಸಿದ ಅಜ್ಜಿ; ವಿಡಿಯೋ ವೈರಲ್​​
ಟೀಂ ಇಂಡಿಯಾಗೆ ಪ್ರೊತ್ಸಾಹ ನೀಡುತ್ತಿದ್ದ ಅಜ್ಜಿ
Harshith AS | news18
Updated: July 3, 2019, 9:38 AM IST
ಭಾರತ ಮತ್ತು ಬಾಂಗ್ಲಾ ದೇಶ ನಡುವಿನ ವಿಶ್ವಕಪ್​ ಲೀಗ್​ ಪಂದ್ಯಾಟ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿದೆ.  ಕುತೂಹಲದಿಂದ ಕೂಡಿದ ಈ ಪಂದ್ಯಾಟದಲ್ಲಿ ಅಭಿಮಾನಿಗಳ ಉತ್ಸಾಹ ಜೋರಾಗಿದೆ. ಚಿಕ್ಕ ಪುಟಾಣಿಗಳಿಂದ ಹಿಡಿದು ಅಜ್ಜ- ಅಜ್ಜಿಯರೂ ಕೂಡ ಟೀಂ ಇಂಡಿಯಾದ ಪ್ರದರ್ಶನವನ್ನು ಕಣ್ಣಾರೆ ವೀಕ್ಷಿಸುತ್ತಿದ್ದಾರೆ. ಇದೀಗ ಭಾರತ ಬ್ಯಾಟಿಂಗ್​ ವೇಳೆ ಅಜ್ಜಿಯೊಬ್ಬರ ಉತ್ಸಾಹವನ್ನು ಕ್ಯಾಮೆರಾಮೆನ್​ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.



 











ರಿಷಭ್​ ಪಂತ್​ ಬ್ಯಾಟಿಂಗ್​ ವೇಳೆ ಪ್ರೊತ್ಸಾಹ ನೀಡುತ್ತಿದ್ದ ಅಜ್ಜಿಯನ್ನು ಕ್ಯಾಮೆರಾಮೆನ್​ ಸೆರೆ ಹಿಡಿದಿದ್ದಾರೆ. ಪಂತ್​ ಬಾರಿಸಿದ ಬೌಂಡರಿ ವೇಳೆ  ಪಿಪಿ ಊದುತ್ತಿರುವ ಅಜ್ಜಿಯ ಕಡೆಗೆ ಕ್ಯಾಮೆರಾ ತಿರುಗಿಸಿದ್ದಾರೆ. ಮುಖದ ಮೇಲೆ ತ್ರಿವರ್ಣ ಧ್ವಜ ಬಣ್ಣವನ್ನು ಬಳಿದಿರುವ ಅಜ್ಜಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗುತ್ತಿದೆ. ಇಳಿ ವಯಸ್ಸಿನಲ್ಲೂ ಟೀಂ ಇಂಡಿಯಾಗೆ ಪ್ರೊತ್ಸಾಹ ನೀಡುವ ಅಜ್ಜಿಯ ಕುರಿತು ಕಮೆಂಟ್​​ಗಳು ಬರುತ್ತಿವೆ.
First published:July 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...