ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ವಿನಯ್​ ಕುಮಾರ್​ ಬಗ್ಗೆ ಪ್ರಕಟವಾದ ಸುದ್ದಿ ಅಪ್ಪಟ ಸುಳ್ಳು

news18-kannada
Updated:November 28, 2019, 7:48 PM IST
ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ವಿನಯ್​ ಕುಮಾರ್​ ಬಗ್ಗೆ ಪ್ರಕಟವಾದ ಸುದ್ದಿ ಅಪ್ಪಟ ಸುಳ್ಳು
ವಿನಯ್ ಕುಮಾರ್
  • Share this:
ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ವಿನಯ್​ ಕುಮಾರ್​ ಆರ್​ ಅವರ ಬಗ್ಗೆ ತಪ್ಪು ಸುದ್ದಿಯೊಂದನ್ನು ನ್ಯೂಸ್​18 ಕನ್ನಡ ವೆಬ್​ಸೈಟ್​ ಪ್ರಕಟಿಸಿತ್ತು. ಇದರಿಂದ ಅವರ ಘನತೆಗೆ ಧಕ್ಕೆಯುಂಟಾಗಿದೆ. ಮಾಹಿತಿಯನ್ನು ಪರಿಶೀಲಿಸದೇ ಸುದ್ದಿಯನ್ನು ಅಚಾತುರ್ಯದಿಂದ ಪ್ರಕಟಿಸಿದೆ. ತಿಳಿಯದೇ ನಡೆದಿರುವ ತಪ್ಪಿಗೆ ಕ್ಷಮೆ ಯಾಚಿಸುತ್ತೇವೆ. ಅವರ ಬಗ್ಗೆ ಪ್ರಕಟವಾಗಿದ್ದ ಸುದ್ದಿ ಅಪ್ಪಟ ಸುಳ್ಳು. 
First published:November 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...