ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು? ಎಂಬ ಪ್ರಶ್ನೆಗೆ ಕಾಜಲ್ ನೀಡಿದ ಉತ್ತರವೇನು ಗೊತ್ತಾ..?

ಕಾಜಲ್ ನೀಡಿರುವ ಉತ್ತರ ಕೆಲವರ ಕೆಂಗಣ್ಣಿಗೆ ಕಾರಣವಾಗಿದೆ. ರೋಹಿತ್ ಶರ್ಮಾ ಅಭಿಮಾನಿಗಳು ಈ ಬಗ್ಗೆ ಕೆಂಡಾಮಂಡಲರಾಗಿದ್ದಾರೆ.

Vinay Bhat | news18-kannada
Updated:September 22, 2019, 8:20 PM IST
ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು? ಎಂಬ ಪ್ರಶ್ನೆಗೆ ಕಾಜಲ್ ನೀಡಿದ ಉತ್ತರವೇನು ಗೊತ್ತಾ..?
ಕಾಜಲ್ ಅಗರ್ವಾಲ್ ಹಾಗೂ ಟೀಂ ಇಂಡಿಯಾ ಆಟಗಾರರು
Vinay Bhat | news18-kannada
Updated: September 22, 2019, 8:20 PM IST
ಬೆಂಗಳೂರು (ಸೆ. 22): ಟೀಂ ಇಂಡಿಯಾ ಆಟಗಾರರಿಗೆ ದೇಶ-ವಿದೇಶಗಳಲ್ಲಿ ಅಪಾರ ಮಂದಿ ಅಭಿಮಾನಿಗಳಿದ್ದಾರೆ. ಅದರಲ್ಲು ಭಾರತದಲ್ಲಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳೇ ಸ್ಟಾರ್ ಕ್ರಿಕೆಟಿಗರ ಆಟೋಗ್ರಾಫ್​​ ಪಡೆಯುತ್ತಾರೆ.

ಸದ್ಯ ಬಾಲಿವುಡ್ ನಟಿ ಕಾಜಲ್ ಅಗರ್ವಾಲ್ ಕೂಡ ತನ್ನ ಮೆಚ್ಚಿನ ಕ್ರಿಕೆಟಿಗ ಯಾರು ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

ಟ್ವಿಟ್ಟರ್​​ನಲ್ಲಿ ಆಸ್ಕರ್ ಅಗರ್ವಾಲ್ ಎಂಬ ಅಭಿಯಾನದಲ್ಲಿ ಅಭಿಮಾನಿಯೋರ್ವ ಕಾಜಲ್  ಅಗರ್ವಾಲ್‌ಗೆ ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಎಂಬ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ಕಾಜಲ್, ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಎಂದು ಉತ್ತರ ನೀಡಿದ್ದಾರೆ.

India Vs South Africa Live Score: ದಿಢೀರ್ ಕುಸಿದ ಭಾರತ; 6 ವಿಕೆಟ್ ಪತನ

 ಈ ಮಧ್ಯೆ ಕಾಜಲ್ ನೀಡಿರುವ ಉತ್ತರ ಕೆಲವರ ಕೆಂಗಣ್ಣಿಗೆ ಕಾರಣವಾಗಿದೆ. ರೋಹಿತ್ ಶರ್ಮಾ ಅಭಿಮಾನಿಗಳು ಈ ಬಗ್ಗೆ ಕೆಂಡಾಮಂಡಲರಾಗಿದ್ದಾರೆ.

ಕ್ರಿಕೆಟ್​ನಲ್ಲಿ ದ್ವಿಶತಕ ಹಾಗೂ ಸ್ಫೋಟಕ ಬ್ಯಾಟಿಂಗ್ ಮೂಲಕ ಇತಿಹಾಸ ರಚಿಸಿರುವ ರೋಹಿತ್ ಹೆಸರು ಯಾಕೆ ಹೇಳಿಲ್ಲ. ಇಬ್ಬರು ಕ್ರಿಕೆಟಿಗರ ಹೆಸರು ಹೇಳುವಾಗ ಮತ್ತೊಂದು ಹೆಸರು ಸೇರಿಸಬಹುದಿತ್ತಲ್ವಾ ಎಂದು ಪ್ರಶ್ನೆ ಹಾಕಿದ್ದಾರೆ.

First published:September 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...