T20 World Cup 2022: ಟಿ20 ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ ಪ್ರಕಟ, ಬಲಿಷ್ಠ ಟೀಂ ಜೊತೆ ಕಣಕ್ಕಿಳಿಯಲಿದೆ ಆಸೀಸ್​

Team Australia: 2022ರ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಸಿಂಗಾಪುರ ಮೂಲದ ಟಿಮ್ ಡೇವಿಡ್ ಆಸ್ಟ್ರೇಲಿಯಾದ 15 ಮಂದಿಯ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಅಲ್ಲದೇ ಕಳೆದ ವರ್ಷ ಆರೋನ್ ಫಿಂಚ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಗೆದ್ದಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮುಂಬರುವ ಟಿ20 ವಿಶ್ವಕಪ್ 2022ಕ್ಕೆ (T20 World Cup 2022) ಆಸ್ಟ್ರೇಲಿಯಾ ಕ್ರಿಕೆಟ್ (Australia Squad) ತಂಡ ತನ್ನ ತಂಡವನ್ನು ಪ್ರಕಟಿಸಿದೆ. ಈ ಬಾರಿಯ ಟಿ20 ವಿಶ್ವಕಪ್ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ತನ್ನ 15 ಜನರ ತಂಡವನ್ನು ಪ್ರಕಟಿಸಿದ್ದು, ಆರೋನ್ ಫಿಂಚ್ ನಾಯಕನಾಗಿ ಮುಂದುವರೆದಿದ್ದಾರೆ. ಪ್ಯಾಟ್ ಕಮಿನ್ಸ್ ಅವರನ್ನು ಉಪನಾಯಕರನ್ನಾಗಿ  ಆಯ್ಕೆ ಮಾಡಿದ್ದು, ಸಿಂಗಾಪುರದ ಸ್ಟಾರ್ ಆಲ್ ರೌಂಡರ್ ಟೀಮ್ ಡೇವಿಡ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವ ಮೂಲಕ ಬಲಿಷ್ಠ ಕಾಂಗರೂ ಪಡೆಯನ್ನು ಟಿ20 ವಿಶ್ವಕಪ್​ಗಾಗಿ ಕಣಕ್ಕಿಳಿಸಲಿದೆ. ಇನ್ನು, ಕಳೆದ ವರ್ಷ ಆರೋನ್ ಫಿಂಚ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ T20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಟಿ20 ವಿಶ್ವಕಪ್​ಗೆ ಆಸೀಸ್​ ತಂಡ ಪ್ರಕಟ:

ಈಗಾಗಲೇ ಆಸ್ಟ್ರೇಲಿಯಾ 2022ರ ಐಸಿಸಿಟಿ 20 ಟೂರ್ನಿಗಾಗಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ನಡುವೆ ಆಸೀಸ್ ಟಿ20 ವಿಶ್ವಕಪ್​ಗಾಗಿ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ತಂಡವನ್ನು ಆರೋನ್​ ಫಿಂಚ್​ ಮುನ್ನಡೆಸಲಿದ್ದಾರೆ. ಹೇಗಿದೆ ನೋಡಿ ವಿಶ್ವಕಪ್​ಗಾಗಿ ಆಯ್ಕೆ ಮಾಡಲಾದ ಆಸೀಸ್​ ತಂಡ,

ಟಿ20 ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ: ಆರೋನ್​ ಫಿಂಚ್ (ನಾಯಕ), ಪ್ಯಾಟ್ ಕಮ್ಮಿನ್ಸ್ (ಉಪನಾಯಕ), ಆಷ್ಟನ್ ಅಗರ್, ಟೀಮ್ ಡೇವಿಡ್, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲೆಂಡ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್. ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್ ಮತ್ತು ಆಡಮ್ ಝಂಪಾ.

ಇದನ್ನೂ ಓದಿ: Virat Kohli: ಕೊಹ್ಲಿ ಅಭಿಮಾನಿಗಳಿಗೆ ಬಿಗ್​ ಶಾಕ್​, ಟಿ20 ಕ್ರಿಕೆಟ್​ಗೆ ವಿದಾಯ ಹೇಳ್ತಾರಾ ವಿರಾಟ್​?

T20ವಿರ್ಶವಕಪ್​ ವೇಳಾಪಟ್ಟಿ:

23 ಅಕ್ಟೋಬರ್ - ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ
23 ಅಕ್ಟೋಬರ್ - ಇಂಗ್ಲೆಂಡ್ vs ವೆಸ್ಟ್​ ಇಂಡೀಸ್
24 ಅಕ್ಟೋಬರ್ - ಭಾರತ vs ಪಾಕಿಸ್ತಾನ
24 ಅಕ್ಟೋಬರ್ - ಇಂಗ್ಲೆಂಡ್ vs B2
25 ಅಕ್ಟೋಬರ್ - ಅಫ್ಘಾನಿಸ್ತಾನ vs B1
26 ಅಕ್ಟೋಬರ್ - ದಕ್ಷಿಣ ಆಫ್ರಿಕಾ vs ವೆಸ್ಟ್​ ಇಂಡೀಸ್
26 ಅಕ್ಟೋಬರ್ - ಪಾಕಿಸ್ತಾನ vs ನ್ಯೂಜಿಲೆಂಡ್
27 ಅಕ್ಟೋಬರ್ - B1 vs A2
28 ಅಕ್ಟೋಬರ್ - ಆಸ್ಟ್ರೇಲಿಯಾ vs A2
29 ಅಕ್ಟೋಬರ್ - ಅಫ್ಘಾನಿಸ್ತಾನ vs ಪಾಕಿಸ್ತಾನ
29 ಅಕ್ಟೋಬರ್ - ವೆಸ್ಟ್​ ಇಂಡೀಸ್ vs B2
30 ಅಕ್ಟೋಬರ್ - ದಕ್ಷಿಣ ಆಫ್ರಿಕಾ vs A1
30 ಅಕ್ಟೋಬರ್ - ಇಂಗ್ಲೆಂಡ್ vs ಆಸ್ಟ್ರೇಲಿಯಾ
31 ಅಕ್ಟೋಬರ್ - ಅಫ್ಘಾನಿಸ್ತಾನ vs A2
31 ಅಕ್ಟೋಬರ್ - ಭಾರತ vs ನ್ಯೂಜಿಲೆಂಡ್

ಇದನ್ನೂ ಓದಿ: IND vs HK Asia Cup 2022: ಪಂದ್ಯ ಸೋತರೂ ಕ್ರಿಕೆಟ್​ ಅಭಿಮಾನಿಗಳ ಮನ ಗೆದ್ದ ಹಾಂಗ್​ಕಾಂಗ್​ ಉಪನಾಯಕ, ಮೈದಾನದಲ್ಲಿಯೇ ಗೆಳತಿಗೆ ಪ್ರಪೋಸ್​ ಮಾಡಿದ ಕ್ರಿಕೆಟಿಗ

ನವೆಂಬರ್ 01 - ಇಂಗ್ಲೆಂಡ್ vs A1
ನವೆಂಬರ್ 02 - ದಕ್ಷಿಣ ಆಪ್ರಿಕಾ vs B2
ನವೆಂಬರ್ 02 - ಪಾಕಿಸ್ತಾನ vs A2
ನವೆಂಬರ್ 03 - ನ್ಯೂಜಿಲೆಂಡ್ vs B1
ನವೆಂಬರ್ 03 - ಭಾರತ vs ಅಫ್ಘಾನಿಸ್ತಾನ
ನವೆಂಬರ್ 04 - ಆಸ್ಟ್ರೇಲಿಯಾ vs B2
ನವೆಂಬರ್ 04 - ವೆಸ್ಟ್​ ಇಂಡೀಸ್ vs A1
ನವೆಂಬರ್ 05 – ನ್ಯೂಜಿಲೆಂಡ್ vs A2
ನವೆಂಬರ್ 05 - ಭಾರತ vs B1
ನವೆಂಬರ್ 06 - ಆಸ್ಟ್ರೇಲಿಯಾ vs ವೆಸ್ಟ್​ ಇಂಡೀಸ್
ನವೆಂಬರ್ 06 - ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ
ನವೆಂಬರ್ 07 - ನ್ಯೂಜಿಲೆಂಡ್ vs ಅಫ್ಘಾನಿಸ್ತಾನ
ನವೆಂಬರ್ 07 - ಪಾಕಿಸ್ತಾನ vs B1
ನವೆಂಬರ್ 08 - ಭಾರತ vs A2
ನವೆಂಬರ್ 10 - ಸೆಮಿ ಫೈನಲ್ 1 – A1 vs B2
ನವೆಂಬರ್ 11 - ಸೆಮಿ ಫೈನಲ್ 2- A2 vs B1
ನವೆಂಬರ್ 14 - ಫೈನಲ್ ಪಂದ್ಯ
Published by:shrikrishna bhat
First published: