ಏಷ್ಯನ್ ಗೇಮ್ಸ್ 2018: ಕಂಚಿನ ಪದಕಕ್ಕೆ ಕೊರಳೊಡ್ಡಿದ ಭಾರತದ ದಿವ್ಯ ಕಕ್ರನ್

news18
Updated:August 21, 2018, 6:39 PM IST
ಏಷ್ಯನ್ ಗೇಮ್ಸ್ 2018: ಕಂಚಿನ ಪದಕಕ್ಕೆ ಕೊರಳೊಡ್ಡಿದ ಭಾರತದ ದಿವ್ಯ ಕಕ್ರನ್
news18
Updated: August 21, 2018, 6:39 PM IST
ನ್ಯೂಸ್ 18 ಕನ್ನಡ

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕುಸ್ತಿಪಟು ದಿವ್ಯ ಕಕ್ರನ್ ಅವರು ಕಂಚಿನ ಪದಕ ತಮ್ಮದಾಗಿಸಿದ್ದಾರೆ.

68 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ದಿವ್ಯ ಅವರು ಚೈನೀಸ್ ತೈಫೆಯ ಅವರನ್ನು 10-0 ಅಂತರದಲ್ಲಿ ಸೋಲಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

 
ಇನ್ನು ಸೆಪಕ್ ಟಾಕ್ರಾ ವಿಭಾಗದಲ್ಲಿ ಪುರುಷರ ರೆಗು ತಂಡ ಕಂಚಿನ ಪದಕ ಗೆದ್ದುಕೊಂಡಿದೆ. ಸೆಮಿ ಫೈನಲ್​​ನಲ್ಲಿ ಥಾಯ್​​​​ಲೆಂಡ್ ವಿರುದ್ಧ 0-2 ಅಂತರದಲ್ಲಿ ಭಾರತ ಸೋತಿತು. ಹೀಗಾಗಿ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಈ ಮೂಲಕ ಭಾರತ ಒಟ್ಟಾರೆ 10 ಪದಕ ತನ್ನದಾಗಿಸಿಕೊಂಡಿದೆ. 
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ