ವಿಮಾನ ನಿಲ್ದಾಣದಲ್ಲೇ ನಡೆಯಿತು ಚಿನ್ನದ ಹುಡುಗಿ ವಿನೇಶ್ ಪೋಗಟ್ ನಿಶ್ಚಿತಾರ್ಥ

news18
Updated:August 28, 2018, 2:31 PM IST
ವಿಮಾನ ನಿಲ್ದಾಣದಲ್ಲೇ ನಡೆಯಿತು ಚಿನ್ನದ ಹುಡುಗಿ ವಿನೇಶ್ ಪೋಗಟ್ ನಿಶ್ಚಿತಾರ್ಥ
news18
Updated: August 28, 2018, 2:31 PM IST
ನ್ಯೂಸ್ 18 ಕನ್ನಡ

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುಯವ ಏಷ್ಯನ್ ಗೇಮ್ಸ್​​ನ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಅವರು ವಿಶೇಷವಾಗಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಪೋಗಟ್ ಅವರು ತವರಿಗೆ ಕಾಲಿಟ್ಟವೇಳೆಯೆ ದಿಲ್ಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ಗೆಳೆಯನಾದ ಸೋಮ್​ವೀರ್​ ರಾಥಿ ಅವರೊಂದಿಗೆ ಎಂಗೇಜ್ ಆಗಿದ್ದು, ದ್ವಾರದಲ್ಲೇ ನಿಶ್ಚಿತಾರ್ಥ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ.

ಈ ಸಂದರ್ಭ ವಿನೇಶ್ ಪೋಗತ್ ಹಾಗೂ ಸೋಮ್​​​ವೀರ್ ಕುಟುಂಬದವರು ಹಾಗೂ ಸ್ನೇಹಿತರು ಹಾಜರಿದ್ದರು.

 


Loading...


Thank you everyone for making me feel special with your warm and beautiful birthday wishes.☺️ I am really touched and humbled with all the blessings showered on us. 🙏🏽 This birthday will always be a memorable one 🇮🇳🥇❤️🤗


A post shared by Vinesh Phogat (@vineshphogat) on
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ